ಪ್ರಧಾನಿಯವರಿಗೆ ನೀಡಿದ್ದ ಉಡುಗೊರೆಗಳ ಇ–ಹರಾಜು ಆರಂಭ: ಪಾಲ್ಗೊಳ್ಳುವುದು ಹೇಗೆ?
PM Gift Auction: ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ ಉಡುಗೊರೆಗಳ ಇ–ಹರಾಜು ಪ್ರಕ್ರಿಯೆ ಆರಂಭವಾಗಿದೆ. ಭವಾನಿ ದೇವಿಯ ವಿಗ್ರಹ, ಅಯೋಧ್ಯೆ ರಾಮ ಮಂದಿರದ ಮಾದರಿ, ಒಲಿಂಪಿಕ್ಸ್ ಸ್ಮರಣಿಕೆಗಳು ಸೇರಿ 1,300ಕ್ಕೂ ಹೆಚ್ಚು ಉಡುಗೊರೆಗಳ ಲಿಲಾವು ಪ್ರಾರಂಭವಾಗಿದೆ.Last Updated 17 ಸೆಪ್ಟೆಂಬರ್ 2025, 11:02 IST