ಓವಲ್ ಪಿಚ್ ಕ್ಯುರೇಟರ್ ಜೊತೆ ಕೋಚ್ ಗಂಭೀರ್ ‘ಕಿರಿಕ್’ : ವಿಡಿಯೊ ಇಲ್ಲಿದೆ..
Oval Pitch Dispute ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಓವಲ್ ಕ್ರೀಡಾಂಗಣದ ಪಿಚ್ ಕ್ಯುರೇಟರ್ ಲೀ ಫೋರ್ಟಿಸ್ ಅವರ ನಡುವೆ ಮಂಗಳವಾರ ಮಾತಿನ ಚಕಮಕಿ ನಡೆದಿದೆ.Last Updated 29 ಜುಲೈ 2025, 11:00 IST