ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Reserved forest

ADVERTISEMENT

ಹಿರೇಗದ್ದೆ | 302 ಎಕರೆ ಪ್ರದೇಶ ಮೀಸಲು ಅರಣ್ಯವೆಂದು ಘೋಷಿಸಿದ ಸರ್ಕಾರ

ಕೊಪ್ಪ ತಾಲ್ಲೂಕು ಮೇಗುಂದಾ ಹೋಬಳಿಯ ಹಿರೇಗದ್ದೆ ಗ್ರಾಮದ 302 ಎಕರೆ ಪ್ರದೇಶವನ್ನು ಸರ್ಕಾರ ‘ಮೀಸಲು ಅರಣ್ಯ’ ಎಂದು ಘೋಷಿಸಿದೆ.
Last Updated 10 ಆಗಸ್ಟ್ 2023, 13:51 IST
ಹಿರೇಗದ್ದೆ |  302 ಎಕರೆ ಪ್ರದೇಶ ಮೀಸಲು ಅರಣ್ಯವೆಂದು ಘೋಷಿಸಿದ ಸರ್ಕಾರ

ಚಿತ್ರದುರ್ಗ: ಮೀಸಲು ಅರಣ್ಯಕ್ಕೆ ಬೆಂಕಿ; ನೂರಾರು ಎಕರೆ ಅರಣ್ಯ ನಾಶ

ನಾಯಕನಹಟ್ಟಿ ಹೋಬಳಿಯ ವರವು ಕಾವಲಿನ ನಾಲ್ಕನೇ ಹಂತದ ಮೀಸಲು ಅರಣ್ಯಕ್ಕೆ ಶನಿವಾರ ರಾತ್ರಿ ಬೆಂಕಿ ಬಿದ್ದಿದ್ದು, ನೂರಾರು ಎಕರೆಯಲ್ಲಿದ್ದ ಅಪಾರ ಪ್ರಮಾಣದ ಅರಣ್ಯ ಆಹುತಿಯಾಗಿದೆ.
Last Updated 4 ಜೂನ್ 2023, 3:27 IST
ಚಿತ್ರದುರ್ಗ: ಮೀಸಲು ಅರಣ್ಯಕ್ಕೆ ಬೆಂಕಿ; ನೂರಾರು ಎಕರೆ ಅರಣ್ಯ ನಾಶ

ದಿಂಬಂ ಘಾಟಿಯಲ್ಲಿ ಫೆ.10ರಿಂದ ರಾತ್ರಿ ಸಂಚಾರ ನಿಷೇಧ

ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ವ್ಯಾಪ್ತಿಯಲ್ಲಿ ಹಾದುಹೋಗುವ ಎರಡು ರಸ್ತೆಗಳು
Last Updated 8 ಫೆಬ್ರುವರಿ 2022, 16:38 IST
ದಿಂಬಂ ಘಾಟಿಯಲ್ಲಿ ಫೆ.10ರಿಂದ ರಾತ್ರಿ ಸಂಚಾರ ನಿಷೇಧ

ವನ್ಯಜೀವಿ ರಕ್ಷಣೆಗೆ ಕೈಗೊಂಡ ಕ್ರಮ ಏನು: ಶಾಸಕರಿಗೆ ಹೈಕೋರ್ಟ್ ಪ್ರಶ್ನೆ

ಕಡೂರು ಕ್ಷೇತ್ರದಲ್ಲಿರುವ ಬ್ಲ್ಯಾಕ್‌ಬಕ್ ಸಂರಕ್ಷಣಾ ಮೀಸಲು ಅರಣ್ಯ ಪ್ರದೇಶದಲ್ಲಿ ಪರಿಸರ ಮತ್ತು ವನ್ಯಜೀವಿಗಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಸಲ್ಲಿಸುವಂತೆ ಶಾಸಕ ಬೆಳ್ಳಿ ಪ್ರಕಾಶ್‌ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ
Last Updated 10 ಜೂನ್ 2021, 19:10 IST
ವನ್ಯಜೀವಿ ರಕ್ಷಣೆಗೆ ಕೈಗೊಂಡ ಕ್ರಮ ಏನು: ಶಾಸಕರಿಗೆ ಹೈಕೋರ್ಟ್ ಪ್ರಶ್ನೆ

ಅನುಮತಿ ಪಡೆಯದೆ ಮೀಸಲು ಅರಣ್ಯ ಕೈಬಿಡಲು ಸಾಧ್ಯವಿಲ್ಲ: ಹೈಕೋರ್ಟ್

ಕೇಂದ್ರ ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಯಾವುದೇ ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರ ಮೀಸಲು ಅರಣ್ಯದಿಂದ ಕೈಬಿಡುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Last Updated 4 ಮಾರ್ಚ್ 2021, 19:30 IST
ಅನುಮತಿ ಪಡೆಯದೆ ಮೀಸಲು ಅರಣ್ಯ ಕೈಬಿಡಲು ಸಾಧ್ಯವಿಲ್ಲ: ಹೈಕೋರ್ಟ್

ಬಿಆರ್‌ಟಿ ಅರಣ್ಯದ ಸೌಂದರ್ಯವನ್ನು 3ಡಿ ತಂತ್ರಜ್ಞಾನದಲ್ಲಿ ಸವಿಯಿರಿ

3ಡಿ ವಿ.ಆರ್ ಹೆಡ್‍ಸೆಟ್ ಮೂಲಕ ಕಾಡು ವೀಕ್ಷಣೆ ಅನುಭವ, ಅರಣ್ಯ ಸಚಿವರಿಂದ ಚಾಲನೆ
Last Updated 8 ಫೆಬ್ರುವರಿ 2021, 2:39 IST
ಬಿಆರ್‌ಟಿ ಅರಣ್ಯದ ಸೌಂದರ್ಯವನ್ನು 3ಡಿ ತಂತ್ರಜ್ಞಾನದಲ್ಲಿ ಸವಿಯಿರಿ

ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಘೋಷಣೆ ಕರಡು ಪ್ರಸ್ತಾವ

ಸಂಪುಟದ ಅನುಮೋದನೆಗೆ ಮಂಡಿಸಲು ತೀರ್ಮಾನ
Last Updated 26 ಜನವರಿ 2021, 2:52 IST
ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಘೋಷಣೆ ಕರಡು ಪ್ರಸ್ತಾವ
ADVERTISEMENT

ಅರಣ್ಯಾಭಿವೃದ್ಧಿಗೆ ಜೈ ಎಂದ ‘ಬಾಹುಬಲಿ’!

ಗ್ರೀನ್‌ ಇಂಡಿಯಾ ಅಭಿಯಾನದ ಸವಾಲು ಸ್ವೀಕರಿಸಿರುವ ‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್‌, 1000 ಎಕರೆ ಮೀಸಲು ಅರಣ್ಯ ದತ್ತು ಪಡೆದು, ಅಭಿವೃದ್ಧಿಪಡಿಸುವುದಾಗಿ ಪ್ರಕಟಿಸಿದ್ದಾರೆ.
Last Updated 12 ಜೂನ್ 2020, 12:57 IST
ಅರಣ್ಯಾಭಿವೃದ್ಧಿಗೆ ಜೈ ಎಂದ ‘ಬಾಹುಬಲಿ’!

ಹೂವಿನಹಡಗಲಿ| ತುಂಬಿನಕೇರಿ ಮೀಸಲು ಅರಣ್ಯದಲ್ಲಿ ಅಕ್ರಮ ಕಾಮಗಾರಿ

ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ಗುತ್ತಿಗೆದಾರನ ವಿರುದ್ಧ ಮೊಕದ್ದಮೆ, ಸುಮಾರು 3 ಎಕರೆ ಅರಣ್ಯ ತೆರವು
Last Updated 11 ಮೇ 2020, 20:00 IST
ಹೂವಿನಹಡಗಲಿ| ತುಂಬಿನಕೇರಿ ಮೀಸಲು ಅರಣ್ಯದಲ್ಲಿ ಅಕ್ರಮ ಕಾಮಗಾರಿ

ವಿನಾಶದ ಅಂಚಿನ ರಾಂಪತ್ರೆ ಜಡ್ಡಿ ಕಾಡು: ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಒತ್ತಾಯ

ವಿನಾಶದ ಅಂಚಿನಲ್ಲಿರುವ ರಾಂಪತ್ರೆ ಜಡ್ಡಿ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ, ವೃಕ್ಷಲಕ್ಷ ಆಂದೋಲನದ ನೇತೃತ್ವದಲ್ಲಿ ವಿವಿಧ ಪರಿಸರ ಸಂಘಟನೆಗಳು ಬುಧವಾರ ಇಲ್ಲಿ ಡಿಸಿಎಫ್ ಎಸ್.ಜಿ.ಹೆಗಡೆ ಅವರಿಗೆ ಮನವಿ ಸಲ್ಲಿಸಿದವು.
Last Updated 8 ಮೇ 2019, 13:37 IST
ವಿನಾಶದ ಅಂಚಿನ ರಾಂಪತ್ರೆ ಜಡ್ಡಿ ಕಾಡು: ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಒತ್ತಾಯ
ADVERTISEMENT
ADVERTISEMENT
ADVERTISEMENT