ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bounce Bike

ADVERTISEMENT

ಬೌನ್ಸ್‌ ಇನ್‌ಫಿನಿಟಿ ಡಿಸೆಂಬರ್‌ 2ಕ್ಕೆ ಅನಾವರಣ

ಬಾಡಿಗೆ ಆಧಾರದಲ್ಲಿ ದ್ವಿಚಕ್ರ ವಾಹನಗಳ ಸೇವೆ ಒದಗಿಸುವ ಬೌನ್ಸ್‌ ಕಂಪನಿಯು ತಯಾರಿಸಲಿರುವ ವಿದ್ಯುತ್ ಚಾಲಿತ (ಇ.ವಿ.) ದ್ವಿಚಕ್ರ ವಾಹನ ‘ಇನ್‌ಫಿನಿಟಿ’ ಡಿಸೆಂಬರ್‌ನಲ್ಲಿ ಅನಾವರಣ ಆಗಲಿದೆ. ಈ ಇ.ವಿ. ಗ್ರಾಹಕರ ಕೈಗೆ 2022ರ ಆರಂಭದಲ್ಲಿ ಸಿಗುವ ಸಾಧ್ಯತೆ ಇದೆ.
Last Updated 21 ನವೆಂಬರ್ 2021, 15:42 IST
fallback

ಇ–ಸ್ಕೂಟರ್‌ ತಯಾರಿಕೆ, ಬ್ಯಾಟರಿ ಮೂಲಸೌಕರ್ಯಕ್ಕೆ ₹ 742 ಕೋಟಿ ಹೂಡಿಕೆ: ಬೌನ್ಸ್‌

ವಿದ್ಯುತ್ ಚಾಲಿತ ಸ್ಕೂಟರ್‌ಗಳನ್ನು ಬಾಡಿಗೆ ಆಧಾರದ ಮೇಲೆ ನೀಡುವ ಬೌನ್ಸ್‌ ಕಂಪನಿಯು ಇ–ಸ್ಕೂಟರ್‌ ತಯಾರಿಕೆ ಮತ್ತು ಬ್ಯಾಟರಿ ಸ್ವ್ಯಾಪಿಂಗ್‌ ಮೂಲಸೌಕರ್ಯ ಕಲ್ಪಿಸುವ ಸಲುವಾಗಿ ಮುಂದಿನ 12 ತಿಂಗಳಿನಲ್ಲಿ ₹ 742 ಕೋಟಿ ಹೂಡಿಕೆ ಮಾಡಲಿದೆ ಎಂದು ಕಂಪನಿಯ ಸಹ ಸ್ಥಾಪಕ ವಿವೇಕಾನಂದ ಹಳ್ಳೆಕೆರೆ ತಿಳಿಸಿದ್ದಾರೆ.
Last Updated 7 ನವೆಂಬರ್ 2021, 15:14 IST
ಇ–ಸ್ಕೂಟರ್‌ ತಯಾರಿಕೆ, ಬ್ಯಾಟರಿ ಮೂಲಸೌಕರ್ಯಕ್ಕೆ ₹ 742 ಕೋಟಿ ಹೂಡಿಕೆ: ಬೌನ್ಸ್‌

ವಿದ್ಯುತ್ ಚಾಲಿತ ವಾಹನ ತಯಾರಿಕೆಗೆ ‘ಬೌನ್ಸ್‌’ ಗಮನ

ಬೌನ್ಸ್‌–ಇ: ಸದ್ಯ ಬಾಡಿಗೆಗೆ ಲಭ್ಯ; ಶೀಘ್ರದಲ್ಲೇ ಮಾರುಕಟ್ಟೆಗೆ ನಿರೀಕ್ಷೆ
Last Updated 26 ಮಾರ್ಚ್ 2021, 6:36 IST
ವಿದ್ಯುತ್ ಚಾಲಿತ ವಾಹನ ತಯಾರಿಕೆಗೆ ‘ಬೌನ್ಸ್‌’ ಗಮನ

ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳತ್ತ ಬೌನ್ಸ್ ಮುಖ

ದ್ವಿಚಕ್ರ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ನೀಡುವ ನವೋದ್ಯಮ ಕಂಪನಿ ‘ಬೌನ್ಸ್’, ಫೆಬ್ರುವರಿ ತಿಂಗಳಿಗೆ ಮೊದಲು ಒಟ್ಟು ನಾಲ್ಕು ಸಾವಿರ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಸೇವೆಗೆ ಮುಕ್ತವಾಗಿಸುವ ಗುರಿ ಹೊಂದಿರುವುದಾಗಿ ತಿಳಿಸಿದೆ.
Last Updated 11 ಡಿಸೆಂಬರ್ 2020, 10:53 IST
ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳತ್ತ ಬೌನ್ಸ್ ಮುಖ

ಬೌನ್ಸ್‌: ಸುರಕ್ಷಿತ ಚಾಲನೆ

ಸ್ಕೂಟರ್‌ ಬಾಡಿಗೆ ಸಂಸ್ಥೆ ಬೌನ್ಸ್ , ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯಲ್ಲಿ ತನ್ನ #SafeMove ಆಂದೋಲನಕ್ಕೆ ಚಾಲನೆ ನೀಡಿದೆ.
Last Updated 12 ಜೂನ್ 2020, 20:50 IST
ಬೌನ್ಸ್‌: ಸುರಕ್ಷಿತ ಚಾಲನೆ

ವೊಗೊ, ಬೌನ್ಸ್‌ ಸೇವೆ ಪುನರಾರಂಭ

ಗ್ರಾಹಕರಿಗೆ ಬಾಡಿಗೆ ಸ್ಕೂಟರ್‌ ಒದಗಿಸುವ ಬೌನ್ಸ್‌ ಮತ್ತು ವೊಗೊ, ನಗರದಲ್ಲಿ ತಮ್ಮ ಸೇವೆ ಪುನರಾರಂಭಗೊಳಿಸಿವೆ.
Last Updated 21 ಮೇ 2020, 19:45 IST
ವೊಗೊ, ಬೌನ್ಸ್‌ ಸೇವೆ ಪುನರಾರಂಭ

ಕೋವಿಡ್‌ ಯೋಧರ ಓಡಾಟಕ್ಕೆ ‘ಬೌನ್ಸ್‌’ ನೆರವು

ಕೋವಿಡ್‌–19 ಯೋಧರ ಓಡಾಟಕ್ಕೆ ನೆರವಾಗಲು ‘ಬೌನ್ಸ್‌’ ಬಾಡಿಗೆ ಬೈಕ್‌ಗಳ ಸಂಸ್ಥೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸ್ಕೂಟರ್‌ ಹೀರೋ ಸೇವೆಯನ್ನು ಅದು ಆರಂಭಿಸಿದೆ.
Last Updated 29 ಏಪ್ರಿಲ್ 2020, 14:42 IST
ಕೋವಿಡ್‌ ಯೋಧರ ಓಡಾಟಕ್ಕೆ ‘ಬೌನ್ಸ್‌’ ನೆರವು
ADVERTISEMENT

ರಸ್ತೆಗಿಳಿಯಲಿವೆ ಬೌನ್ಸ್‌ ಎಲೆಕ್ಟ್ರಿಕ್‌ ಬೈಕ್‌

ರಾಜ್ಯದ ಎಲ್ಲ ನಗರಗಳಲ್ಲಿ ಸೇವೆ ಪ್ರಾರಂಭಿಸಲು ನಿರ್ಧಾರ
Last Updated 11 ಫೆಬ್ರುವರಿ 2020, 19:26 IST
fallback

‘ಬೌನ್ಸ್‌’ ವಾಹನದಲ್ಲಿ ಬಂದು ಸರಗಳವು

‘ಬೌನ್ಸ್‌’ ಕಂಪನಿಯ ಬಾಡಿಗೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯೊಬ್ಬರ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೆ.ಆರ್‌.ಪುರದಲ್ಲಿ ನಡೆದಿದೆ.
Last Updated 14 ಡಿಸೆಂಬರ್ 2019, 7:27 IST
‘ಬೌನ್ಸ್‌’ ವಾಹನದಲ್ಲಿ ಬಂದು ಸರಗಳವು

ಬೌನ್ಸ್ ದ್ವಿಚಕ್ರ ವಾಹನಕ್ಕೆ ದುಷ್ಕರ್ಮಿಗಳಿಂದ ಬೆಂಕಿ

ಬೌನ್ಸ್ ದ್ವಿಚಕ್ರ ವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಗರದಲ್ಲಿ ನಡೆದಿದೆ. ಈ ಸಂಬಂಧ, ಕಂಪನಿಯ ಮುಖ್ಯಸ್ಥ ಕಾರ್ತಿಕ್ ಎಂಬುವವರು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Last Updated 8 ಅಕ್ಟೋಬರ್ 2019, 19:10 IST
ಬೌನ್ಸ್ ದ್ವಿಚಕ್ರ ವಾಹನಕ್ಕೆ ದುಷ್ಕರ್ಮಿಗಳಿಂದ ಬೆಂಕಿ
ADVERTISEMENT
ADVERTISEMENT
ADVERTISEMENT