ಚಿತ್ರದುರ್ಗ | ಎತ್ತಿನಗಾಡಿಗಳಿಗೆ ಟಿಪ್ಪರ್ ಲಾರಿ ಡಿಕ್ಕಿ: ಚಾಲಕ, 4 ಎತ್ತು ಸಾವು
ಮೊಳಕಾಲ್ಮುರು ತಾಲ್ಲೂಕು ಭೈರಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 150ಎ ಯಲ್ಲಿ ಸಾಲಾಗಿ ಬರುತ್ತಿದ್ದ 3 ಎತ್ತಿನ ಗಾಡಿಗಳಿಗೆ ಗುರುವಾರ ಬೆಳಿಗ್ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಗೆ 4 ಎತ್ತುಗಳು ಕೂಡ ಮೃತಪಟ್ಟಿವೆ. Last Updated 5 ಡಿಸೆಂಬರ್ 2024, 4:45 IST