ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Big Boss Kannada Season 8

ADVERTISEMENT

ಜಿಮ್‌ನಲ್ಲಿ ವರ್ಕೌಟ್‌: ಅಭಿಮಾನಿಗಳಿಗೆ ಫಿಟ್ನೆಸ್ ಮಂತ್ರ ವಿವರಿಸಿದ ಗೀತಾ ಭಟ್

ಕಿರುತೆರೆ ನಟಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಗೀತಾ ಭಾರತಿ ಭಟ್ ಅವರು ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಜಿಮ್‌ನತ್ತ ಮುಖ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
Last Updated 27 ಅಕ್ಟೋಬರ್ 2021, 10:33 IST
ಜಿಮ್‌ನಲ್ಲಿ ವರ್ಕೌಟ್‌: ಅಭಿಮಾನಿಗಳಿಗೆ ಫಿಟ್ನೆಸ್ ಮಂತ್ರ ವಿವರಿಸಿದ ಗೀತಾ ಭಟ್

Bigg Boss 8: ಎಂಟನೇ ವಾರ ಶಾಕಿಂಗ್ ಎಲಿಮಿನೇಶನ್, ಪ್ರಬಲ ಸ್ಪರ್ಧಿ ಹೊರಕ್ಕೆ

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ 8ನೇ ವಾರದ ಎಲಿಮಿನೇಶನ್‌ನಲ್ಲಿ ಶಾಕಿಂಗ್ ಫಲಿತಾಂಶ ಬಂದಿದೆ. ಮನೆಯ ಟಾಪ್ ಕಂಟೆಸ್ಟೆಂಟ್‌ಗಳಲ್ಲಿ ಒಬ್ಬರಾದ ರಾಜೀವ್ ಮನೆಯಿಂದ ಹೊರಬಿದ್ದಿದ್ದಾರೆ.
Last Updated 25 ಏಪ್ರಿಲ್ 2021, 16:45 IST
Bigg Boss 8: ಎಂಟನೇ ವಾರ ಶಾಕಿಂಗ್ ಎಲಿಮಿನೇಶನ್, ಪ್ರಬಲ ಸ್ಪರ್ಧಿ ಹೊರಕ್ಕೆ

Bigg Boss 8:‘ಹೊಲಸು ನಿದ್ದಿಯೋ, ನಿಧಿಯೋ?’ ತಪ್ಪಾಗಿ ಕೇಳಿಸಿಕೊಂಡು ಮಸಿ ಬಳಿದ ನಟಿ

ಬಿಗ್ ಬಾಸ್ ಕನ್ನಡದ ಕ್ವಾರಂಟೈನ್ ಟಾಸ್ಕ್ ವೇಳೆ ಆಟದ ನಿಯಮಗಳನ್ನು ಗಾಳಿಗೆ ತೂರಿ ಕ್ರೀಡಾ ಸ್ಫೂರ್ತಿ ಇಲ್ಲದ ಕಾರಣ ಟಾಸ್ಕ್ ಅನ್ನು ಬಿಗ್ ಬಾಸ್ ಅರ್ಧಕ್ಕೆ ಮುಗಿಸಿದ್ದರು. ಬಳಿಕ ತಪ್ಪು ಮಾಡಿದವರಿಗೆ ಪರಸ್ಪರ ಮಸಿ ಹಚ್ಚುವ ಕೆಲಸ ನೀಡಲಾಗಿತ್ತು. ಈ ವೇಳೆ, ನಿಧಿ ಸುಬ್ಬಯ್ಯ ಅವರು ಅರವಿಂದ್ ಮಾತುಗಳನ್ನು ತಪ್ಪಾಗಿ ಕೇಳಿಸಿಕೊಂಡು ಅವರ ವಿರುದ್ಧ ಹರಿಹಾಯ್ದಿದ್ದ ಪ್ರಕರಣ ಬೆಳಕಿಗೆ ಬಂದಿತು.
Last Updated 21 ಏಪ್ರಿಲ್ 2021, 10:12 IST
Bigg Boss 8:‘ಹೊಲಸು ನಿದ್ದಿಯೋ, ನಿಧಿಯೋ?’ ತಪ್ಪಾಗಿ ಕೇಳಿಸಿಕೊಂಡು ಮಸಿ ಬಳಿದ ನಟಿ

Bigg Boss 8: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಇಬ್ಬರು ನಟಿಯರು ಯಾರು ಗೊತ್ತೇ?

ಕನ್ನಡದ ಬಿಗ್ ಬಾಸ್ ಮನೆಗೆ ಮತ್ತಿಬ್ಬರು ಮಹಿಳಾ ಸದಸ್ಯರ ಆಗಮನವಾಗಿದೆ. ನಟಿಯರಾದ ವೈಜಯಂತಿ ಅಡಿಗ ಮತ್ತು ಪ್ರಿಯಾಂಕಾ ತಿಮ್ಮೇಶ್ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಅಡಿ ಇಟ್ಟಿದ್ದಾರೆ. ಹೀಗಾಗಿ, ಚಂದ್ರಚೂಡ್ ಚಕ್ರವರ್ತಿ ಸೇರಿ ಈ ಬಾರಿ ಮೂವರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ.
Last Updated 21 ಏಪ್ರಿಲ್ 2021, 10:09 IST
Bigg Boss 8: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಇಬ್ಬರು ನಟಿಯರು ಯಾರು ಗೊತ್ತೇ?

Bigg Boss 8; ಈ ವಾರ 8 ಮಂದಿ ಮೇಲೆ ಎಲಿಮಿನೇಶನ್ ತೂಗುಗತ್ತಿ..!

ಕನ್ನಡದ ಬಿಗ್ ಬಾಸ್ ಮನೆಯ 7ನೇ ವಾರದ ಎಲಿಮಿನೇಶನ್‌ಗೆ 8 ಮಂದಿ ನಾಮಿನೇಟ್ ಆಗಿದ್ದಾರೆ. ಅರವಿಂದ್, ಮಂಜು ಪಾವಗಡ, ರಾಜೀವ್, ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್, ವಿಶ್ವನಾಥ್ ಮತ್ತು ಶಮಂತ್ ಈ ಪಟ್ಟಿಯಲ್ಲಿದ್ದಾರೆ.
Last Updated 18 ಏಪ್ರಿಲ್ 2021, 3:22 IST
Bigg Boss 8; ಈ ವಾರ 8 ಮಂದಿ ಮೇಲೆ ಎಲಿಮಿನೇಶನ್ ತೂಗುಗತ್ತಿ..!

Big Boss 8: ಪ್ರಿಯಾಂಕಾ ಕಂಡು ಚಿಗುರೊಡೆಯಿತು ಶಮಂತ್ ಹಳೆಯ ಆಸೆ!

ಬಿಗ್ ಬಾಸ್ ಮನೆಗೆ ಇಬ್ಬರು ನಟಿಯರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು ಶಮಂತ್ ಆಸೆ ಮತ್ತೆ ಚಿಗುರೊಡೆದಿದೆ.
Last Updated 10 ಏಪ್ರಿಲ್ 2021, 9:03 IST
Big Boss 8: ಪ್ರಿಯಾಂಕಾ ಕಂಡು ಚಿಗುರೊಡೆಯಿತು ಶಮಂತ್ ಹಳೆಯ ಆಸೆ!

Big Boss 8: ಅಸಮಾಧಾನ ಸ್ಫೋಟ| ಕಳಪೆ ಪಟ್ಟ ಹೊತ್ತು ಜೈಲು ಸೇರಿದ ಚಂದ್ರಚೂಡ್

ನಿರೀಕ್ಷೆಯಂತೆ ಚಕ್ರವರ್ತಿ ಚಂದ್ರಚೂಡ್ ಅವರನ್ನು ಮನೆಯ ಸ್ಪರ್ಧಿಗಳು ಈ ವಾರದ ಕಳಪೆ ಸ್ಪರ್ಧಿ ಎಂದು ಒಮ್ಮತದಿಂದ ನಿರ್ಧರಿಸಿದ್ದಾರೆ. ಅದೇ ರೀತಿ ಅತ್ಯುತ್ತಮ ಸ್ಪರ್ಧಿ ಎಂದು ನಿಧಿ ಸುಬ್ಬಯ್ಯ ಅವರನ್ನು ವಿಶೇಷ ಅಧಿಕಾರ ಬಳಸಿ ನಾಯಕ ಪ್ರಶಾಂತ್ ಸಂಬರಗಿ ಆಯ್ಕೆ ಮಾಡಿದ್ದಾರೆ.
Last Updated 10 ಏಪ್ರಿಲ್ 2021, 3:51 IST
Big Boss 8: ಅಸಮಾಧಾನ ಸ್ಫೋಟ| ಕಳಪೆ ಪಟ್ಟ ಹೊತ್ತು ಜೈಲು ಸೇರಿದ ಚಂದ್ರಚೂಡ್
ADVERTISEMENT

Big Boss 8: ದಿವ್ಯಾ ಸುರೇಶ್ ಬಗ್ಗೆ ಪ್ರಶಾಂತ್ ಸಂಬರಗಿ ವಿವಾದಾತ್ಮಕ ಕಾಮೆಂಟ್

ಕನ್ನಡದ ಬಿಗ್ ಬಾಸ್ ಮನೆಯಲ್ಲಿ ವಿವಾದಿತ ವ್ಯಕ್ತಿ ಎಂದೇ ಕುಖ್ಯಾತರಾದ ಪ್ರಶಾಂತ್ ಸಂಬರಗಿ ಮತ್ತೊಮ್ಮೆ ಆಡಬಾರದ ಮಾತನ್ನು ಆಡಿ ವಿವಾದ ಸೃಷ್ಟಿಸಿದ್ದಾರೆ. ಮಂಜು ಜೊತೆ ಚೆನ್ನಾಗಿರುವ ದಿವ್ಯಾ ಸುರೇಶ್ ಅವರನ್ನು ನಿನ್ನ ಡವ್ ಎಂದು ಹೇಳಿಕೆ ಕೊಟ್ಟು ಇಬ್ಬರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
Last Updated 8 ಏಪ್ರಿಲ್ 2021, 9:26 IST
Big Boss 8: ದಿವ್ಯಾ ಸುರೇಶ್ ಬಗ್ಗೆ ಪ್ರಶಾಂತ್ ಸಂಬರಗಿ ವಿವಾದಾತ್ಮಕ ಕಾಮೆಂಟ್

Big Boss 8: ಮೊದಲ ಟಾಸ್ಕ್ ವೇಳೆಯೇ ಅಬ್ಬರಿಸಿ ಬೊಬ್ಬಿರಿದ ಚಂದ್ರಚೂಡ್

6ನೇ ವಾರದ ಎಲಿಮಿನೇಶನ್ ಬಳಿಕ ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಮುಂದಿನ ಕ್ಯಾಪ್ಟನ್ ಆಯ್ಕೆಗೆ ಕ್ಯಾಪ್ಟನ್ಸಿ ಕಂಟೆಂಡರ್ ಟಾಸ್ಕ್ ನೀಡಲಾಗಿದೆ. ಈ ವೇಳೆ, ಹೊಸ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ತಮ್ಮ ಅಸಲಿ ಮುಖ ತೆರೆದಿಟ್ಟಿದ್ದಾರೆ. ತಮ್ಮ ತಂಡದ ಸದಸ್ಯರ ಜೊತೆಯೆ ಕೂಗಾಡುತ್ತಾ ರಂಪಾಟ ಮಾಡಿದ್ದಾರೆ.
Last Updated 7 ಏಪ್ರಿಲ್ 2021, 9:22 IST
Big Boss 8: ಮೊದಲ ಟಾಸ್ಕ್ ವೇಳೆಯೇ ಅಬ್ಬರಿಸಿ ಬೊಬ್ಬಿರಿದ ಚಂದ್ರಚೂಡ್

Big Boss 8: ಈ ವಾರ ನಾಮಿನೇಟ್ ಆದ 7 ಸದಸ್ಯರು: ನಾಮಿನೇಶನ್ನಿಂದ ಪಾರಾದ ಚಂದ್ರಚೂಡ್

ಕನ್ನಡದ ಬಿಗ್ ಬಾಸ್ ಮನೆಯಲ್ಲಿ 6ನೇ ವಾರ ಮತ್ತೆ 7ಸದಸ್ಯರು ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಅರವಿಂದ್, ಪ್ರಶಾಂತ್ ಸಂಬರಗಿ, ಶಮಂತ್, ದಿವ್ಯಾ ಸುರೇಶ್, ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಮತ್ತು ರಾಜೀವ್ ಈ ಪಟ್ಟಿಯಲ್ಲಿದ್ದಾರೆ.
Last Updated 6 ಏಪ್ರಿಲ್ 2021, 9:40 IST
Big Boss 8: ಈ ವಾರ ನಾಮಿನೇಟ್ ಆದ 7 ಸದಸ್ಯರು: ನಾಮಿನೇಶನ್ನಿಂದ ಪಾರಾದ ಚಂದ್ರಚೂಡ್
ADVERTISEMENT
ADVERTISEMENT
ADVERTISEMENT