ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Koppal Lok Sabha

ADVERTISEMENT

ಕೊಪ್ಪಳ ಲೋಕಸಭಾ ಕ್ಷೇತ್ರ | ಮುಗಿದ ನಾಮಪತ್ರ ಭರಾಟೆ, ಈಗ ಮತದಾನದ್ದೇ ಚಿಂತೆ

ಲೋಕಸಭಾ ಚುನಾವಣೆಯ ಕೊಪ್ಪಳ ಕ್ಷೇತ್ರದ ಅಂತಿಮ ಕಣ ಸಜ್ಜು, ನಾಲ್ಕು ಜನ ಉಮೇದುವಾರಿಕೆ ವಾಪಸ್‌
Last Updated 23 ಏಪ್ರಿಲ್ 2024, 5:51 IST
ಕೊಪ್ಪಳ ಲೋಕಸಭಾ ಕ್ಷೇತ್ರ | ಮುಗಿದ ನಾಮಪತ್ರ ಭರಾಟೆ, ಈಗ ಮತದಾನದ್ದೇ ಚಿಂತೆ

ಕೊಪ್ಪಳ ಲೋಕಸಭಾ ಕ್ಷೇತ್ರ | ಅಂತಿಮ ಕಣದಲ್ಲಿ 19 ಅಭ್ಯರ್ಥಿಗಳು

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸೋಮವಾರ ನಾಲ್ಕು ಜನ ಉಮೇದುವಾರಿಕೆ ವಾಪಸ್‌ ಪಡೆದುಕೊಂಡಿದ್ದು ಅಂತಿಮವಾಗಿ ಸ್ಪರ್ಧಾ ಕಣದಲ್ಲಿ 19 ಜನ ಅಭ್ಯರ್ಥಿಗಳು ಉಳಿದಿದ್ದಾರೆ.
Last Updated 22 ಏಪ್ರಿಲ್ 2024, 16:14 IST
ಕೊಪ್ಪಳ ಲೋಕಸಭಾ ಕ್ಷೇತ್ರ | ಅಂತಿಮ ಕಣದಲ್ಲಿ 19 ಅಭ್ಯರ್ಥಿಗಳು

ಕೊಪ್ಪಳ ಲೋಕಸಭಾ | ಗೆಲುವಿನ ಅಂತರ: ಎಚ್‌.ಜಿ. ರಾಮುಲುದ್ದೇ ದಾಖಲೆ

17 ಲೋಕಸಭಾ ಚುನಾವಣೆಗಳಲ್ಲಿ ಮೂರು ಬಾರಿ ಮಾತ್ರ ಲಕ್ಷ ಮತಗಳ ಅಂತರದ ಜಯ
Last Updated 20 ಏಪ್ರಿಲ್ 2024, 6:32 IST
ಕೊಪ್ಪಳ ಲೋಕಸಭಾ | ಗೆಲುವಿನ ಅಂತರ: ಎಚ್‌.ಜಿ. ರಾಮುಲುದ್ದೇ ದಾಖಲೆ

LS Polls | ರಾಜಶೇಖರ ನಾಮಪತ್ರ ಸಲ್ಲಿಕೆ ಮೆರವಣಿಗೆ: ಬಿಸಿಲಿಗೆ ಬಸವಳಿದ ನಾಯಕರು

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ನಾಮಪತ್ರ ಸಲ್ಲಿಕೆ ಮೆರವಣಿಗೆ ವೇಳೆ ಪಾಲ್ಗೊಂಡಿದ್ದ ನಾಯಕರಿಗೆ ಇಲ್ಲಿನ ಬಿರುಬಿಸಿಲಿನ ತಾಪ ತಟ್ಟಿತು.
Last Updated 16 ಏಪ್ರಿಲ್ 2024, 7:45 IST
LS Polls | ರಾಜಶೇಖರ ನಾಮಪತ್ರ ಸಲ್ಲಿಕೆ ಮೆರವಣಿಗೆ: ಬಿಸಿಲಿಗೆ ಬಸವಳಿದ ನಾಯಕರು

ಕೊಪ್ಪಳ | ‘ತಳಮಟ್ಟ’ ಗಟ್ಟಿಗೊಳಿಸಲು ಪಕ್ಷಗಳ ಕಸರತ್ತು

ನಾಮಪತ್ರ ಸಲ್ಲಿಕೆ ಬಳಿಕ ಪಕ್ಷಾಂತರ ಪರ್ವ ಚುರುಕು, ಮತ ಬ್ಯಾಂಕ್‌ ಮೇಲೆ ಕಣ್ಣು
Last Updated 16 ಏಪ್ರಿಲ್ 2024, 5:02 IST
ಕೊಪ್ಪಳ | ‘ತಳಮಟ್ಟ’ ಗಟ್ಟಿಗೊಳಿಸಲು ಪಕ್ಷಗಳ ಕಸರತ್ತು

ಕೊಪ್ಪಳ ಲೋಕಸಭಾ ಕ್ಷೇತ್ರ: ಜನತಾದಳದಿಂದ ಕಣಕ್ಕಿಳಿದಿದ್ದ ಸಿದ್ದರಾಮಯ್ಯ

ಜನತಾದಳದಿಂದ ಕಣಕ್ಕಿಳಿದಿದ್ದ ಸಿದ್ದರಾಮಯ್ಯ, ಸಿ.ಎಂ.ಗಾದಿಗೆ ರಹದಾರಿಯಾದ ‘ಲೋಕ’ದ ಸೋಲು!
Last Updated 5 ಏಪ್ರಿಲ್ 2024, 6:21 IST
ಕೊಪ್ಪಳ ಲೋಕಸಭಾ ಕ್ಷೇತ್ರ: ಜನತಾದಳದಿಂದ ಕಣಕ್ಕಿಳಿದಿದ್ದ ಸಿದ್ದರಾಮಯ್ಯ

ಕೊಪ್ಪಳ: ಮುನಿಸು ಮರೆತು BJP ಅಭ್ಯರ್ಥಿ ಪರ ಪ್ರಚಾರಕ್ಕೆ ಸಿದ್ಧವಾದ ಸಂಗಣ್ಣ ಕರಡಿ

ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ್ ಕ್ಯಾವಟರ್ ಪರ ಪ್ರಚಾರಕ್ಕೆ ಅಣಿ
Last Updated 1 ಏಪ್ರಿಲ್ 2024, 7:27 IST
ಕೊಪ್ಪಳ: ಮುನಿಸು ಮರೆತು BJP ಅಭ್ಯರ್ಥಿ ಪರ ಪ್ರಚಾರಕ್ಕೆ ಸಿದ್ಧವಾದ ಸಂಗಣ್ಣ ಕರಡಿ
ADVERTISEMENT

ಕೊಪ್ಪಳ ಲೋಕಸಭಾ ಕ್ಷೇತ್ರ: ಅಭ್ಯರ್ಥಿಗಳಿಗೆ ತಲೆನೋವಾದ ಆಂತರಿಕ ಬೇಗುದಿ

ಬಿಜೆಪಿ, ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾದರೂ ನಿಲ್ಲದ ಕಲಹ, ಗೊಂದಲದಲ್ಲಿ ಬೆಂಬಲಿಗರು
Last Updated 29 ಮಾರ್ಚ್ 2024, 5:35 IST
ಕೊಪ್ಪಳ ಲೋಕಸಭಾ ಕ್ಷೇತ್ರ: ಅಭ್ಯರ್ಥಿಗಳಿಗೆ ತಲೆನೋವಾದ ಆಂತರಿಕ ಬೇಗುದಿ

ತಂಗಡಗಿ ಹೇಳಿಕೆ, ಬಿಜೆಪಿಯಿಂದ ವಿವಾದ ಸೃಷ್ಟಿಸುವ ಹುನ್ನಾರ; ಕಾಂಗ್ರೆಸ್ ಆರೋಪ

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳುವ ಯುವಕರ ಕಪಾಳಕ್ಕೆ ಹೊಡೆಯಿರಿ ಎನ್ನುವ ಹೇಳಿಕೆಯನ್ನೇ ದುರ್ಬಳಕೆ ಮಾಡಿಕೊಂಡಿರುವ ಬಿಜೆಪಿ ವಿವಾದ ಸೃಷ್ಟಿಸುವ ಹುನ್ನಾರ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
Last Updated 27 ಮಾರ್ಚ್ 2024, 6:17 IST
ತಂಗಡಗಿ ಹೇಳಿಕೆ, ಬಿಜೆಪಿಯಿಂದ ವಿವಾದ ಸೃಷ್ಟಿಸುವ ಹುನ್ನಾರ; ಕಾಂಗ್ರೆಸ್ ಆರೋಪ

ಲೋಕಸಭೆ ಚುನಾವಣೆ: ಕರಡಿ ಸಂಗಣ್ಣ ನಿರ್ಧಾರ ನಾಳೆ

ಸತತ ಎರಡು ಬಾರಿ ಸಂಸದರಾಗಿರುವ ಬಿಜೆಪಿಯ ಸಂಗಣ್ಣ ಕರಡಿ ಅವರಿಗೆ ಈ ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ತಪ್ಪಿದ್ದರಿಂದ ಮುನಿಸಿಕೊಂಡಿದ್ದು, ಅವರು ಬಂಡಾಯ ಏಳುವ ಸಾಧ್ಯತೆ ದಟ್ಟವಾಗಿದೆ. ತಮ್ಮ ಶಕ್ತಿ ಪ್ರದರ್ಶನಕ್ಕೆ ಮಾ. 21ರಂದು ನಗರದಲ್ಲಿ ಬೆಂಬಲಿಗರ ಸಭೆ ಕರೆದಿದ್ದಾರೆ.
Last Updated 19 ಮಾರ್ಚ್ 2024, 23:52 IST
ಲೋಕಸಭೆ ಚುನಾವಣೆ: ಕರಡಿ ಸಂಗಣ್ಣ ನಿರ್ಧಾರ ನಾಳೆ
ADVERTISEMENT
ADVERTISEMENT
ADVERTISEMENT