ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kaluburgi

ADVERTISEMENT

ಶ್ರೀಗಳಿಗೆ ಕೊಲೆ ಬೆದರಿಕೆ: ಆರೋಪಿಗಳ ಬಂಧನಕ್ಕೆ ಒತ್ತಾಯ

ಬಸವತತ್ವ ಪ್ರಚಾರಕರಾದ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿಯವರಿಗೆ ಕೊಲೆ ಬೆದರಿಕೆ ಪತ್ರ ಬರೆದಿರುವುದು ಮತ್ತು ಅದರ ಹಿಂದಿರುವ ಮನುವಾದಿಗಳ ನಡೆ ಖಂಡನೀಯ.
Last Updated 15 ಸೆಪ್ಟೆಂಬರ್ 2023, 15:59 IST
ಶ್ರೀಗಳಿಗೆ ಕೊಲೆ ಬೆದರಿಕೆ: ಆರೋಪಿಗಳ ಬಂಧನಕ್ಕೆ ಒತ್ತಾಯ

ಗುಲಬರ್ಗಾ ವಿಶ್ವವಿದ್ಯಾಲಯ| ವಿದ್ಯಾರ್ಥಿಗಳ ಮೇಲೆ ‘ದಂಡ’ ಪ್ರಹಾರ!

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಇಡಿ ಪ್ರವೇಶಾತಿಗಾಗಿ ದಂಡಸಹಿತ ಪ್ರವೇಶ ಶುಲ್ಕ ಸಂಬಂಧ ವಿಶ್ವವಿದ್ಯಾಲಯ ಹೊರಡಿಸಿದ ಅಧಿಸೂಚನೆಗಳು ಕಾಲೇಜುಗಳ ಆಡಳಿತ ಮಂಡಳಿಯನ್ನು ಗೊಂದಲಕ್ಕೆ ತಳ್ಳಿದ್ದು, ದಂಡಸಹಿತ ಶುಲ್ಕಕ್ಕೆ ವಿದ್ಯಾರ್ಥಿಗಳು ನಲುಗಿದ್ದಾರೆ.
Last Updated 17 ಏಪ್ರಿಲ್ 2023, 6:27 IST
ಗುಲಬರ್ಗಾ ವಿಶ್ವವಿದ್ಯಾಲಯ| ವಿದ್ಯಾರ್ಥಿಗಳ ಮೇಲೆ ‘ದಂಡ’ ಪ್ರಹಾರ!

ಹಮಾಲರ ಬದುಕಿಗೆ ಬೇಕಿದೆ ಬೆಂಬಲ

ಹೆಚ್ಚಳವಾಗದ ಸಂಬಳ; ಕೋವಿಡ್‌ನಲ್ಲೂ ಸಿಗದ ನೆರವು: ಮನೆ ನೀಡುವ ಯೋಜನೆಯೂ ನನೆಗುದಿಗೆ
Last Updated 21 ನವೆಂಬರ್ 2022, 5:28 IST
ಹಮಾಲರ ಬದುಕಿಗೆ ಬೇಕಿದೆ ಬೆಂಬಲ

ಮಹಿಳಾ ಪೌರ ಕಾರ್ಮಿಕರಿಗೆ ಶರ್ಟ್ ವಿತರಣೆಗೆ ಅಸಮಾಧಾನ

ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಸಭೆ
Last Updated 30 ಸೆಪ್ಟೆಂಬರ್ 2022, 16:44 IST
ಮಹಿಳಾ ಪೌರ ಕಾರ್ಮಿಕರಿಗೆ ಶರ್ಟ್ ವಿತರಣೆಗೆ ಅಸಮಾಧಾನ

ಬೆಳಗದ ಸೋಲಾರ್ ದೀಪಗಳು

ಸೋಲಾರ್ ಬ್ಯಾಟರಿ ಕಳ್ಳರ ಪಾಲು: ಕಗ್ಗತ್ತಲಲ್ಲೇ ವಿದ್ಯಾರ್ಥಿಗಳ ಓಡಾಟ
Last Updated 16 ಫೆಬ್ರುವರಿ 2022, 6:38 IST
ಬೆಳಗದ ಸೋಲಾರ್ ದೀಪಗಳು

ಬಹಮನಿ ಫೌಂಡೇಷನ್‌ನ ವಿವಿಧ ಪ್ರಶಸ್ತಿ ಪ್ರದಾನ

ಕಲಬುರಗಿ: ಇಲ್ಲಿನ ಬಹಮನಿ ಫೌಂಡೇಷನ್‌ ಖಿಲ್ಲಾ– ಗುಲಬರ್ಗಾ ವತಿಯಿಂದ ನಗರದಲ್ಲಿ ಭಾನುವಾರ ಯೋಜಿಸಿದ್ದ ‘7ನೇ ಜಷ್ನೇ ರಹಮತ್‌ ಉಲ್‌ ಲಿಲ್‌ ಅಲ್‌ಅಮೀನ್‌’ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
Last Updated 18 ಅಕ್ಟೋಬರ್ 2021, 5:32 IST
ಬಹಮನಿ ಫೌಂಡೇಷನ್‌ನ ವಿವಿಧ ಪ್ರಶಸ್ತಿ ಪ್ರದಾನ

ಕಲಬುರ್ಗಿ: ಅನುಮಾನಾಸ್ಪದ ರೀತಿಯಲ್ಲಿ ಟ್ರೈನಿ ಪಿಎಸ್ಐ ಬಸವರಾಜ ಶವಪತ್ತೆ

ಕಲಬುರ್ಗಿ ನಗರದ ರಾಮ ಮಂದಿರ ವೃತ್ತದಲ್ಲಿರುವ ಗ್ರ್ಯಾಂಡ್ ಸೆಂಟ್ರಲ್ ಕಾಂಪ್ಲೆಕ್ಸ್ ಎದುರು ಅನುಮಾನಾಸ್ಪದ ರೀತಿಯಲ್ಲಿ ಟ್ರೈನಿಪಿಎಸ್ಐ ಮೃತದೇಹ ಪತ್ತೆಯಾಗಿದೆ.
Last Updated 6 ಜನವರಿ 2019, 9:17 IST
ಕಲಬುರ್ಗಿ: ಅನುಮಾನಾಸ್ಪದ ರೀತಿಯಲ್ಲಿ ಟ್ರೈನಿ ಪಿಎಸ್ಐ ಬಸವರಾಜ ಶವಪತ್ತೆ
ADVERTISEMENT
ADVERTISEMENT
ADVERTISEMENT
ADVERTISEMENT