ಆರ್ಥಿಕ ಸುಧಾರಣೆ, ಖಾಸಗಿ ಬಂಡವಾಳ ಉತ್ತೇಜನ ಅಗತ್ಯ: ವಿಶ್ವಬ್ಯಾಂಕ್
Economic Reform: 2047ರ ವೇಳೆಗೆ ಭಾರತವು 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಹಣಕಾಸು ವಲಯದಲ್ಲಿ ಸುಧಾರಣೆಗಳು ಮತ್ತು ಖಾಸಗಿ ಬಂಡವಾಳಕ್ಕೆ ಉತ್ತೇಜನ ಅಗತ್ಯ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ.Last Updated 7 ನವೆಂಬರ್ 2025, 15:37 IST