ಭಾರತ-ನೇಪಾಳ ಗಡಿಯಲ್ಲಿ ₹10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: 22 ವರ್ಷದ ಮಹಿಳೆ ಬಂಧನ
Drug Seizure India Nepal Border: ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಬನ್ಬಾಸಾ ಪ್ರದೇಶದಲ್ಲಿ ₹10.23 ಕೋಟಿ ಮೌಲ್ಯದ 5.688 ಕೆ.ಜಿ ಎಂಡಿಎಂಎ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದು, ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. Last Updated 13 ಜುಲೈ 2025, 4:45 IST