ಸೋಮವಾರ, ಡಿಸೆಂಬರ್ 5, 2022
19 °C

ಫುಟ್‌ಬಾಲ್‌: ನೈಸ್‌ ಡಿಎಚ್‌ ಕಪ್‌ಗೆ ಇಂದು ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೈಸ್‌ ಡಿಎಚ್‌ ಕಪ್‌ ಕಾರ್ಪೊರೇಟ್‌ ಫೈವ್ ಎ ಸೈಡ್‌ ಫುಟ್‌ಬಾಲ್ ಟೂರ್ನಿಗೆ ಶನಿವಾರ ಚಾಲನೆ ಸಿಗಲಿದೆ. ನವೆಂಬರ್ 19ರಿಂದ ಪಂದ್ಯಗಳು ನಡೆಯಲಿವೆ.

ಇದೇ ಮೊದಲ ಬಾರಿ ಆಯೋಜಿಸಲಾಗುವ ಟೂರ್ನಿಗೆ ಇಲ್ಲಿಯ ಇಂದಿರಾನಗರ 100 ಫೀಟ್‌ ರಸ್ತೆಯ ಬಫೆಲೊ ವೈಲ್ಡ್‌ ವಿಂಗ್ಸ್‌ನಲ್ಲಿ ಬೆಳಿಗ್ಗೆ 11.30ಕ್ಕೆ ಚಾಲನೆ ಸಿಗಲಿದೆ. ತಂಡಗಳ ಡ್ರಾ, ಟ್ರೋಫಿ ಅನಾವರಣ ಈ ಸಂದರ್ಭದಲ್ಲಿ ನಡೆಯಲಿದೆ.

ಅಡೋಬಿ, ಬಾಷ್‌, ಎಪ್ಸಿಲನ್‌, ಎಚ್‌ಎಲ್‌ ಕ್ಲೆಮೊವ್, ವಿಸೆನ್‌, ಇಕ್ವಿಯಾ, ಪುರವಂಕರ, ಸ್ವಿಸ್‌ ರೆ, ತವಂತ್‌ ಮತ್ತು ಟೈಟನ್ ತಂಡಗಳು ಭಾಗವಹಿಸಲಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು