ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

IT BT

ADVERTISEMENT

ತೀರ್ಥಹಳ್ಳಿ: ಐಟಿ, ಬಿಟಿಯಿಂದ ಶೇ 60ರಷ್ಟು ಆದಾಯ

ತೀರ್ಥಹಳ್ಳಿಯಲ್ಲಿ ಕುವೆಂಪು ಪುತ್ಥಳಿ ಅನಾವರಣ; ಡಾ.ಸಿ.ಎನ್. ಅಶ್ವತ್ಥನಾರಾಯಣ ಅಭಿಮತ
Last Updated 12 ಫೆಬ್ರುವರಿ 2023, 5:46 IST
ತೀರ್ಥಹಳ್ಳಿ: ಐಟಿ, ಬಿಟಿಯಿಂದ ಶೇ 60ರಷ್ಟು ಆದಾಯ

ಬಾಹ್ಯಾಕಾಶ, ರಕ್ಷಣಾ ಉತ್ಪಾದನೆ ‘ನಂ 1’ ಗುರಿ!

ಹೊಸ ವೈಮಾನಿಕ, ರಕ್ಷಣಾ ನೀತಿಯಿಂದ ರಾಜ್ಯದಲ್ಲಿ ಹೆಚ್ಚಲಿವೆ ನವೋದ್ಯಮ
Last Updated 30 ಆಗಸ್ಟ್ 2022, 19:31 IST
ಬಾಹ್ಯಾಕಾಶ, ರಕ್ಷಣಾ ಉತ್ಪಾದನೆ ‘ನಂ 1’ ಗುರಿ!

ಐಟಿ, ಬಿಟಿ ಬರಲಿ; ಉದ್ಯೋಗ ಸೃಷ್ಟಿಯಾಗಲಿ

ಪ್ರತಿಭಾ ಪಲಾಯನ ತಪ್ಪಿಸಿ: ಜಿಲ್ಲೆಯ ಯುವಜನತೆಯ ಮನದಾಳ
Last Updated 26 ಆಗಸ್ಟ್ 2022, 15:57 IST
ಐಟಿ, ಬಿಟಿ ಬರಲಿ; ಉದ್ಯೋಗ ಸೃಷ್ಟಿಯಾಗಲಿ

ಐಟಿ ಕ್ಷೇತ್ರದ ಅಭಿವೃದ್ಧಿಗೆ ನೆರವು: ರಮಣ ರೆಡ್ಡಿ

‘ಬೆಳಗಾವಿಯಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿದ್ದು, ಐಟಿ ಉದ್ಯಮ ಬೆಳವಣಿಗೆಗೆ ಇದು ಪೂರಕವಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಒದಗಿಸಲಿದೆ’ ಎಂದು ವಿದ್ಯುನ್ಮಾನ ಮತ್ತು ಐಟಿ, ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಭರವಸೆ ನೀಡಿದರು.
Last Updated 5 ಜನವರಿ 2022, 14:48 IST
ಐಟಿ ಕ್ಷೇತ್ರದ ಅಭಿವೃದ್ಧಿಗೆ ನೆರವು: ರಮಣ ರೆಡ್ಡಿ

ಐ.ಟಿ.: ಕೆಲಸ ತೊರೆಯುವ ಪ್ರಮಾಣ ಹೆಚ್ಚಳ

ದೇಶದ ಆರು ಮುಂಚೂಣಿ ಐ.ಟಿ. ಉದ್ದಿಮೆಗಳಲ್ಲಿ ಕೆಲಸ ತೊರೆಯುತ್ತಿರುವವರ ಪ್ರಮಾಣ ಏರಿಕೆ ಆಗಿದೆ. ಈ ಆರು ಕಂಪನಿಗಳಲ್ಲಿನ ನೌಕರರು ಕೆಲಸ ತೊರೆಯುತ್ತಿರುವ ಸರಾಸರಿ ಪ್ರಮಾಣವು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇಕಡ 17ಕ್ಕೆ ಏರಿಕೆ ಆಗಿದೆ. ಇದು ಜೂನ್‌ ತ್ರೈಮಾಸಿಕದಲ್ಲಿ ಶೇ 13ರಷ್ಟು ಇತ್ತು.
Last Updated 21 ಅಕ್ಟೋಬರ್ 2021, 20:02 IST
ಐ.ಟಿ.: ಕೆಲಸ ತೊರೆಯುವ ಪ್ರಮಾಣ ಹೆಚ್ಚಳ

ರಾಜ್ಯದಲ್ಲಿ ಹೂಡಿಕೆಗೆ ಆಸ್ಟ್ರೇಲಿಯಾ ಉದ್ಯಮಿಗಳ ಒಲವು: ಅಶ್ವತ್ಥನಾರಾಯಣ

ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಆಸ್ಟ್ರೇಲಿಯಾ ದೇಶದ ಉದ್ಯಮಿಗಳು, ಭಾರತದಲ್ಲಿನ ಆಸ್ಟ್ರೇಲಿಯಾ ರಾಯಭಾರಿ ಬಾರ್ರಿ ಒಪರಾಲ್‌ ಜತೆ ವೆಬಿನಾರ್ ಮೂಲಕ ಡಿಸಿಎಂ ಅಶ್ವತ್ಥನಾರಾಯಣ ಮಾತನಾಡಿದರು.
Last Updated 25 ಆಗಸ್ಟ್ 2020, 13:24 IST
ರಾಜ್ಯದಲ್ಲಿ ಹೂಡಿಕೆಗೆ ಆಸ್ಟ್ರೇಲಿಯಾ ಉದ್ಯಮಿಗಳ ಒಲವು: ಅಶ್ವತ್ಥನಾರಾಯಣ

ಐ.ಟಿ ಕಂಪನಿಗಳಿಂದ ಹೊಸ ನೇಮಕಾತಿ ರದ್ದು: ಮೋಹನ್‌ ದಾಸ್‌ ಪೈ

ಕೋವಿಡ್‌–19 ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಈ ವರ್ಷ ಮಾಹಿತಿ ತಂತ್ರಜ್ಞಾನ (ಐ.ಟಿ) ವಲಯದ ಸೇವಾ ಕಂಪನಿಗಳು ಹೊಸ ನೇಮಕಾತಿಯನ್ನು ರದ್ದುಗೊಳಿಸಲಿವೆ. ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಸಿಬ್ಬಂದಿ ವೇತನದಲ್ಲಿ ಶೇ 20–25ರಷ್ಟು ಕಡಿತ ಮಾಡಲಿವೆ’ ಎಂದು ಉದ್ಯಮಿ ಮೋಹನ್‌ ದಾಸ್‌ ಪೈ ತಿಳಿಸಿದ್ದಾರೆ.
Last Updated 28 ಏಪ್ರಿಲ್ 2020, 20:36 IST
ಐ.ಟಿ ಕಂಪನಿಗಳಿಂದ ಹೊಸ ನೇಮಕಾತಿ ರದ್ದು: ಮೋಹನ್‌ ದಾಸ್‌ ಪೈ
ADVERTISEMENT

ಐಟಿ ವಲಯಕ್ಕೆ ಕಾರ್ಯತಂತ್ರ ಸಮಿತಿ ರಚನೆ: ಸಚಿವ ರವಿಶಂಕರ್ ಪ್ರಸಾದ್‌

ವಿಪತ್ತಿನಲ್ಲಿ ಐಟಿ ಕಾರ್ಯನಿರ್ವಹಣೆ–ಕೇಂದ್ರದ ನಿರ್ಧಾರ
Last Updated 28 ಏಪ್ರಿಲ್ 2020, 19:52 IST
ಐಟಿ ವಲಯಕ್ಕೆ ಕಾರ್ಯತಂತ್ರ ಸಮಿತಿ ರಚನೆ: ಸಚಿವ ರವಿಶಂಕರ್ ಪ್ರಸಾದ್‌

ಸಂಬಳ ಕಡಿತಗೊಳಿಸಿ, ಕೆಲಸದಿಂದ ತೆಗೆಯಬೇಡಿ: ಐಟಿ ಕಂಪನಿಗಳಿಗೆ ಸರ್ಕಾರದ ಸೂಚನೆ

ಇದೇ ತಿಂಗಳ 20ನೇ ತಾರೀಕಿನ ನಂತರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ (ಐಟಿ, ಬಿಟಿ) ಶೇ. 50ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ಅವಕಾಶ ಇರುತ್ತದೆ ಎಂದು ಐಟಿ, ಬಿಟಿ ಸಚಿವ, ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
Last Updated 17 ಏಪ್ರಿಲ್ 2020, 10:07 IST
ಸಂಬಳ ಕಡಿತಗೊಳಿಸಿ, ಕೆಲಸದಿಂದ ತೆಗೆಯಬೇಡಿ: ಐಟಿ ಕಂಪನಿಗಳಿಗೆ ಸರ್ಕಾರದ ಸೂಚನೆ

ಐಟಿ-ಬಿಟಿ: ಮನೆಯಿಂದಲೇ ಕಾರ್ಯ ನಿರ್ವಹಿಸಲು ಕಟ್ಟಾಜ್ಞೆ

ವಿಡಿಯೊ ಸಂವಾದ ನಡೆಸಿದ ಉಪಮುಖ್ಯಮಂತ್ರಿ
Last Updated 20 ಮಾರ್ಚ್ 2020, 22:53 IST
ಐಟಿ-ಬಿಟಿ: ಮನೆಯಿಂದಲೇ ಕಾರ್ಯ ನಿರ್ವಹಿಸಲು ಕಟ್ಟಾಜ್ಞೆ
ADVERTISEMENT
ADVERTISEMENT
ADVERTISEMENT