ಭಾನುವಾರ, ಫೆಬ್ರವರಿ 23, 2020
19 °C

ಭಾರತ–ಚೀನಾ ನಡುವೆ ಗಡಿಯೇ ಇಲ್ಲ ಎಂದಿದ್ದ ಟ್ರಂಪ್!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್ : ಚೀನಾ ಹಾಗೂ ಭಾರತ ಗಡಿಗಳನ್ನು ಹಂಚಿಕೊಂಡಿಲ್ಲ ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೌಗೋಳಿಕ ಜ್ಞಾನಕ್ಕೆ ಪ್ರಧಾನಿ ನರೇಂದ್ರ ಮೋದಿ ದಂಗಾಗಿಹೋಗಿದ್ದರಂತೆ. ‌‌

ಟ್ರಂಪ್ ಕುರಿತು ಪುಲಿಟ್ಜರ್ ಪ್ರಶಸ್ತಿ ವಿಜೇತ ಅಮೆರಿಕದ ಇಬ್ಬರು ಲೇಖಕರು ಬರೆದಿರುವ ಹೊಸ ಪುಸ್ತಕ ‘ಎ ವೆರಿ ಸ್ಟೇಬಲ್ ಜೀನಿಯಸ್’ನಲ್ಲಿ ಈ ಅಂಶ ಸೇರಿದಂತೆ ಇಂತಹ ಹಲವು ಘಟನೆಗಳು ಉಲ್ಲೇಖವಾಗಿವೆಯಂತೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು