ಗುರುವಾರ, 3 ಜುಲೈ 2025
×
ADVERTISEMENT

Cesarean Delivery

ADVERTISEMENT

ಬಳ್ಳಾರಿ | ವಿಮ್ಸ್‌ನಲ್ಲಿ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ವಿಮ್ಸ್)ದಲ್ಲಿ ಶನಿವಾರ ಬೆಳಗ್ಗೆ ಬಾಣಂತಿಯೊಬ್ಬರು ಸಾವಿಗೀಡಾಗಿದ್ದಾರೆ.
Last Updated 1 ಫೆಬ್ರುವರಿ 2025, 4:05 IST
ಬಳ್ಳಾರಿ | ವಿಮ್ಸ್‌ನಲ್ಲಿ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ಆಳ-ಅಗಲ | ಸಿಸೇರಿಯನ್‌: ಹೆಚ್ಚಳ ತಂದ ಕಳವಳ

ಭಾರತದಲ್ಲಿ ದಕ್ಷಿಣ ರಾಜ್ಯಗಳಲ್ಲಿ ಹೆಚ್ಚು
Last Updated 17 ಜನವರಿ 2025, 0:30 IST
ಆಳ-ಅಗಲ | ಸಿಸೇರಿಯನ್‌: ಹೆಚ್ಚಳ ತಂದ ಕಳವಳ

ರಾಜ್ಯದಲ್ಲಿ ಹೆಚ್ಚಿದ ಸಿಸೇರಿಯನ್: ನಾಲ್ಕು ವರ್ಷಗಳಲ್ಲಿ 11.64 ಲಕ್ಷ ಶಸ್ತ್ರಚಿಕಿತ್ಸೆ

ವೈದ್ಯಕೀಯ ವಿಮೆ, ಆಸ್ಪತ್ರೆ ಅವಧಿ ಹೆಚ್ಚಳ, ನೋವು ರಹಿತ ಹೆರಿಗೆ ಸೇರಿ ವಿವಿಧ ಕಾರಣಗಳಿಂದ ರಾಜ್ಯದಲ್ಲಿನ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಯ ಪ್ರಮಾಣ ತಗ್ಗಿದ್ದು, ಸಿಸೇರಿಯನ್ ಹೆರಿಗೆಯಲ್ಲಿ ಭಾರಿ ಏರಿಕೆ ಕಂಡಿದೆ.
Last Updated 4 ಜುಲೈ 2023, 23:30 IST
ರಾಜ್ಯದಲ್ಲಿ ಹೆಚ್ಚಿದ ಸಿಸೇರಿಯನ್: ನಾಲ್ಕು ವರ್ಷಗಳಲ್ಲಿ 11.64 ಲಕ್ಷ ಶಸ್ತ್ರಚಿಕಿತ್ಸೆ

ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್‌ ಹೆಚ್ಚಳ: ವೈದ್ಯಕೀಯ ತಜ್ಞರ ಕಳವಳ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16ರ ಪ್ರಕಾರ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್‌ ಹೆರಿಗೆ ಪ್ರಮಾಣ ಶೇ 40.3 ರಷ್ಟಿತ್ತು. 2019–20ರ ಸಮೀಕ್ಷೆಯಲ್ಲಿ ಈ ಪ್ರಮಾಣ ಶೇ 52.5ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
Last Updated 19 ಸೆಪ್ಟೆಂಬರ್ 2022, 4:26 IST
ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್‌ ಹೆಚ್ಚಳ: ವೈದ್ಯಕೀಯ ತಜ್ಞರ ಕಳವಳ

ಸಹಜ ಹೆರಿಗೆಗೆ ಹೆದರಿಕೆ: ಸಿಜೇರಿಯನ್‌ ಮಾಡುವಂತೆ ಸರ್ಜನ್‌ಗಳಿಗೆ ದುಂಬಾಲು!

ಸಹಜ ಹೆರಿಗೆಗೆ ಹಿಂದೇಟು ಹಾಕುತ್ತಿರುವ ಜನ * ಶೇ 35ಕ್ಕೇರಿದ ಪ್ರಮಾಣ
Last Updated 10 ಜೂನ್ 2022, 2:08 IST
ಸಹಜ ಹೆರಿಗೆಗೆ ಹೆದರಿಕೆ: ಸಿಜೇರಿಯನ್‌ ಮಾಡುವಂತೆ ಸರ್ಜನ್‌ಗಳಿಗೆ ದುಂಬಾಲು!

ಸಿಸೇರಿಯನ್‌ ಪ್ರಸವ; ಶೀಘ್ರ ಚೇತರಿಕೆ ಹೇಗೆ?

ಸಿಸೇರಿಯನ್‌ ಅಥವಾ ಸಿ ಸೆಕ್ಷನ್‌ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವುದು ಅತ್ಯಂತ ಸುರಕ್ಷಿತ ವಿಧಾನವಾದರೂ, ಕೆಲವು ಅಪಾಯಗಳು ಇದ್ದೇ ಇರುತ್ತವೆ. ಮಗು ಮತ್ತು ತಾಯಿಯ ಜೀವಕ್ಕೆ ಅತ್ಯಂತ ಸುರಕ್ಷಿತವಾಗಿದ್ದರೆ ಮಾತ್ರ ಇದನ್ನು ನಡೆಸಲಾಗುತ್ತದೆ.
Last Updated 23 ಏಪ್ರಿಲ್ 2021, 19:30 IST
ಸಿಸೇರಿಯನ್‌ ಪ್ರಸವ; ಶೀಘ್ರ ಚೇತರಿಕೆ ಹೇಗೆ?

ಉಡುಪಿ: ಪ್ರಸವ ವೇದನೆ ಭಯ, ಸಿಸೇರಿಯನ್‌ನತ್ತ ಒಲವು

ಕಳೆದ ವರ್ಷ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ 4,549 ಹೆರಿಗೆಗಳಲ್ಲಿ 2,343 ಸಿಸೇರಿಯನ್‌
Last Updated 5 ಫೆಬ್ರುವರಿ 2021, 19:30 IST
ಉಡುಪಿ: ಪ್ರಸವ ವೇದನೆ ಭಯ, ಸಿಸೇರಿಯನ್‌ನತ್ತ ಒಲವು
ADVERTISEMENT

ಹಾರೋಹಳ್ಳಿ ಆರೋಗ್ಯ ಕೇಂದ್ರದಲ್ಲಿ ಸಿಸೇರಿಯನ್‌ ಶಸ್ತ್ರಚಿಕಿತ್ಸೆ

ಕನಕಪುರ ಭಾಗದ ಜನತೆಗೆ ಅನುಕೂಲವಾಗುವಂತೆ ಆಸ್ಪತ್ರೆಯಲ್ಲಿ ಸಿಸೇರಿಯನ್‌ ಶಸ್ತ್ರಚಿಕಿತ್ಸಾ ವಿಭಾಗವನ್ನು ಪ್ರಾರಂಭಿಸಲಾಗಿದೆ. ಜನರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್‌ ಹೇಳಿದರು.
Last Updated 29 ಡಿಸೆಂಬರ್ 2019, 16:30 IST
ಹಾರೋಹಳ್ಳಿ ಆರೋಗ್ಯ ಕೇಂದ್ರದಲ್ಲಿ ಸಿಸೇರಿಯನ್‌ ಶಸ್ತ್ರಚಿಕಿತ್ಸೆ

ಏರುತ್ತಿದೆ ಸಿಸೇರಿಯನ್‌ ಹೆರಿಗೆಯ ಪ್ರಮಾಣ

ಮನೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಆಗುತ್ತಿದ್ದ ಸಹಜ ಹೆರಿಗೆಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಗುವ ಹೆರಿಗೆಗಳ ಪೈಕಿ ಸಿಸೇರಿಯನ್ ಹೆರಿಗೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.
Last Updated 30 ಜೂನ್ 2018, 18:31 IST
ಏರುತ್ತಿದೆ ಸಿಸೇರಿಯನ್‌ ಹೆರಿಗೆಯ ಪ್ರಮಾಣ
ADVERTISEMENT
ADVERTISEMENT
ADVERTISEMENT