ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ: ನಾಟ್ಯ, ಗಾನದ ರಸಾನುಭೂತಿ
Cultural Performances: ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕುಶಾಲನಗರದ ಕಲಾ ತಂಡಗಳು ನೃತ್ಯ, ಸಂಗೀತ, ಜನಪದ ಹಾಗೂ ಶ್ಯಾಡೋ ಡ್ಯಾನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಿವೆ.Last Updated 27 ಸೆಪ್ಟೆಂಬರ್ 2025, 3:16 IST