ಚುರುಮುರಿ: ಚಿನ್ನದ ನಿಧಿಯೇ ಅನುದಾನ!
Lakkundi Treasure Discovery: ‘ಗದುಗಿನ ಲಕ್ಕುಂಡಿಯಲ್ಲಿ ಒಬ್ಬರಿಗೆ ಸುಮಾರು ಅರ್ಧ ಕೆಜಿಯಷ್ಟು ಬಂಗಾರ ಸಿಕ್ಕಿದೆಯಂತೆ ನೋಡ್ರೀ...’ ಪೇಪರ್ ಓದುತ್ತಾ ಖುಷಿಯಿಂದ ಹೇಳಿದಳು ಹೆಂಡತಿ. ‘ನಿನಗೇ ಚಿನ್ನ ಸಿಕ್ಕಷ್ಟು ಖುಷಿಪಡ್ತಿದ್ದೀಯಲ್ಲಮ್ಮ’ ಉತ್ಸಾಹ ಕಡಿಮೆ ಮಾಡುವಂತೆ ಹೇಳಿದೆ.Last Updated 15 ಜನವರಿ 2026, 0:42 IST