ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

G-20

ADVERTISEMENT

G20 Summit | ‘ಮಂಟಪ’ದಲ್ಲಿ ‘ಡಿಜಿಟಲ್‌ ಮೂಲಸೌಕರ್ಯ’ಗಳ ಪ್ರದರ್ಶನ

ಜಿ20 ಶೃಂಗಸಭೆಗೆ ‘ಭಾರತ ಮಂಪಟ’ ಸಜ್ಜುಗೊಂಡಿದ್ದರೆ, ಬ್ಯಾಂಕಿಂಗ್‌, ಆರೋಗ್ಯ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಅನುಷ್ಠಾನಗೊಳಿಸಿರುವ ಡಿಜಿಟಲ್ ಮೂಲಸೌಕರ್ಯಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ.
Last Updated 8 ಸೆಪ್ಟೆಂಬರ್ 2023, 14:10 IST
G20 Summit | ‘ಮಂಟಪ’ದಲ್ಲಿ ‘ಡಿಜಿಟಲ್‌ ಮೂಲಸೌಕರ್ಯ’ಗಳ ಪ್ರದರ್ಶನ

ಜಿ–20 ಸದಸ್ಯರು ಟಿಪ್ಪು ಅರಮನೆಗೆ ಮನಸೋತರು..!

ಜಿ–20 ಗುಂಪಿನ ಸದಸ್ಯರಿಂದ ಶ್ರೀರಂಗಪಟ್ಟಣ ಭೇಟಿ
Last Updated 2 ಆಗಸ್ಟ್ 2023, 15:41 IST
ಜಿ–20 ಸದಸ್ಯರು ಟಿಪ್ಪು ಅರಮನೆಗೆ ಮನಸೋತರು..!

ಜಿ 20 | ಮಹತ್ವ ಪಡೆದ ಭಾರತದ ಘೋಷಣೆ: ಅಮಿತಾಭ್‌ ಕಾಂತ್‌

ಜಿ 20 ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರಗಳಲ್ಲಿ ಮೂಡಿಬಂದ ಒಪ್ಪಂದಗಳ ಘೋಷಣೆಗಳಿಗಿಂತಲೂ ಭಾರತದ ಘೋಷಣೆ ಮಹತ್ವಾಕಾಂಕ್ಷಿಯಾಗಿದೆ. ಈ ಘೋಷಣೆಗಳು ಅಭಿವೃದ್ಧಿ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕ ಬದಲಾವಣೆಗೆ ಸಹಕಾರಿಯಾಗಲಿವೆ ಎಂದು ಭಾರತೀಯ ನಿಯೋಗದ ಮುಖ್ಯುಸ್ಥ ಅಮಿತಾಭ್‌ ಕಾಂತ್‌ ಹೇಳಿದರು.
Last Updated 15 ಜುಲೈ 2023, 15:28 IST
ಜಿ 20 | ಮಹತ್ವ ಪಡೆದ ಭಾರತದ ಘೋಷಣೆ: ಅಮಿತಾಭ್‌ ಕಾಂತ್‌

ಜಿ-20 ಮೂರನೇ ಸಭೆ ಮುಕ್ತಾಯ | ಹಂಪಿ ಸಭೆ ನಿರೀಕ್ಷೆಗೂ ಮೀರಿ ಯಶಸ್ವಿ: ಅಮಿತಾಭ್ ಸಂತಸ

‘ಹಂಪಿಯಲ್ಲಿ ಶನಿವಾರ ಸಂಜೆ ಕೊನೆಗೊಂಡ ಜಿ20 ಮೂರನೇ ಶೆರ್ಪಾ ಸಭೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ ಭಾರತ ಮುಂದಿಟ್ಟಿರುವ ಬಹುತೇಕ ಎಲ್ಲ ಪ್ರಸ್ತಾವಗಳನ್ನು ಇತರ ದೇಶಗಳು ಒಪ್ಪಿವೆ’ ಎಂದು ಭಾರತೀಯ ನಿಯೋಗದ ಮುಖ್ಯಸ್ಥ ಅಮಿತಾಭ್‌ ಕಾಂತ್ ಹೇಳಿದರು.
Last Updated 15 ಜುಲೈ 2023, 14:28 IST
ಜಿ-20 ಮೂರನೇ ಸಭೆ ಮುಕ್ತಾಯ | ಹಂಪಿ ಸಭೆ ನಿರೀಕ್ಷೆಗೂ ಮೀರಿ ಯಶಸ್ವಿ: ಅಮಿತಾಭ್ ಸಂತಸ

ಮುಂಬೈ: ಜಿ–20 ಸಭೆ – ಡ್ರೋನ್‌ಗಳ ಹಾರಾಟ ನಿಷೇಧ

ನಗರದಲ್ಲಿ ನಡೆಯುತ್ತಿರುವ ಜಿ–20 ಸಭೆಯನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಪೊಲೀಸರು ಡ್ರೋನ್‌ ಅಥವಾ ಬಲೂನ್‌ಗಳನ್ನು ಹಾರಿಸುವುದನ್ನು ನಿಷೇಧಿಸಿದ್ದಾರೆ.
Last Updated 16 ಮೇ 2023, 16:01 IST
ಮುಂಬೈ: ಜಿ–20 ಸಭೆ – ಡ್ರೋನ್‌ಗಳ ಹಾರಾಟ ನಿಷೇಧ

ಹಿಮಾಲಯ, ಗಂಗಾ ನದಿ ಪ್ರದೇಶದಲ್ಲಿ ಎರಡು ಸಾಹಸ ಪ್ರವಾಸೋದ್ಯಮ ತಾಣ: ಕೇಂದ್ರ ಸಚಿವ

ಹಿಮಾಲಯ ಮತ್ತು ಗಂಗಾ ನದಿ ಪ್ರದೇಶದಲ್ಲಿ ಎರಡು ಸಾಹಸ ಪ್ರವಾಸೋದ್ಯಮ ತಾಣಗಳನ್ನು (ಟ್ರೇಲ್‌) ತೆರೆಯಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್‌ ರೆಡ್ಡಿ ಭಾನುವಾರ ತಿಳಿಸಿದರು.
Last Updated 2 ಏಪ್ರಿಲ್ 2023, 16:15 IST
ಹಿಮಾಲಯ, ಗಂಗಾ ನದಿ ಪ್ರದೇಶದಲ್ಲಿ ಎರಡು ಸಾಹಸ ಪ್ರವಾಸೋದ್ಯಮ ತಾಣ: ಕೇಂದ್ರ ಸಚಿವ

ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಬಲವರ್ಧನೆ ಅಗತ್ಯ: ಪ್ರಧಾನಿ ನರೇಂದ್ರ ಮೋದಿ

ಜಾಗತಿಕ ಸವಾಲುಗಳನ್ನು ಎದುರಿಸಲು ಒಂದಾಗಿ ಶ್ರಮಿಸಬೇಕು ಎಂದು ಮೋದಿ ಕರೆ
Last Updated 24 ಫೆಬ್ರುವರಿ 2023, 9:58 IST
ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಬಲವರ್ಧನೆ ಅಗತ್ಯ: ಪ್ರಧಾನಿ ನರೇಂದ್ರ ಮೋದಿ
ADVERTISEMENT

ಜಾಗತಿಕ ಸಾಲ, ಕ್ರಿಪ್ಟೊ ಕರೆನ್ಸಿ ಕುರಿತಾಗಿ ಭಾರತ–ಅಮೆರಿಕ ಚರ್ಚೆ

ಗುರುವಾರ ನಡೆದ ಜಿ–20 ದೇಶಗಳ ಹಣಕಾಸು ಸಚಿವರ ಸಭೆಯಲ್ಲಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅಮೆರಿಕದ ಹಣಕಾಸು ಕಾರ್ಯದರ್ಶಿ ಜಾನೆಟ್‌ ಯೆಲೆನ್‌ರವರು ಜಾಗತಿಕ ಸಾಲ ದೋಷಗಳು, ಕ್ರಿಪ್ಟೊ ಮತ್ತು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಬಲವರ್ಧನೆ ಕುರಿತಂತೆ ಚರ್ಚೆ ನಡೆಸಿದರು ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.
Last Updated 23 ಫೆಬ್ರುವರಿ 2023, 12:33 IST
ಜಾಗತಿಕ ಸಾಲ, ಕ್ರಿಪ್ಟೊ ಕರೆನ್ಸಿ ಕುರಿತಾಗಿ ಭಾರತ–ಅಮೆರಿಕ ಚರ್ಚೆ

KPSC-UPSC: ಜಿ–20 ದೇಶಗಳ ಮಾಹಿತಿ ಮತ್ತು ಕಾರ್ಯವೈಖರಿ

ಯುಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3 ಸೇರಿದಂತೆ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನ ಕುರಿತ ಮಾಹಿತಿ ಇಲ್ಲಿದೆ.
Last Updated 3 ಆಗಸ್ಟ್ 2022, 19:30 IST
KPSC-UPSC: ಜಿ–20 ದೇಶಗಳ ಮಾಹಿತಿ ಮತ್ತು ಕಾರ್ಯವೈಖರಿ

ಜಿ–20 ಒಕ್ಕೂಟ: ಬೆಂಗಳೂರಿಗೆ ಸ್ಥಾನ

ಜಾಗತಿಕ ಆರ್ಥಿಕ ವೇದಿಕೆ ರೂಪಿಸಿರುವ ಜಿ–20 ಗ್ಲೋಬಲ್ ಸ್ಮಾ್ರ್ಟ್ ಸಿಟೀಸ್ ಅಲಯನ್ಸ್‌ಗೆ ಆಯ್ಕೆ
Last Updated 28 ನವೆಂಬರ್ 2020, 19:53 IST
fallback
ADVERTISEMENT
ADVERTISEMENT
ADVERTISEMENT