ಗುರುವಾರ, 5 ಫೆಬ್ರುವರಿ 2026
×
ADVERTISEMENT

John Abraham

ADVERTISEMENT

ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ಗೆ ಜಾನ್ ಅಬ್ರಹಾಂ ತಂಡ ಸಜ್ಜು

John Abraham Racing: byline no author page goes here ಫೆ.14–15 ರಂದು ನಡೆಯಲಿರುವ ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ಗೆ ಜಾನ್ ಅಬ್ರಹಾಂ ಮಾಲೀಕತ್ವದ ಗೋವಾ ಏಸಸ್ ಜೆಎ ತಂಡ ಬಲಿಷ್ಠ ಚಾಲಕರೊಂದಿಗೆ ರೇಸ್ ಮಾಡಲು ಸಜ್ಜಾಗಿದೆ.
Last Updated 5 ಫೆಬ್ರುವರಿ 2026, 15:30 IST
ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ಗೆ ಜಾನ್ ಅಬ್ರಹಾಂ ತಂಡ ಸಜ್ಜು

ಜಾನ್ ಅಬ್ರಹಾಂ ಅಭಿನಯದ ‘ವೇದಾ‘ ಚಿತ್ರ ಜುಲೈ 12ರಂದು ತೆರೆಗೆ

ನಿಖಿಲ್‌ ಅಡ್ವಾಣಿ ನಿರ್ದೇಶಿಸಿರುವ, ನಟ ಜಾನ್ ಅಬ್ರಹಾಂ ಅಭಿನಯದ ‘ವೇದಾ‘ ಚಿತ್ರ ಇದೇ ಜುಲೈ 12ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಇಂದು( ಬುಧವಾರ) ತಿಳಿಸಿದೆ.
Last Updated 7 ಫೆಬ್ರುವರಿ 2024, 12:49 IST
ಜಾನ್ ಅಬ್ರಹಾಂ ಅಭಿನಯದ ‘ವೇದಾ‘ ಚಿತ್ರ ಜುಲೈ 12ರಂದು ತೆರೆಗೆ

OTT ವಿರುದ್ಧ ಕಿಡಿಕಾರಿದ ನಟ ಜಾನ್‌ ಅಬ್ರಹಾಂ: ನಾನು ₹299, ₹499 ಪ್ಯಾಕ್‌ ನಟನಲ್ಲ

ಘಟನಾನುಘಟಿ ನಾಯಕ ನಟರೇ ಒಟಿಟಿಗಳ ಮುಂದೆ ತಲೆಬಾಗಿದ್ದಾರೆ. ಆದರೆ, ಬಾಲಿವುಡ್ ನಟ ಜಾನ್‌ ಅಬ್ರಹಾಂ ಮಾತ್ರ ಒಟಿಟಿಗಳ ವಿರುದ್ಧ ಕಿಡಿಕಾರಿದ್ದಾರೆ.ಎಕನಾಮಿಕ್ಸ್ ಟೈಮ್ಸ್ ಜೊತೆ ನಡೆದ ಸಂದರ್ಶನದಲ್ಲಿ ಮಾತನಾಡಿರುವ 49 ವರ್ಷದ ನಟ ಜಾನ್, ‘ನಾನು ಒಬ್ಬ ನಿರ್ಮಾಪಕನಾಗಿ ನನ್ನ ಕಂಟೆಂಟ್‌ಗಳನ್ನು ನಾನು ಸ್ಟ್ರೀಮಿಂಗ್ ಆ್ಯಪ್‌ನಲ್ಲಿ ಒದಗಿಸಬಹುದು ಎನ್ನುತ್ತೇನೆ. ಆದರೆ, ಒಬ್ಬ ನಟನಾಗಿ ನಾನು ಅವುಗಳನ್ನು ಇಷ್ಟಪಡುವುದಿಲ್ಲ’ ಎಂದಿದ್ದಾರೆ.
Last Updated 23 ಜೂನ್ 2022, 5:47 IST
OTT ವಿರುದ್ಧ ಕಿಡಿಕಾರಿದ ನಟ ಜಾನ್‌ ಅಬ್ರಹಾಂ: ನಾನು ₹299, ₹499 ಪ್ಯಾಕ್‌ ನಟನಲ್ಲ

Video: 2023ಕ್ಕೆ ಶಾರುಖ್‌–ದೀಪಿಕಾ ಅಭಿನಯದ 'ಪಠಾಣ್‌' ತೆರೆಗೆ

'ಈಗಾಗಲೇ ತಡವಾಗಿರುವುದು ತಿಳಿದಿದೆ....ಆದರೆ, ದಿನಾಂಕ ನೆನಪಿಟ್ಟುಕೊಳ್ಳಿ...ಪಠಾಣ್‌ ಸಮಯ ಶುರುವಾಗ್ತಿದೆ...' ಎಂದು ನಟ ಶಾರುಖ್‌ ಖಾನ್‌ ಟ್ವೀಟಿಸಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪಠಾಣ್‌ ಬಿಡುಗಡೆಗೆ ಸಿದ್ಧವಾಗಿದೆ.
Last Updated 2 ಮಾರ್ಚ್ 2022, 10:11 IST
Video: 2023ಕ್ಕೆ ಶಾರುಖ್‌–ದೀಪಿಕಾ ಅಭಿನಯದ 'ಪಠಾಣ್‌' ತೆರೆಗೆ

ನಟ ಜಾನ್‌ ಅಬ್ರಾಹಂ, ಪತ್ನಿ ಪ್ರಿಯಾ ರುಂಚಾಲ್‌ಗೆ ಕೋವಿಡ್‌ ದೃಢ

ಬಾಲಿವುಡ್‌ ಸ್ಟಾರ್‌ ನಟ ಜಾನ್‌ ಅಬ್ರಾಹಂ ಹಾಗೂ ಪತ್ನಿ ಪ್ರಿಯಾ ರುಂಚಾಲ್‌ ಅವರಿಗೆ ಕೋವಿಡ್‌ ದೃಢಪಟ್ಟಿರುವುದು ವರದಿಯಾಗಿದೆ.
Last Updated 3 ಜನವರಿ 2022, 6:45 IST
ನಟ ಜಾನ್‌ ಅಬ್ರಾಹಂ, ಪತ್ನಿ ಪ್ರಿಯಾ ರುಂಚಾಲ್‌ಗೆ ಕೋವಿಡ್‌ ದೃಢ

‘ಸತ್ಯಮೇವ ಜಯತೇ–2’ ಸಿನಿಮಾ ಕೆಲಸ ಸದ್ಯಕ್ಕೆ ಶುರು

ಬಾಲಿವುಡ್ ನಟ ಜಾನ್‌ ಅಬ್ರಹಾಂ ಹಾಗೂ ನಿರ್ದೇಶಕ ಮಿಲಾಪ್‌ ಜಾವೇರಿ ತಮ್ಮ ಮುಂದಿನ ಬಹುನಿರೀಕ್ಷಿತ ‘ಸತ್ಯಮೇವ ಜಯತೇ 2’ ಸಿನಿಮಾ ಕೆಲಸಗಳನ್ನು ಆರಂಭಿಸಿದ್ದಾರೆ.
Last Updated 23 ಜೂನ್ 2020, 10:41 IST
‘ಸತ್ಯಮೇವ ಜಯತೇ–2’ ಸಿನಿಮಾ ಕೆಲಸ ಸದ್ಯಕ್ಕೆ ಶುರು

ಬಿ ಟೌನ್‌ಗೆ ಹೊರಟ ಕೋಶಿ, ಅಯ್ಯಪ್ಪನ್‌ ಯಾತ್ರೆ! ಕೋಶಿಯಾಗಿ ಜಾನ್‌ ಅಬ್ರಹಾಂ?

ಪರದೆ ಮೇಲೆ ಮನುಷ್ಯನ ಸ್ವಭಾವಕ್ಕೆ ಕನ್ನಡಿ ಹಿಡಿಯುವ ಸಿನಿಮಾಗಳು ಬಹುಬೇಗ ಪ್ರೇಕ್ಷಕರ ಮನ ಸೆಳೆಯುತ್ತವೆ. ಗಲ್ಲಾಪೆಟ್ಟಿಗೆಯಲ್ಲೂ ಒಳ್ಳೆಯ ಗಳಿಕೆ ಕಾಣುತ್ತವೆ. ಕಳೆದ ಫೆಬ್ರುವರಿಯಲ್ಲಿ ತೆರೆಕಂಡ ಮಲಯಾಳದ ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರ ಇದಕ್ಕೆ ಉತ್ತಮ ಉದಾಹರಣೆ. ಇದನ್ನು ನಿರ್ದೇಶಿಸಿದ್ದು ಸಚ್ಚಿ.
Last Updated 28 ಮೇ 2020, 10:44 IST
ಬಿ ಟೌನ್‌ಗೆ ಹೊರಟ ಕೋಶಿ, ಅಯ್ಯಪ್ಪನ್‌ ಯಾತ್ರೆ! ಕೋಶಿಯಾಗಿ ಜಾನ್‌ ಅಬ್ರಹಾಂ?
ADVERTISEMENT

ಅಟ್ಯಾಕ್‌: ಜಾನ್‌ ಜೊತೆ ಜಾಕ್ವೆಲಿನ್‌

ನಟ ಜಾನ್‌ ಅಬ್ರಹಾಂ ಹಾಗೂ ಜಾಕ್ವೆಲಿನ್‌ ಫರ್ನಾಂಡಿಸ್‌ ಮತ್ತೊಂದು ಬಾರಿ ಹೊಸ ಚಿತ್ರದಲ್ಲಿ ಒಟ್ಟಿಗೆ ನಟಿಸಲಿದ್ದಾರೆ. ‘ಅಟ್ಯಾಕ್‌’ ಚಿತ್ರದಲ್ಲಿ ಜಾಕ್ವೆಲಿನ್‌ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
Last Updated 26 ಜನವರಿ 2020, 10:06 IST
ಅಟ್ಯಾಕ್‌: ಜಾನ್‌ ಜೊತೆ ಜಾಕ್ವೆಲಿನ್‌

ಗ್ಯಾಂಗ್‌ಸ್ಟರ್‌ ‘ಜಾನ್‌’ ಅಬ್ರಹಾಂ

ನಿರ್ದೇಶಕ ಸಂಜಯ್‌ ಗುಪ್ತಾ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ‘ಮುಂಬೈ ಸಾಗಾ’ದ ಫಸ್ಟ್‌ ಲುಕ್‌ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿರುವ ಜಾನ್‌ ಅಬ್ರಹಾಂ ಗಮನ ಸೆಳೆಯುತ್ತಾರೆ.
Last Updated 15 ಜನವರಿ 2020, 19:31 IST
ಗ್ಯಾಂಗ್‌ಸ್ಟರ್‌ ‘ಜಾನ್‌’ ಅಬ್ರಹಾಂ

ಏಕ್‌ ವಿಲನ್‌ 2: ಜಾನ್‌, ಆದಿತ್ಯ ಖಳನಾಯಕರು

‘ಏಕ್‌ ವಿಲನ್‌ 2’ ಚಿತ್ರದಲ್ಲಿ ಜಾನ್‌ ಅಬ್ರಹಾಂ ಹಾಗೂ ಆದಿತ್ಯ ರಾಯ್‌ ಕಪೂರ್‌ ಇಬ್ಬರೂ ಖಳನಾಯಕರಾಗಿ ಪಾತ್ರ ನಿರ್ವಹಿಸಲಿದ್ದಾರೆ.
Last Updated 13 ಜನವರಿ 2020, 19:31 IST
ಏಕ್‌ ವಿಲನ್‌ 2: ಜಾನ್‌, ಆದಿತ್ಯ ಖಳನಾಯಕರು
ADVERTISEMENT
ADVERTISEMENT
ADVERTISEMENT