ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Priyam Garg

ADVERTISEMENT

IPL-2020 | ಚೆನ್ನೈಗೆ ಹ್ಯಾಟ್ರಿಕ್‌ ಸೋಲು; ಅಂಕಪಟ್ಟಿಯಲ್ಲಿ ಮೇಲೇರಿದ ರೈಸರ್ಸ್

ಸನ್‌ರೈಸರ್ಸ್‌ ಹೈದರಾಬಾದ್‌ ನೀಡಿದ್ದ 165 ರನ್‌ಗಳ ಗುರಿ ಎದುರು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 7 ರನ್‌ಗಳ ಅಲ್ಪ‌ ಅಂತರದ ಸೋಲೊಪ್ಪಿಕೊಂಡಿತು.
Last Updated 2 ಅಕ್ಟೋಬರ್ 2020, 18:37 IST
IPL-2020 | ಚೆನ್ನೈಗೆ ಹ್ಯಾಟ್ರಿಕ್‌ ಸೋಲು; ಅಂಕಪಟ್ಟಿಯಲ್ಲಿ ಮೇಲೇರಿದ ರೈಸರ್ಸ್

ಯುವ ವಿಶ್ವಕಪ್ ಫೈನಲ್ ಬಳಿಕ ದುರ್ವರ್ತನೆ: ಎರಡೂ ತಂಡಗಳ ಐವರ ವಿರುದ್ಧ ಐಸಿಸಿ ಕ್ರಮ

19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಫೈನಲ್‌ ಗೆಲುವಿನ ಬಳಿಕ ಸಂಭ್ರಮಾಚರಣೆಯಲ್ಲಿ ತೊಡಗಿದ ಬಾಂಗ್ಲಾದೇಶ ತಂಡದ ಮೂವರು ಮತ್ತು ಸೋಲಿನ ನಿರಾಸೆಯಲ್ಲಿದ್ದ ಭಾರತ ತಂಡದ ಇಬ್ಬರು ಆಟಗಾರರುದುರ್ವರ್ತನೆ ತೋರಿದ್ದು, ಗಲಾಟೆಯಲ್ಲಿ ಭಾಗಿಯಾಗಿದ್ದಾರೆ ಎಂದು ಐಸಿಸಿ ಹೇಳಿದೆ.
Last Updated 11 ಫೆಬ್ರುವರಿ 2020, 7:05 IST
ಯುವ ವಿಶ್ವಕಪ್ ಫೈನಲ್ ಬಳಿಕ ದುರ್ವರ್ತನೆ: ಎರಡೂ ತಂಡಗಳ ಐವರ ವಿರುದ್ಧ ಐಸಿಸಿ ಕ್ರಮ

ಅಕ್ಕನ ಸಾವಿನ ನೋವನ್ನು ನುಂಗಿ ಬಾಂಗ್ಲಾದೇಶಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ಅಲಿ

19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಿದ್ದ 18 ವರ್ಷ ಅಕ್ಬರ್‌ ಅಲಿ, ತಮ್ಮ ದೇಶಕ್ಕೆ ಮೊದಲ ವಿಶ್ವಕಪ್‌ ಗೆದ್ದು ಕೊಟ್ಟಿದ್ದಾರೆ.
Last Updated 10 ಫೆಬ್ರುವರಿ 2020, 14:27 IST
ಅಕ್ಕನ ಸಾವಿನ ನೋವನ್ನು ನುಂಗಿ ಬಾಂಗ್ಲಾದೇಶಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ಅಲಿ

ವಿಶ್ವಕಪ್ ಗೆದ್ದ ತಂಡಕ್ಕೆ ಸಾರ್ವಜನಿಕ ಸಮಾರಂಭದ ಮೂಲಕ ಸ್ವಾಗತ ಕೋರಲಿದೆ ಬಾಂಗ್ಲಾ

ಬಾಂಗ್ಲಾದೇಶಕ್ಕೆ ಐಸಿಸಿಯ ಮೊದಲ ಟ್ರೋಫಿ ಗೆದ್ದು ಕೊಟ್ಟ 19 ವರ್ಷದೊಳಗಿನವರ ತಂಡಕ್ಕೆಸಾರ್ವಜನಿಕ ಸಮಾರಂಭದ ಮೂಲಕ ಸ್ವಾಗತ ಕೋರಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.
Last Updated 10 ಫೆಬ್ರುವರಿ 2020, 13:09 IST
ವಿಶ್ವಕಪ್ ಗೆದ್ದ ತಂಡಕ್ಕೆ ಸಾರ್ವಜನಿಕ ಸಮಾರಂಭದ ಮೂಲಕ ಸ್ವಾಗತ ಕೋರಲಿದೆ ಬಾಂಗ್ಲಾ

ಮೈದಾನದಲ್ಲೇ ಉರುಳಾಡಿ, ಉದ್ಧಟತನ ತೋರಿದ ಚಾಂಪಿಯನ್ನರು: ‘ಐಸಿಸಿಯಿಂದ ಗಂಭೀರ ಕ್ರಮ’

ಬಾಂಗ್ಲಾದೇಶ ತಂಡದ ಆಟಗಾರರು 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತದ ಎದುರು ಗೆಲುವು ಸಾಧಿಸಿದ ಬಳಿಕ ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ನಡೆಸಿದ್ದನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದೆ.
Last Updated 10 ಫೆಬ್ರುವರಿ 2020, 12:09 IST
ಮೈದಾನದಲ್ಲೇ ಉರುಳಾಡಿ, ಉದ್ಧಟತನ ತೋರಿದ ಚಾಂಪಿಯನ್ನರು: ‘ಐಸಿಸಿಯಿಂದ ಗಂಭೀರ ಕ್ರಮ’

ಬಾಂಗ್ಲಾ ಆಟಗಾರರ ವರ್ತನೆ ಅಸಹ್ಯಕರ ಎಂದ ಪ್ರಿಯಂ ಗರ್ಗ್‌

ಕ್ರಿಕೆಟ್‌ ಜಂಟಲ್‌ಮನ್‌ಗಳ ಆಟ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನನ್ನ ತಂಡದ ಪರವಾಗಿ ನಾನು ಕ್ಷಮೆ ಕೋರುತ್ತೇನೆ ಎಂದಿದ್ದಾರೆ ಬಾಂಗ್ಲಾ ಯುವ ಕ್ರಿಕೆಟ್‌ ತಂಡದ ನಾಯಕ ಅಲಿ
Last Updated 10 ಫೆಬ್ರುವರಿ 2020, 8:52 IST
ಬಾಂಗ್ಲಾ ಆಟಗಾರರ ವರ್ತನೆ ಅಸಹ್ಯಕರ ಎಂದ ಪ್ರಿಯಂ ಗರ್ಗ್‌

ಯುವ ವಿಶ್ವಕಪ್ | ಹೆಚ್ಚು ರನ್ ಗಳಿಸಿದ ಜೈಸ್ವಾಲ್, ಅಧಿಕ ವಿಕೆಟ್ ಪಡೆದ ಬಿಷ್ಣೋಯಿ

2020ರ19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ಸೋಲು ಕಂಡರೂ, ಹೆಚ್ಚು ರನ್‌ ಗಳಿಸಿದಹಾಗೂ ಹೆಚ್ಚು ವಿಕೆಟ್‌ ಕಬಳಿಸಿದ ಸಾಧನೆ ಭಾರತೀಯರದ್ದೇ ಆಯಿತು.
Last Updated 10 ಫೆಬ್ರುವರಿ 2020, 6:49 IST
ಯುವ ವಿಶ್ವಕಪ್ | ಹೆಚ್ಚು ರನ್ ಗಳಿಸಿದ ಜೈಸ್ವಾಲ್, ಅಧಿಕ ವಿಕೆಟ್ ಪಡೆದ ಬಿಷ್ಣೋಯಿ
ADVERTISEMENT

ಇನಿಂಗ್ಸ್ 'ಆರಂಭದ' ಹೊಸ್ತಿಲಲ್ಲಿ 'ಯುವ ದಂಡು'

ರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಇಬ್ಬರೂ ಗಾಯಗೊಂಡರು. ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಏಕದಿನ ಟೂರ್ನಿಗೆ ಅಲಭ್ಯರಾದರು. ಶರ್ಮಾ 2019ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ರನ್‌ ಹೊಳೆ ಹರಿಸಿದವರು. ಆದರೆ, ಈ ಅನುಭವಿಗಳ ಅನುಪಸ್ಥಿತಿಯು ತಂಡವನ್ನು ಕಾಡಲಿಲ್ಲ! ಬದಲಿಗೆ ಇಬ್ಬರು ಯುವಪ್ರತಿಭೆಗಳು ಅನುಭವಿಗಳ ಸ್ಥಾನ ತುಂಬಿದರು. ಮಯಂಕ್ ಅಗರವಾಲ್ ಮತ್ತು ಪೃಥ್ವಿ ಶಾ ತಮ್ಮಿಬ್ಬರ ಪದಾರ್ಪಣೆಯಲ್ಲಿಯೇ ಇನಿಂಗ್ಸ್‌ ಆರಂಭದ ಹೊಣೆ ಹೊತ್ತರು. ಇವರಿಬ್ಬರೂ ಅಟೋಮ್ಯಾಟಿಕ್ ಆಯ್ಕೆಯೇನೂ ಆಗಿರಲಿಲ್ಲ.
Last Updated 9 ಫೆಬ್ರುವರಿ 2020, 19:30 IST
ಇನಿಂಗ್ಸ್ 'ಆರಂಭದ' ಹೊಸ್ತಿಲಲ್ಲಿ 'ಯುವ ದಂಡು'

U19 World Cup | ಪಾಕ್ ವಿರುದ್ಧ 10 ವಿಕೆಟ್ ಜಯ: ಫೈನಲ್‌ಗೆ ಲಗ್ಗೆ ಇಟ್ಟ ಭಾರತ

19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವನ್ನು ಭಾರತದ ಬೌಲರ್‌ಗಳು ಕೇವಲ 172ರನ್‌ಗೆ ಕಟ್ಟಿಹಾಕಿದ್ದಾರೆ.
Last Updated 6 ಫೆಬ್ರುವರಿ 2020, 12:04 IST
U19 World Cup | ಪಾಕ್ ವಿರುದ್ಧ 10 ವಿಕೆಟ್ ಜಯ: ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ಪಾಕಿಸ್ತಾನ ಬ್ಯಾಟ್ಸ್‌ಮನ್‌ಗೆ ಬೌನ್ಸರ್ ಪೆಟ್ಟು: ಕಾಳಜಿ ತೋರಿದ ಭಾರತದ ವೇಗಿ

19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌
Last Updated 4 ಫೆಬ್ರುವರಿ 2020, 10:43 IST
ಪಾಕಿಸ್ತಾನ ಬ್ಯಾಟ್ಸ್‌ಮನ್‌ಗೆ ಬೌನ್ಸರ್ ಪೆಟ್ಟು: ಕಾಳಜಿ ತೋರಿದ ಭಾರತದ ವೇಗಿ
ADVERTISEMENT
ADVERTISEMENT
ADVERTISEMENT