ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Drought Study

ADVERTISEMENT

ಬರ ಅಧ್ಯಯನದಿಂದ ‘ಕಮಲ’ಕ್ಕೆ ಶಕ್ತಿ?

ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ ನಾಯಕರಿಂದ ಮೊದಲ ಬಾರಿಗೆ ದೊಡ್ಡ ಮಟ್ಟದ ಪ್ರವಾಸ
Last Updated 1 ನವೆಂಬರ್ 2023, 20:36 IST
ಬರ ಅಧ್ಯಯನದಿಂದ ‘ಕಮಲ’ಕ್ಕೆ ಶಕ್ತಿ?

ಕುಷ್ಟಗಿ: ಬರ ಅಧ್ಯಯನ ತಂಡ ಭೇಟಿ, ಬರ ಸ್ಥಿತಿ ಮನವರಿಕೆಗೆ ಜಿಲ್ಲಾಡಳಿತ ಪ್ರಯತ್ನ

ಬರ ಪರಿಸ್ಥಿತಿ ಅಧ್ಯಯನಕ್ಕೆ ಬಂದಿದ್ದ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ತಂಡ ಶುಕ್ರವಾರ ತಾಲ್ಲೂಕಿನ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
Last Updated 6 ಅಕ್ಟೋಬರ್ 2023, 16:06 IST
ಕುಷ್ಟಗಿ: ಬರ ಅಧ್ಯಯನ ತಂಡ ಭೇಟಿ, ಬರ ಸ್ಥಿತಿ ಮನವರಿಕೆಗೆ ಜಿಲ್ಲಾಡಳಿತ ಪ್ರಯತ್ನ

ಧಾರವಾಡ | ‘ಹಸಿರು ಬರಗಾಲ’ ಪ್ರದೇಶ ಘೋಷಣೆಗೆ ಮನವಿ: ಸಚಿವ ಸಂತೋಷ್‌ ಲಾಡ್‌

‘ಕೇಂದ್ರ ಬರ ಅಧ್ಯಯನ ತಂಡವು ಅ.7ರಂದು ಜಿಲ್ಲೆಗೆ ಭೇಟಿ ನೀಡಲಿದೆ. ಜಿಲ್ಲೆಯ ಕಲಘಟಗಿ, ಅಳ್ನಾವರ, ಅಣ್ಣಿಗೇರಿ ತಾಲ್ಲೂಕುಗಳನ್ನು ‘ಹಸಿರು ಬರಗಾಲ’ ಪ್ರದೇಶ ಎಂದು ಘೋಷಿಸುವಂತೆ ತಂಡಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್‌.ಲಾಡ್‌ ತಿಳಿಸಿದರು.
Last Updated 6 ಅಕ್ಟೋಬರ್ 2023, 10:18 IST
ಧಾರವಾಡ | ‘ಹಸಿರು ಬರಗಾಲ’ ಪ್ರದೇಶ ಘೋಷಣೆಗೆ ಮನವಿ: ಸಚಿವ ಸಂತೋಷ್‌ ಲಾಡ್‌

ಸಮಸ್ಯೆ ಆಲಿಸದ ಕೇಂದ್ರ ತಂಡ: ಬೈಲಹೊಂಗಲದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೈತ

Drought Study: ಕೇಂದ್ರ ಬರ ಅಧ್ಯಯನ ತಂಡವು ತಮ್ಮ ಸಮಸ್ಯೆ ಆಲಿಸಲಿಲ್ಲ ಎಂದು ಆಪಾದಿಸಿ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೈಲಹೊಂಗಲ ತಾಲ್ಲೂಕಿನ ಕಲಕುಪ್ಪಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆಯಿತು.
Last Updated 6 ಅಕ್ಟೋಬರ್ 2023, 5:43 IST
ಸಮಸ್ಯೆ ಆಲಿಸದ ಕೇಂದ್ರ ತಂಡ: ಬೈಲಹೊಂಗಲದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೈತ

ಬೆಳಗಾವಿ: ಕೇಂದ್ರ ತಂಡದಿಂದ ಬರ ಪರಿಶೀಲನೆ

Drought Study: ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ ಸಾಹು ನೇತೃತ್ವದ ತಂಡ ಕೇಂದ್ರ ಅಧ್ಯಯನ ತಂಡ ಬೈಲಹೊಂಗಲ ತಾಲ್ಲೂಕಿನ ಕಲಕುಪ್ಪಿ, ನೇಸರಗಿಯಲ್ಲಿ ಬರ ಪರಿಶೀಲಿಸಿತು.
Last Updated 6 ಅಕ್ಟೋಬರ್ 2023, 5:34 IST
ಬೆಳಗಾವಿ: ಕೇಂದ್ರ ತಂಡದಿಂದ ಬರ ಪರಿಶೀಲನೆ

ಚಿಕ್ಕಬಳ್ಳಾಪುರ: ಚೊಕ್ಕಹಳ್ಳಿಗೆ ಬರ ಅಧ್ಯಯನ ತಂಡ ಭೇಟಿ

Drought Study: ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ಅಶೋಕ ಕುಮಾರ್ ನೇತೃತ್ವದ ಬರ ಅಧ್ಯಯನ ತಂಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದೆ.
Last Updated 6 ಅಕ್ಟೋಬರ್ 2023, 5:11 IST
ಚಿಕ್ಕಬಳ್ಳಾಪುರ: ಚೊಕ್ಕಹಳ್ಳಿಗೆ ಬರ ಅಧ್ಯಯನ ತಂಡ ಭೇಟಿ

ಬೆಳಗಾವಿ | ಕೇಂದ್ರ ತಂಡದಿಂದ ಬರ ಅಧ್ಯಯನ ಆರಂಭ

Drought Survey: ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ ಸಾಹು ನೇತೃತ್ವದ ತಂಡ ಕೇಂದ್ರ ತಂಡ ಜಿಲ್ಲೆಯಲ್ಲಿ ಬರ ಅಧ್ಯಯನ ಆರಂಭಿಸಿದೆ.
Last Updated 6 ಅಕ್ಟೋಬರ್ 2023, 4:20 IST
ಬೆಳಗಾವಿ | ಕೇಂದ್ರ ತಂಡದಿಂದ ಬರ ಅಧ್ಯಯನ ಆರಂಭ
ADVERTISEMENT

ಧಾರವಾಡ | ಅ.7ಕ್ಕೆ ಕೇಂದ್ರ ಬರ ಅಧ್ಯಯನ ತಂಡ ಜಿಲ್ಲಾ ಭೇಟಿ

ಧಾರವಾಡ ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಕೇಂದ್ರ ತಂಡವು ಅ. 7 ರಂದು ಭೇಟಿ ನೀಡಲಿದ್ದು, ಬೆಳೆಹಾನಿ ಪರಿಶೀಲನೆ ನಡೆಸಲಿದೆ.
Last Updated 5 ಅಕ್ಟೋಬರ್ 2023, 14:43 IST
ಧಾರವಾಡ | ಅ.7ಕ್ಕೆ ಕೇಂದ್ರ ಬರ ಅಧ್ಯಯನ ತಂಡ ಜಿಲ್ಲಾ ಭೇಟಿ

ಬರ ಅಧ್ಯಯನಕ್ಕಾಗಿ ರಾಜ್ಯಕ್ಕೆ ₹100 ಕೋಟಿ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವಿಪತ್ತು ನಿಧಿ ಅಡಿ 12 ರಾಜ್ಯಗಳಿಗೆ 5 ವರ್ಷಗಳಿಗೆ ₹1,200 ಕೋಟಿ ನಿಗದಿ
Last Updated 15 ಫೆಬ್ರುವರಿ 2021, 22:00 IST
ಬರ ಅಧ್ಯಯನಕ್ಕಾಗಿ ರಾಜ್ಯಕ್ಕೆ ₹100 ಕೋಟಿ

6 ತಿಂಗಳಲ್ಲಿ 200 ರೈತರ ಆತ್ಮಹತ್ಯೆ: ಆರ್‌. ಅಶೋಕ್‌

ಕೊಳ್ಳೇಗಾಲ, ಹನೂರು ತಾಲ್ಲೂಕಿಗೆ ಭೇಟಿ ನೀಡಿದ ಬಿಜೆಪಿ ಬರ ಅಧ್ಯಯನ ತಂಡ, ಸರ್ಕಾರದ ವಿರುದ್ಧ ಆಕ್ರೋಶ
Last Updated 7 ಡಿಸೆಂಬರ್ 2018, 14:26 IST
6 ತಿಂಗಳಲ್ಲಿ 200 ರೈತರ ಆತ್ಮಹತ್ಯೆ: ಆರ್‌. ಅಶೋಕ್‌
ADVERTISEMENT
ADVERTISEMENT
ADVERTISEMENT