ಗುರುವಾರ, 3 ಜುಲೈ 2025
×
ADVERTISEMENT

Land Documents

ADVERTISEMENT

ರೈತರಿಗೆ ನೆಮ್ಮದಿ ಒದಗಿಸುವುದೇ ಭೂ ಗ್ಯಾರಂಟಿ: ಕೃಷ್ಣ ಬೈರೇಗೌಡ ಸಂದರ್ಶನ

‘ಭೂಮಿ ಇಲ್ಲದವರಿಗೆ ಅದನ್ನು ಒದಗಿಸಿಕೊಡುವ, ವ್ಯಾಜ್ಯಗಳಲ್ಲಿ ಸಿಲುಕಿ ಒದ್ದಾಡುತ್ತಿರುವ ರೈತರಿಗೆ ನೆಮ್ಮದಿ ಒದಗಿಸುವುದೇ ಭೂ ಗ್ಯಾರಂಟಿ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಸರ್ಕಾರದ ನೂತನ ಯೋಜನೆಯ ಉದ್ದೇಶವನ್ನು ‘ಪ್ರಜಾವಾಣಿ’ಯ ಸಂದರ್ಶನದಲ್ಲಿ ಹಂಚಿಕೊಂಡರು
Last Updated 5 ಜೂನ್ 2025, 23:30 IST
ರೈತರಿಗೆ ನೆಮ್ಮದಿ ಒದಗಿಸುವುದೇ ಭೂ ಗ್ಯಾರಂಟಿ: ಕೃಷ್ಣ ಬೈರೇಗೌಡ ಸಂದರ್ಶನ

ಆಳ–ಅಗಲ | ಭೂ ಗ್ಯಾರಂಟಿ: ಆಸ್ತಿ ಸಮಸ್ಯೆಗೆ ಪರಿಹಾರ

ರಾಜ್ಯ ಕಂದಾಯ ಇಲಾಖೆಯು ತನ್ನ ವಿವಿಧ ಪೋರ್ಟಲ್‌ಗಳಲ್ಲಿ ಇರುವ ದತ್ತಾಂಶ ಮತ್ತು ದಾಖಲೆಗಳನ್ನು, ಬೇರೆ ಇಲಾಖೆಗಳ ಬಳಿ ಇರುವ ದಾಖಲೆಗಳ ಜತೆಗೆ ಸಂಯೋಜಿಸಿ ಡಿಜಿಟಲ್ ದತ್ತಾಂಶಗಳ ಒಂದು ಬೃಹತ್ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ.
Last Updated 5 ಜೂನ್ 2025, 23:30 IST
ಆಳ–ಅಗಲ | ಭೂ ಗ್ಯಾರಂಟಿ: ಆಸ್ತಿ ಸಮಸ್ಯೆಗೆ ಪರಿಹಾರ

‘ನನ್ನ ಗುರುತು’ ಅಭಿಯಾನ ಅನುಷ್ಠಾನ: ಮನೆ ಬಾಗಿಲಿಗೆ ಬಂತು ಮೂಲ ದಾಖಲೆ

ಬಿಳಿಗಿರಿ ರಂಗನಬೆಟ್ಟದಲ್ಲಿ ಪ್ರಾಯೋಗಿಕ ಕಾರ್ಯಕ್ರಮ
Last Updated 1 ಜೂನ್ 2025, 23:30 IST
‘ನನ್ನ ಗುರುತು’ ಅಭಿಯಾನ ಅನುಷ್ಠಾನ: ಮನೆ ಬಾಗಿಲಿಗೆ ಬಂತು ಮೂಲ ದಾಖಲೆ

ಅಕ್ರಮ ಭೂ ಮಂಜೂರಾತಿ ಪ್ರಕರಣ: ಕೆಎಎಸ್‌ ಅಧಿಕಾರಿ ಪೊಲೀಸ್ ವಶಕ್ಕೆ

ಕಡೂರು ತಾಲ್ಲೂಕಿನ ಅಕ್ರಮ ಭೂಮಂಜೂರಾತಿ ಪ್ರಕರಣದಲ್ಲಿ ಈ ಹಿಂದಿನ ತಹಶೀಲ್ದಾರ್ ಜೆ.ಉಮೇಶ್ ಅವರನ್ನು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.
Last Updated 25 ಆಗಸ್ಟ್ 2023, 6:54 IST
ಅಕ್ರಮ ಭೂ ಮಂಜೂರಾತಿ ಪ್ರಕರಣ: ಕೆಎಎಸ್‌ ಅಧಿಕಾರಿ ಪೊಲೀಸ್ ವಶಕ್ಕೆ

ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಿ: ಡಿಸಿ

ವಿವಿಧ ಬಡಾವಣೆಗಳ ಅಭಿವೃದ್ಧಿ, ಸ್ಲಂ ನಿವಾಸಿಗಳ ಕುಂದುಕೊರತೆ ಸಭೆ
Last Updated 6 ಮೇ 2022, 4:56 IST
ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಿ: ಡಿಸಿ

25 ವರ್ಷಗಳ ದಾಖಲೆಗೆ ಅನುಮತಿ ನೀಡಿ: ಗುರುಮೂರ್ತಿ

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಸರ್ವ ಸದಸ್ಯರ ಮಹಾಸಭೆಯಲ್ಲಿ ಗುರುಮೂರ್ತಿ
Last Updated 5 ಏಪ್ರಿಲ್ 2022, 4:49 IST
25 ವರ್ಷಗಳ ದಾಖಲೆಗೆ ಅನುಮತಿ ನೀಡಿ: ಗುರುಮೂರ್ತಿ

ಹರಪನಹಳ್ಳಿ: ಉಪ ತಹಶೀಲ್ದಾರ್ ಎಸ್.ಚಂದ್ರಶೇಖರ್ ಸೇವೆಯಿಂದ ಅಮಾನತು

ಛಾಪಾ ಕಾಗದದ ಮೇಲೆ‌ ಮುದ್ರಿತ ವಂಶ ವೃಕ್ಷ, ವಿವಿಧ ಸರ್ವೆ ನಂಬರ್‌ಗಳ ಹಕ್ಕು ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿದ್ದ ಕಂದಾಯ ಇಲಾಖೆ ಚಿಗಟೇರಿ ಹೋಬಳಿ ಉಪ ತಹಶೀಲ್ದಾರ್ ಎಸ್.ಚಂದ್ರಶೇಖರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕಲಬುರಗಿ ವಿಭಾಗೀಯ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ.
Last Updated 6 ಫೆಬ್ರುವರಿ 2022, 8:30 IST
ಹರಪನಹಳ್ಳಿ: ಉಪ ತಹಶೀಲ್ದಾರ್ ಎಸ್.ಚಂದ್ರಶೇಖರ್ ಸೇವೆಯಿಂದ ಅಮಾನತು
ADVERTISEMENT

ಆಸ್ತಿ ನೋಂದಣಿ: ಮಾರ್ಚ್‌ 31ರವರೆಗೆ ಮಾರ್ಗಸೂಚಿ ದರದಲ್ಲಿ ಶೇ 10ರಷ್ಟು ರಿಯಾಯಿತಿ

ಎಲ್ಲ ವಿಧದ ಸ್ಥಿರಾಸ್ತಿಗಳ (ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌, ಫ್ಲಾಟ್‌) ಮಾರಾಟ ಮತ್ತು ಖರೀದಿ ಮಾಡುವವರಿಗೆ ಜ. 1ರಿಂದ ಮಾರ್ಚ್‌ 31ರವರೆಗೆ ಮಾರ್ಗಸೂಚಿ ದರದಲ್ಲಿ ಶೇ 10ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 1 ಜನವರಿ 2022, 10:48 IST
ಆಸ್ತಿ ನೋಂದಣಿ: ಮಾರ್ಚ್‌ 31ರವರೆಗೆ ಮಾರ್ಗಸೂಚಿ ದರದಲ್ಲಿ ಶೇ 10ರಷ್ಟು ರಿಯಾಯಿತಿ

ಜಮೀನಿನ ಮ್ಯುಟೇಷನ್‌ಗೆ ಲಂಚ: ಗುರುಮಠಕಲ್‌ ತಹಶೀಲ್ದಾರ್ ಎಸಿಬಿ ಬಲೆಗೆ, ಬಂಧನ

₹5 ಸಾವಿರ ಲಂಚ ಪಡೆಯುವಾಗ ಕಚೇರಿ ಮೇಲೆ ದಾಳಿ
Last Updated 23 ಫೆಬ್ರುವರಿ 2021, 4:56 IST
ಜಮೀನಿನ ಮ್ಯುಟೇಷನ್‌ಗೆ ಲಂಚ: ಗುರುಮಠಕಲ್‌ ತಹಶೀಲ್ದಾರ್ ಎಸಿಬಿ ಬಲೆಗೆ, ಬಂಧನ

ಅಕ್ರಮಗಳ ಹೂರಣ ಬಗೆದಷ್ಟೂ ಬಯಲಿಗೆ

ಶೆಟ್ಟಿಗೆರೆಯ 17 ಎಕರೆ 35 ಗುಂಟೆಗೆ ನಕಲಿ ದಾಖಲೆಗಳ ಸೃಷ್ಟಿ--– ವಿಶೇಷ ಜಿಲ್ಲಾಧಿಕಾರಿ ಬಹಿರಂಗ
Last Updated 26 ಸೆಪ್ಟೆಂಬರ್ 2020, 21:38 IST
ಅಕ್ರಮಗಳ ಹೂರಣ ಬಗೆದಷ್ಟೂ ಬಯಲಿಗೆ
ADVERTISEMENT
ADVERTISEMENT
ADVERTISEMENT