ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

District Hospitals

ADVERTISEMENT

ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ: ಜಿಮ್ಸ್‌ ಆಸ್ಪತ್ರೆ ಆವರಣದಿಂದ ಜಾಗೃತಿ ಜಾಥಾ 

Mental Health Awareness: ಕಲಬುರಗಿಯಲ್ಲಿ ಜಿಮ್ಸ್‌ ಆಸ್ಪತ್ರೆ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಅಂಗವಾಗಿ ಜಾಗೃತಿ ಜಾಥಾ ಮತ್ತು ಸಮಾಲೋಚಕರ ತರಬೇತಿ ಕಾರ್ಯಕ್ರಮ ನಡೆಸಲಾಯಿತು. ಆತ್ಮಹತ್ಯೆ ಮಾನಸಿಕ ಕಾಯಿಲೆ ಎಂದು ತಜ್ಞರು ಹೇಳಿದರು.
Last Updated 11 ಸೆಪ್ಟೆಂಬರ್ 2025, 5:12 IST
ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ: ಜಿಮ್ಸ್‌ ಆಸ್ಪತ್ರೆ ಆವರಣದಿಂದ ಜಾಗೃತಿ ಜಾಥಾ 

ವಿಜಯಪುರ | ಹೊಸ ಜಿಲ್ಲಾಸ್ಪತ್ರೆಗೆ ಕ್ರಮ: ಸಚಿವ ದಿನೇಶ್‌ ಗುಂಡೂರಾವ್‌

‘ವೈದ್ಯಕೀಯ ಮಹಾವಿದ್ಯಾಲಯಗಳು ಇರುವ ಜಿಲ್ಲಾಸ್ಪತ್ರೆಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ವಹಿಸಿ, ಅಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊಸದಾಗಿ ಜಿಲ್ಲಾಸ್ಪತ್ರೆಗಳನ್ನು ನಿರ್ಮಿಸುವ ಉದ್ದೇಶವಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.
Last Updated 23 ಫೆಬ್ರುವರಿ 2025, 0:23 IST
ವಿಜಯಪುರ | ಹೊಸ ಜಿಲ್ಲಾಸ್ಪತ್ರೆಗೆ ಕ್ರಮ: ಸಚಿವ ದಿನೇಶ್‌ ಗುಂಡೂರಾವ್‌

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ 24X7 ರೇಡಿಯಾಲಜಿ ಸೇವೆ

ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ವಿವಿಧ ರೋಗ ಪತ್ತೆ ಮಾಡುವ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲಾಗಿದೆ. ಇದರಿಂದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಅಗತ್ಯ ಪೂರೈಸುವ ಸಲುವಾಗಿ 24X7 ಸೇವೆ ಆರಂಭಿಸಲಾಗಿದೆ.
Last Updated 18 ಮಾರ್ಚ್ 2024, 3:33 IST
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ 24X7 ರೇಡಿಯಾಲಜಿ ಸೇವೆ

ಚಿತ್ರದುರ್ಗ | ತೀವ್ರ ನಿಗಾ ಘಟಕದಲ್ಲಿದೆ ಜಿಲ್ಲಾ ಆಸ್ಪತ್ರೆ ಐಸಿಯು!

ಹೃದ್ರೋಗದಿಂದ ಬಳಲುವವರನ್ನು ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಿದರೆ ಇಲ್ಲಿ ಸಿಗುವುದು ಪ್ರಾಥಮಿಕ ಚಿಕಿತ್ಸೆ ಮಾತ್ರ. ಏಕೆಂದರೆ ಈ ಘಟಕಕ್ಕೇ ಈಗ ತುರ್ತು ಚಿಕಿತ್ಸೆಯ ಅಗತ್ಯವಿದೆ!
Last Updated 11 ನವೆಂಬರ್ 2023, 6:39 IST
ಚಿತ್ರದುರ್ಗ | ತೀವ್ರ ನಿಗಾ ಘಟಕದಲ್ಲಿದೆ ಜಿಲ್ಲಾ ಆಸ್ಪತ್ರೆ ಐಸಿಯು!

ಗದಗ | ಅತಿರೇಕದ ವರ್ತನೆ: ಜಿಲ್ಲಾಸ್ಪತ್ರೆ ವೈದ್ಯ ಅಮಾನತು

ತಾಯಿ, ಮಗುವಿಗೆ ಸರಿಯಾಗಿ ಚಿಕಿತ್ಸೆ ನೀಡುವಂತೆ ಆಗ್ರಹಿಸಿದ ರೋಗಿಗಳ ಸಂಬಂಧಿಕರ ಮೇಲೆ ಜಿಲ್ಲಾ ಆಸ್ಪತ್ರೆ (ಜಿಮ್ಸ್‌) ವೈದ್ಯ ಗೌತಮ್‌ ಪಾಟೀಲ ಅತಿರೇಕದಿಂದ ವರ್ತಿಸಿ, ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ಹರಿದಾಡಿದ್ದು, ವೈದ್ಯರನ್ನು ಅಮಾನತು ಮಾಡಲಾಗಿದೆ.
Last Updated 27 ಆಗಸ್ಟ್ 2023, 13:43 IST
ಗದಗ | ಅತಿರೇಕದ ವರ್ತನೆ: ಜಿಲ್ಲಾಸ್ಪತ್ರೆ ವೈದ್ಯ ಅಮಾನತು

ಜಿಲ್ಲಾಸ್ಪತ್ರೆ: ಮಳೆ ನೀರು ಸೋರಿಕೆ ತಡೆಗಟ್ಟಲು ಶೀಟುಗಳ ಅಳವಡಿಕೆ

ಜಿಲ್ಲಾಸ್ಪತ್ರೆಯಲ್ಲಿ ಮಳೆ ನೀರು ಸೋರಿಕೆ ತಡೆಗಟ್ಟಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದ ಮೇರೆಗೆ, ಆರೋಗ್ಯ ಇಲಾಖೆ ಎಂಜಿನಿಯರ್‌ಗಳು ಕಟ್ಟಡ ಮೇಲ್ಭಾಗದ ಶೀಟುಗಳನ್ನು ಅಳವಡಿಸಿದ್ದಾರೆ.
Last Updated 9 ಆಗಸ್ಟ್ 2023, 9:06 IST
ಜಿಲ್ಲಾಸ್ಪತ್ರೆ: ಮಳೆ ನೀರು ಸೋರಿಕೆ ತಡೆಗಟ್ಟಲು ಶೀಟುಗಳ ಅಳವಡಿಕೆ

ಸೋರುತಿಹುದು ಹಾವೇರಿ ಜಿಲ್ಲಾಸ್ಪತ್ರೆ! ನಡುಗುವ ರೋಗಿಗಳು, ಬಾಣಂತಿಯರು..

ನವಜಾತ ಶಿಶುಗಳನ್ನು ಬೆಚ್ಚಗೆ ಇಡಲು ತಾಯಂದಿರ ಪರದಾಟ
Last Updated 24 ಜುಲೈ 2023, 21:05 IST
ಸೋರುತಿಹುದು ಹಾವೇರಿ ಜಿಲ್ಲಾಸ್ಪತ್ರೆ! ನಡುಗುವ ರೋಗಿಗಳು, ಬಾಣಂತಿಯರು..
ADVERTISEMENT

ಕೋಲಾರ: ಜಿಲ್ಲಾಸ್ಪತ್ರೆ ಅವ್ಯವಸ್ಥೆ; ಅಧಿಕಾರಿಗಳಿಗೆ ತರಾಟೆ

ಕಾಮಗಾರಿ ತ್ವರಿತಗೊಳಿಸಲು ಎಂಎಲ್‌ಸಿ ಇಂಚರ ಗೋವಿಂದರಾಜು ತಾಕೀತು
Last Updated 7 ಮಾರ್ಚ್ 2023, 10:26 IST
ಕೋಲಾರ: ಜಿಲ್ಲಾಸ್ಪತ್ರೆ ಅವ್ಯವಸ್ಥೆ; ಅಧಿಕಾರಿಗಳಿಗೆ ತರಾಟೆ

ಸಿಎಂ ತವರು ಜಿಲ್ಲೆಯಲ್ಲಿ ಜೀವರಕ್ಷಕ ಔಷಧಗಳ ಕೊರತೆ: ರೋಗಿಗಳ ಪರದಾಟ

ಹಾವೇರಿ ಜಿಲ್ಲಾಸ್ಪತ್ರೆಯ ಹೊರ ಮತ್ತು ಒಳರೋಗಿಗಳ ಚಿಕಿತ್ಸೆಗೆ ತೊಡಕು
Last Updated 28 ಜನವರಿ 2023, 19:31 IST
ಸಿಎಂ ತವರು ಜಿಲ್ಲೆಯಲ್ಲಿ ಜೀವರಕ್ಷಕ ಔಷಧಗಳ ಕೊರತೆ: ರೋಗಿಗಳ ಪರದಾಟ

ಮಡಿಕೇರಿ: ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ: ನಿರ್ಮಾಣ ಚುರುಕು

ಸುಧಾರಿಸಿದ ಸರ್ಕಾರಿ ಆಸ್ಪತ್ರೆ, ಉತ್ತಮ ಚಿಕಿತ್ಸೆ, ಖಾಸಗಿಗಿಂತಲೂ ಉತ್ತಮ ಸೇವೆ; ಜನರ ಮೆಚ್ಚುಗೆ
Last Updated 16 ಸೆಪ್ಟೆಂಬರ್ 2022, 5:22 IST
ಮಡಿಕೇರಿ: ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ: ನಿರ್ಮಾಣ ಚುರುಕು
ADVERTISEMENT
ADVERTISEMENT
ADVERTISEMENT