ಶನಿವಾರ, 8 ನವೆಂಬರ್ 2025
×
ADVERTISEMENT

ವಾಣಿಜ್ಯ

ADVERTISEMENT

ಗೋಡಂಬಿ ಶತಮಾನೋತ್ಸವ ಶೃಂಗ 14ರಿಂದ: ಕಚ್ಚಾ ಗೇರು ಆಮದು ಹೆಚ್ಚಳ

Cashew Import Surge: ಜಗತ್ತಿನ ಒಟ್ಟು ಗೋಡಂಬಿ ಬಳಕೆಯಲ್ಲಿ ಭಾರತದ ಪಾಲು ಮೂರನೇ ಒಂದರಷ್ಟಿದ್ದು, ಕರ್ನಾಟಕದ ಕಚ್ಚಾಗೇರು ಆಮದು 5 ಲಕ್ಷ ಟನ್‌ಗೆ ತಲುಪಿದೆ. ಮಂಗಳೂರಿನಲ್ಲಿ ಶತಮಾನೋತ್ಸವ ಶೃಂಗವನ್ನು ನವೆಂಬರ್ 14ರಿಂದ ಆಯೋಜಿಸಲಾಗಿದೆ.
Last Updated 7 ನವೆಂಬರ್ 2025, 19:34 IST
ಗೋಡಂಬಿ ಶತಮಾನೋತ್ಸವ ಶೃಂಗ 14ರಿಂದ: ಕಚ್ಚಾ ಗೇರು ಆಮದು ಹೆಚ್ಚಳ

ಇಲಾನ್ ಮಸ್ಕ್‌ಗೆ ₹88 ಲಕ್ಷ ಕೋಟಿ ವೇತನದ ಪ್ಯಾಕೇಜ್‌

Tesla Compensation: ಟೆಸ್ಲಾ ಷೇರುದಾರರು ಇಲಾನ್ ಮಸ್ಕ್‌ಗೆ ₹88 ಲಕ್ಷ ಕೋಟಿ ಮೌಲ್ಯದ ಸ್ಟಾಕ್ ಪ್ಯಾಕೇಜ್ ಅನುಮೋದಿಸಿದ್ದಾರೆ. ಕಂಪನಿಯಲ್ಲಿ ಅವರ ಸೇವೆಯನ್ನು ಮುಂದುವರಿಸಲು ಈ ಇತಿಹಾಸ ಪ್ರಸಿದ್ಧ ಪ್ರಸ್ತಾವನೆ ಒಪ್ಪಿಗೆ ಪಡೆದಿದೆ.
Last Updated 7 ನವೆಂಬರ್ 2025, 15:59 IST
ಇಲಾನ್ ಮಸ್ಕ್‌ಗೆ ₹88 ಲಕ್ಷ ಕೋಟಿ ವೇತನದ ಪ್ಯಾಕೇಜ್‌

52 ಲಕ್ಷ ವಾಹನ ಬಿಕರಿ: GST ಇಳಿಕೆಯಿಂದ ಮಾರಾಟ ಹೆಚ್ಚಳ

Auto Market Growth: ಸೆಪ್ಟೆಂಬರ್ 22ರಿಂದ ನವೆಂಬರ್ 2ರವರೆಗಿನ ಹಬ್ಬದ ಋತುವಿನಲ್ಲಿ ದೇಶದಲ್ಲಿ 52 ಲಕ್ಷ ವಾಹನಗಳು ಮಾರಾಟವಾಗಿವೆ ಎಂದು ಎಫ್‌ಎಡಿಎ ತಿಳಿಸಿದೆ. ಜಿಎಸ್‌ಟಿ ಇಳಿಕೆಯಿಂದ ವಾಹನ ಮಾರಾಟ ಶೇ 21ರಷ್ಟು ಹೆಚ್ಚಳ ಕಂಡಿದೆ.
Last Updated 7 ನವೆಂಬರ್ 2025, 15:37 IST
52 ಲಕ್ಷ ವಾಹನ ಬಿಕರಿ: GST ಇಳಿಕೆಯಿಂದ ಮಾರಾಟ ಹೆಚ್ಚಳ

ಆರ್ಥಿಕ ಸುಧಾರಣೆ, ಖಾಸಗಿ ಬಂಡವಾಳ ಉತ್ತೇಜನ ಅಗತ್ಯ: ವಿಶ್ವಬ್ಯಾಂಕ್‌

Economic Reform: 2047ರ ವೇಳೆಗೆ ಭಾರತವು 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಹಣಕಾಸು ವಲಯದಲ್ಲಿ ಸುಧಾರಣೆಗಳು ಮತ್ತು ಖಾಸಗಿ ಬಂಡವಾಳಕ್ಕೆ ಉತ್ತೇಜನ ಅಗತ್ಯ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ.
Last Updated 7 ನವೆಂಬರ್ 2025, 15:37 IST
ಆರ್ಥಿಕ ಸುಧಾರಣೆ, ಖಾಸಗಿ ಬಂಡವಾಳ ಉತ್ತೇಜನ ಅಗತ್ಯ: ವಿಶ್ವಬ್ಯಾಂಕ್‌

ಜಿಡಿಪಿ ಶೇ 6.8ರಷ್ಟು ನಿರೀಕ್ಷೆ: ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್

Economic Outlook: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇ 6.8ಕ್ಕಿಂತ ಹೆಚ್ಚು ಬೆಳವಣಿಗೆ ಸಾಧಿಸುವ ವಿಶ್ವಾಸವಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ತಿಳಿಸಿದ್ದಾರೆ. ಜಿಎಸ್‌ಟಿ ಇಳಿಕೆ ವ್ಯಯಕ್ಕೆ ಉತ್ತೇಜನ ನೀಡಿದೆ.
Last Updated 7 ನವೆಂಬರ್ 2025, 15:37 IST
ಜಿಡಿಪಿ ಶೇ 6.8ರಷ್ಟು ನಿರೀಕ್ಷೆ: ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್

ಬ್ಯಾಂಕ್‌ಗಳ ಸಿಬ್ಬಂದಿಗೆ ಗೊತ್ತಿರಬೇಕು ಸ್ಥಳೀಯ ಭಾಷೆ: ಸಚಿವೆ ನಿರ್ಮಲಾ ಆಗ್ರಹ

‘ಸಾರ್ವಜನಿಕ ಬ್ಯಾಂಕುಗಳು ತನ್ನ ಗ್ರಾಹಕರೊಂದಿಗೆ ಸಂಪರ್ಕ ಹೆಚ್ಚಿಸುವ ನಿಟ್ಟಿನಲ್ಲಿ ಶಾಖೆಗಳ ಸಿಬ್ಬಂದಿಗೆ ಸ್ಥಳೀಯ ಭಾಷೆ ತಿಳಿದಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗ್ರಹಿಸಿದ್ದಾರೆ.
Last Updated 7 ನವೆಂಬರ್ 2025, 10:10 IST
ಬ್ಯಾಂಕ್‌ಗಳ ಸಿಬ್ಬಂದಿಗೆ ಗೊತ್ತಿರಬೇಕು ಸ್ಥಳೀಯ ಭಾಷೆ: ಸಚಿವೆ ನಿರ್ಮಲಾ ಆಗ್ರಹ

ಷೇರುಪೇಟೆ: ವಿದೇಶಿ ಬಂಡವಾಳ ಹೊರಹರಿವು; ಸೆನ್ಸೆಕ್ಸ್, ನಿಫ್ಟಿ ಕುಸಿತ

Global Market Weakness: ವಿದೇಶಿ ಬಂಡವಾಳದ ನಿರಂತರ ಹೊರಹರಿವು ಮತ್ತು ಜಾಗತಿಕ ದುರ್ಬಲತೆಯ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆಯ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಕುಸಿತ ದಾಖಲು ಮಾಡಿವೆ.
Last Updated 7 ನವೆಂಬರ್ 2025, 5:29 IST
ಷೇರುಪೇಟೆ: ವಿದೇಶಿ ಬಂಡವಾಳ ಹೊರಹರಿವು; ಸೆನ್ಸೆಕ್ಸ್, ನಿಫ್ಟಿ ಕುಸಿತ
ADVERTISEMENT

ಚೆಕ್‌ ಸಮಸ್ಯೆ: ಹಣ ವರ್ಗಾವಣೆಗೆ ತೊಡಕು

Bank Transaction Issues: ಚೆಕ್‌ಗಳನ್ನು ಬ್ಯಾಂಕ್‌ಗೆ ಸಲ್ಲಿಸಿದ ಕೆಲವೇ ತಾಸುಗಳಲ್ಲಿ ಹಣದ ವರ್ಗಾವಣೆ ಆಗುವ ಸೌಲಭ್ಯವು ಅಕ್ಟೋಬರ್‌ 4ರಿಂದ ಜಾರಿಗೆ ಬರುತ್ತದೆ ಎಂದು ಆರ್‌ಬಿಐಹೇಳಿತ್ತಾದರೂ, ಆ ಸೌಲಭ್ಯವು ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ವ್ಯವಸ್ಥೆಯಲ್ಲಿ ದೋಷಗಳು ನಿವಾರಣೆ ಆಗಿಲ್ಲ.
Last Updated 7 ನವೆಂಬರ್ 2025, 0:30 IST
ಚೆಕ್‌ ಸಮಸ್ಯೆ: ಹಣ ವರ್ಗಾವಣೆಗೆ ತೊಡಕು

ಟಿವಿಎಸ್‌ ಕ್ರೆಡಿಟ್ ಲಾಭ ಏರಿಕೆ

NBFC Growth India: ಟಿವಿಎಸ್ ಕ್ರೆಡಿಟ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹277 ಕೋಟಿ ತೆರಿಗೆ ಪೂರ್ವ ಲಾಭ ದಾಖಲಿಸಿದ್ದು, ಶೇಕಡ 27ರಷ್ಟು ಹೆಚ್ಚಳ ಕಂಡಿದೆ. ಗ್ರಾಹಕರ ಸಂಖ್ಯೆ 2.1 ಕೋಟಿಗೆ ತಲುಪಿದೆ ಎಂದು ಕಂಪನಿ ತಿಳಿಸಿದೆ.
Last Updated 6 ನವೆಂಬರ್ 2025, 18:51 IST
ಟಿವಿಎಸ್‌ ಕ್ರೆಡಿಟ್ ಲಾಭ ಏರಿಕೆ

ವಿಶ್ವದರ್ಜೆಯ ಬ್ಯಾಂಕ್‌ ಬೇಕು: ನಿರ್ಮಲಾ ಸೀತಾರಾಮನ್

Banking Infrastructure: ಭಾರತದಲ್ಲಿ ದೊಡ್ಡದಾದ ಹಾಗೂ ವಿಶ್ವದರ್ಜೆಯ ಬ್ಯಾಂಕ್‌ಗಳ ಅಗತ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ. ಈ ವಿಚಾರವಾಗಿ ಆರ್‌ಬಿಐ ಜೊತೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
Last Updated 6 ನವೆಂಬರ್ 2025, 16:08 IST
ವಿಶ್ವದರ್ಜೆಯ ಬ್ಯಾಂಕ್‌ ಬೇಕು: ನಿರ್ಮಲಾ ಸೀತಾರಾಮನ್
ADVERTISEMENT
ADVERTISEMENT
ADVERTISEMENT