ಮಂಗಳವಾರ, 9 ಸೆಪ್ಟೆಂಬರ್ 2025
×
ADVERTISEMENT

Bidar District office

ADVERTISEMENT

ಬೀದರ್: ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ಅಧಿಕಾರಿಗಳ ಅಮಾನತಿಗೆ ಆಗ್ರಹ

Admission Scam: ಬೀದರ್‌ನಲ್ಲಿ ಆರನೇ ತರಗತಿಯ ಎಸ್‌ಟಿ ಕೋಟಾ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ. ಅಧಿಕಾರಿಗಳು ಹಣ ಪಡೆದು ಅನರ್ಹರಿಗೆ ಸೀಟು ನೀಡಿದರೆಂದು ಸಮಗ್ರ ತನಿಖೆ ಮತ್ತು ಅಮಾನತಿಗೆ ಆಗ್ರಹ ವ್ಯಕ್ತವಾಯಿತು
Last Updated 9 ಸೆಪ್ಟೆಂಬರ್ 2025, 5:15 IST
ಬೀದರ್: ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ಅಧಿಕಾರಿಗಳ ಅಮಾನತಿಗೆ ಆಗ್ರಹ

ಬೀದರ್ | ಶೇ 10ರಷ್ಟು ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ: ಸಚಿವ ಈಶ್ವರ ಖಂಡ್ರೆ

Education Development: ಬೀದರ್ ಜಿಲ್ಲೆಯ ವಿದ್ಯಾರ್ಥಿಗಳು ಪ್ರತಿಭಾವಂತರು. ಶಿಕ್ಷಕರು ಮಾರ್ಗದರ್ಶನ ನೀಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳೆದ ಬಾರಿಗಿಂತ ಶೇ 10ರಷ್ಟು ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು
Last Updated 9 ಸೆಪ್ಟೆಂಬರ್ 2025, 5:13 IST
ಬೀದರ್ | ಶೇ 10ರಷ್ಟು ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ:  ಸಚಿವ ಈಶ್ವರ ಖಂಡ್ರೆ

ಬೀದರ್ | ಮೊರಾರ್ಜಿ ಶಾಲೆಯಲ್ಲಿ ಬಿಸಿ ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ!

Hostel Problems: ಹುಲಸೂರ ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಮೂರು ತಿಂಗಳಿಂದ ಬಿಸಿ ನೀರಿಲ್ಲದೆ ಮಕ್ಕಳು ತಣ್ಣೀರಿನಲ್ಲಿ ಸ್ನಾನ ಮಾಡುತ್ತಿದ್ದಾರೆ. ಇದರಿಂದಾಗಿ ಚರ್ಮ ರೋಗ, ಜ್ವರ, ಕೆಮ್ಮು ಉಂಟಾಗಿದೆ
Last Updated 9 ಸೆಪ್ಟೆಂಬರ್ 2025, 5:10 IST
ಬೀದರ್ | ಮೊರಾರ್ಜಿ ಶಾಲೆಯಲ್ಲಿ ಬಿಸಿ ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ!

ಸಮಾಜ ಸೇವೆಗೆ ಸಂಘಟನೆ ಅಗತ್ಯ: ಸದಾನಂದ ಬಿರಾದಾರ

ಸಮಾಜಸೇವೆ ಕೈಗೊಳ್ಳಲು ಸಂಘಟನೆಯ ಅಗತ್ಯವಿದೆ. ಉತ್ತಮ ಉದ್ದೇಶದಿಂದ ಛತ್ರಪತಿ ಶಾಹು ಮಹಾರಾಜ ಮರಾಠಾ ಸೇವಾ ಸಂಘ ರಚಿಸಲಾಗಿದೆ ಎಂದು ಸಂಘದ ಗೌರವ ಅಧ್ಯಕ್ಷ ಸದಾನಂದ ಬಿರಾದಾರ ಹೇಳಿದರು.
Last Updated 25 ಮೇ 2022, 4:01 IST
ಸಮಾಜ ಸೇವೆಗೆ ಸಂಘಟನೆ ಅಗತ್ಯ: ಸದಾನಂದ ಬಿರಾದಾರ

27ಕ್ಕೆ ಕಂದಾಯ ಸಚಿವರ ಗ್ರಾಮ ವಾಸ್ತವ್ಯ

ಮುಂದೂಡಲಾಗಿದ್ದ ಕಂದಾಯ ಸಚಿವ ಆರ್. ಅಶೋಕ ಅವರ ಗ್ರಾಮ ವಾಸ್ತವ್ಯ ಮೇ 27ರಂದು ವಡಗಾಂವ್ ಗ್ರಾಮದಲ್ಲಿ ನಿಗದಿಯಾಗಿದೆ.
Last Updated 25 ಮೇ 2022, 4:01 IST
27ಕ್ಕೆ ಕಂದಾಯ ಸಚಿವರ ಗ್ರಾಮ ವಾಸ್ತವ್ಯ

ಪ್ರೋತ್ಸಾಹಕ ಕ್ರೀಡಾ ವೇತನಕ್ಕೆ ಅರ್ಜಿ ಆಹ್ವಾನ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 6 ರಿಂದ 10ನೇ ತರಗತಿಯ ಅರ್ಹ ಕ್ರೀಡಾಪಟುಗಳಿಂದ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ರೂ. 10 ಸಾವಿರ ಪ್ರೋತ್ಸಾಹ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಿದೆ.
Last Updated 27 ಮೇ 2021, 14:13 IST
fallback

ಬೀದರ್‌ ಜಿಲ್ಲಾಡಳಿತ ಕಚೇರಿ ಸ್ಥಳ ಬದಲಾವಣೆ: ಅಧಿಕಾರಕ್ಕೆ ಬಂದವರದ್ದೇ ಕಾರುಬಾರು

ಜಿಲ್ಲೆಯ ಜನರಿಗೆ ಕಾಗದದ ವಿಮಾನ ತೋರಿಸಿ ಮಕ್ಕಳಾಟ ಮಾಡುತ್ತಿರುವ ರಾಜಕಾರಣಿಗಳು ಇದೀಗ ಜನಾಭಿಪ್ರಾಯ ಪಡೆಯದೇ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣಕ್ಕೆ ಜಾಗ ಅಂತಿಮಗೊಳಿಸಿ ಸಾರ್ವಜನಿಕರ ಟೀಕೆಗೆ ಒಳಗಾಗಿದ್ದಾರೆ.
Last Updated 17 ಡಿಸೆಂಬರ್ 2019, 19:33 IST
ಬೀದರ್‌ ಜಿಲ್ಲಾಡಳಿತ ಕಚೇರಿ ಸ್ಥಳ ಬದಲಾವಣೆ: ಅಧಿಕಾರಕ್ಕೆ ಬಂದವರದ್ದೇ ಕಾರುಬಾರು
ADVERTISEMENT
ADVERTISEMENT
ADVERTISEMENT
ADVERTISEMENT