ಮಹಾರಾಷ್ಟ್ರ|ಬಾಲಕರು ಸೇರಿದಂತೆ, 69 ಜೀತದಾಳುಗಳಿಗೆ ಮುಕ್ತಿ: ಮೂವರ ಬಂಧನ
ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯಲ್ಲಿ ಅಕ್ರಮವಾಗಿ 11 ಅಪ್ರಾಪ್ತರು ಸೇರಿದಂತೆ 69 ಜನರನ್ನು ಜೀತದಾಳುಗಳಾಗಿರಿಸಿಕೊಂಡ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದರು. Last Updated 16 ಮೇ 2025, 14:03 IST