ಶುಕ್ರವಾರ, ಮಾರ್ಚ್ 5, 2021
27 °C

ರಸ್ತೆ ಪಕ್ಕ ಕಾಡುಕೋಣ ಪ್ರತ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖಾನಾಪುರ: ತಾಲ್ಲೂಕಿನ ನಾಗರಗಾಳಿ ಕಟಕೋಳ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಸೋಮವಾರ ಕಾಡುಕೋಣ ಕಾಣಿಸಿಕೊಂಡಿತು.

ನಾಗರಗಾಳಿ– ಬಸ್ತವಾಡ ಗ್ರಾಮದ ನಡುವಿನ ಅರಣ್ಯದಲ್ಲಿರುವ ರಸ್ತೆಯ ಮಧ್ಯದಲ್ಲಿ ನಿಂತಿದ್ದ ಕಾಡುಕೋಣವನ್ನು ಗಮನಿಸಿದ ಬೈಕ್ ಸವಾರರು ವಿಡಿಯೊ ಮಾಡಿಕೊಂಡರು. ಕೆಲವರು ಅದರ ಚಿತ್ರವನ್ನು ತೆಗೆದರು.

ವಾಹನ ಸವಾರರನ್ನು ಕಂಡರೂ ಕಾಡುಕೋಣ ಸ್ಥಳದಿಂದ ಕಾಲ್ಕಿತ್ತದೇ ಕೆಲಕಾಲ ಆತಂಕ ಮೂಡಿಸಿತು, ಬಳಿಕ ಕಾಡುಕೋಣ ಅರಣ್ಯದಲ್ಲಿ ಮರೆಯಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.