ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MUDRA

ADVERTISEMENT

‘ಮುದ್ರಾ: ಮೂರನೇ ಸ್ಥಾನದಲ್ಲಿ ಕರ್ನಾಟಕ’

ಮುದ್ರಾ ಯೋಜನೆಯಡಿ ಸಾಲ ಮಂಜೂರು ಮತ್ತು ವಿತರಣೆಯಲ್ಲಿ ಕರ್ನಾಟಕವು ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ.
Last Updated 5 ಡಿಸೆಂಬರ್ 2023, 16:07 IST
fallback

71 ಸಾವಿರ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ನರೇಂದ್ರ ಮೋದಿ

ಸಣ್ಣ ಮತ್ತು ಕಿರು ಉದ್ಯಮಗಳಿಗೆ ನೀಡಲಾಗುತ್ತಿರುವ ಮುದ್ರಾ ಸಾಲ ಯೋಜನೆಯಿಂದ ದೇಶದಲ್ಲಿ ಎಂಟು ಕೋಟಿ ನವ ಉದ್ಯಮಿಗಳನ್ನು ಸೃಷ್ಟಿಸಲಾಗಿದೆ. ಈ ಯೋಜನೆಯಡಿ ₹23 ಲಕ್ಷ ಕೋಟಿ ಸಾಲ ಕೊಡಲಾಗಿದೆ. ‘ಮುದ್ರಾ’ ಫಲಾನುಭವಿಗಳಲ್ಲಿ ಶೇ 70ರಷ್ಟು ಮಹಿಳೆಯರು ಇದ್ದಾರೆ ಎಂದರು.
Last Updated 13 ಏಪ್ರಿಲ್ 2023, 16:29 IST
71 ಸಾವಿರ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ನರೇಂದ್ರ ಮೋದಿ

ಫಲ ನೀಡದ ‘ಮುದ್ರಾ’ ಯೋಜನೆ: ಪಿ.ಚಿದಂಬರಂ ಟೀಕೆ

ಈ ಕುರಿತ ಟ್ವೀಟ್‌ನಲ್ಲಿ ಅವರು, ‘ಮಂಜುರಾದ ಒಟ್ಟ ಸಾಲದ ಮೊತ್ತ ಗಮನಸೆಳೆಯಲಿದೆ. ಆದರೆ, ಶೇ 83 ಪ್ರಕರಣಗಳಲ್ಲಿ ಗರಿಷ್ಟ ಸಾಲ ₹ 50 ಸಾವಿರ ಎಂದು ತಿಳಿದಾಗ ಬೇಸರವಾಗಲಿದೆ‘ ಎಂದು ಹೇಳಿದ್ದಾರೆ.
Last Updated 9 ಏಪ್ರಿಲ್ 2023, 12:41 IST
ಫಲ ನೀಡದ ‘ಮುದ್ರಾ’ ಯೋಜನೆ: ಪಿ.ಚಿದಂಬರಂ ಟೀಕೆ

ಬಜೆಟ್‌ 2020 | ಮುದ್ರಾಗೆ ₹ 500 ಕೋಟಿ

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ‘ಪ್ರಧಾನಮಂತ್ರಿ ಮುದ್ರಾ ಯೋಜನೆ’ಗೆ (ಪಿಎಂಎಂವೈ) ₹ 500 ಕೋಟಿ ಮೀಸಲಿಡಲಾಗಿದೆ. ಕಳೆದ ಎರಡೂ ಬಜೆಟ್‌ಗಳಲ್ಲಿ ಇಷ್ಟೇ ಅನುದಾನವನ್ನು ನೀಡಲಾಗಿತ್ತು.
Last Updated 1 ಫೆಬ್ರುವರಿ 2020, 19:45 IST
ಬಜೆಟ್‌ 2020 | ಮುದ್ರಾಗೆ ₹ 500 ಕೋಟಿ

ಗುರಿ ತಲುಪದ ‘ಮುದ್ರಾ’

ಪ್ರಸಕ್ತ ಹಣಕಾಸು ವರ್ಷದಲ್ಲಿ ‘ಮುದ್ರಾ’ ಸಾಲ ನೀಡಿಕೆಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಗುರಿ ತಲುಪುವುದು ಕಷ್ಟವಾಗಲಿದೆ.
Last Updated 3 ಮಾರ್ಚ್ 2019, 18:30 IST
ಗುರಿ ತಲುಪದ ‘ಮುದ್ರಾ’

ಉದ್ಯೋಗ ಸೃಷ್ಟಿಯ ಕನಸು ನನಸಾಗಿಸದ ‘ಮುದ್ರಾ’

ಕಾರ್ಯಗತಗೊಳಿಸುವ ಮೂಲ ಸ್ವರೂಪದಲ್ಲಿಯೇ ದೋಷ ಇರುವುದರಿಂದ ‘ಮುದ್ರಾ’ ಯೋಜನೆ ಕುಂಟುತ್ತಾ ಸಾಗಿದೆ
Last Updated 6 ಫೆಬ್ರುವರಿ 2019, 20:15 IST
ಉದ್ಯೋಗ ಸೃಷ್ಟಿಯ ಕನಸು ನನಸಾಗಿಸದ ‘ಮುದ್ರಾ’

ಮುದ್ರಾ ಯೋಜನೆ ಸದ್ಬಳಕೆಗೆ ಶಾಸಕ ಸಿ.ಟಿ.ರವಿ ಸಲಹೆ

ಮಿನಿ ಉದ್ಯೋಗ ಮೇಳ ಉದ್ಘಾಟನಾ ಸಮಾರಂಭ
Last Updated 31 ಜನವರಿ 2019, 14:03 IST
ಮುದ್ರಾ ಯೋಜನೆ ಸದ್ಬಳಕೆಗೆ ಶಾಸಕ ಸಿ.ಟಿ.ರವಿ ಸಲಹೆ
ADVERTISEMENT
ADVERTISEMENT
ADVERTISEMENT
ADVERTISEMENT