ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SA Ramadas

ADVERTISEMENT

ಭಾರತ ಛಿದ್ರಗೊಳಿಸಲು ಕಾದು ಕುಳಿತಿರುವ ವಿದೇಶಿ ಶಕ್ತಿಗಳು: ಎಸ್.ಎ. ರಾಮದಾಸ್

ಚೀನಾ, ಪಾಕಿಸ್ತಾನ, ಮಾಲ್ಡೀವ್ಸ್ ಸೇರಿದಂತೆ ಸುತ್ತಮುತ್ತ ಇರುವ ವಿದೇಶಿ ವ್ಯವಸ್ಥೆಗಳು ಭಾರತವನ್ನು ಛಿದ್ರಛಿದ್ರಗೊಳಿಸಲು ಕಾಯುತ್ತಿವೆ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಹೇಳಿದರು.
Last Updated 10 ಜನವರಿ 2024, 9:05 IST
ಭಾರತ ಛಿದ್ರಗೊಳಿಸಲು ಕಾದು ಕುಳಿತಿರುವ ವಿದೇಶಿ ಶಕ್ತಿಗಳು: ಎಸ್.ಎ. ರಾಮದಾಸ್

ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ರಾಮದಾಸ್ ನಡೆ ಇಂದು ನಿರ್ಧಾರ

‘30 ವರ್ಷಗಳಿಂದ ಇದ್ದ ತಾಯಿ ಮನೆಯಿಂದ ಓಡಿಸಿದ್ದಾರೆ. ಪಕ್ಷದಲ್ಲಿ ಇರುತ್ತೇನೆಯೋ, ಇಲ್ಲವೋ ಎನ್ನುವುದನ್ನು ಮಂಗಳವಾರ ಸಂಜೆ ತಿಳಿಸುತ್ತೇನೆ’ ಎಂದು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತರಾದ, ಶಾಸಕ ಎಸ್.ಎ.ರಾಮದಾಸ್ ಸುದ್ದಿಗಾರರಿಗೆ ತಿಳಿಸಿದರು.
Last Updated 18 ಏಪ್ರಿಲ್ 2023, 6:42 IST
ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ರಾಮದಾಸ್ ನಡೆ ಇಂದು ನಿರ್ಧಾರ

ಇದು ಕೊನೆ ಚುನಾವಣೆ, ಅವಕಾಶ ಕೇಳಿದ್ದೇನೆ: ರಾಮದಾಸ್

ಮನೆ ಬಳಿ ಜಮಾಯಿಸಿದ್ದ ಕಾರ್ಯಕರ್ತರ ಎದುರು ರಾಮದಾಸ್ ಭಾವುಕ ಭಾಷಣ
Last Updated 15 ಏಪ್ರಿಲ್ 2023, 15:57 IST
ಇದು ಕೊನೆ ಚುನಾವಣೆ, ಅವಕಾಶ ಕೇಳಿದ್ದೇನೆ: ರಾಮದಾಸ್

ಕೃಷ್ಣರಾಜ ಕ್ಷೇತ್ರವನ್ನು ಮಧುಮೇಹ ಮುಕ್ತವಾಗಿಸಲು ನೆರವು ನೀಡಲು ಕೇಂದ್ರಕ್ಕೆ ಮನವಿ

ಕೇಂದ್ರ ಆರೋಗ್ಯ ಸಚಿವರೊಂದಿಗೆ ಶಾಸಕ ರಾಮದಾಸ್ ಚರ್ಚೆ
Last Updated 12 ಫೆಬ್ರುವರಿ 2023, 9:14 IST
ಕೃಷ್ಣರಾಜ ಕ್ಷೇತ್ರವನ್ನು ಮಧುಮೇಹ ಮುಕ್ತವಾಗಿಸಲು ನೆರವು ನೀಡಲು ಕೇಂದ್ರಕ್ಕೆ ಮನವಿ

ಯೋಗ ಪಸರಿಸುವ ಗುರಿ: ರಾಮದಾಸ್

‘ಯೋಗ ಎಂಬ ಅತ್ಯದ್ಭುತ ಹಾಗೂ ಪರಿಣಾಮಕಾರಿ ಕಲೆಯನ್ನು ಮನೆ ಮನೆಗೆ ತೆಗೆದುಕೊಂಡು ಹೋಗುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
Last Updated 29 ಜನವರಿ 2023, 12:40 IST
ಯೋಗ ಪಸರಿಸುವ ಗುರಿ: ರಾಮದಾಸ್

ಮಹತ್ವದ ಘಟ್ಟದಲ್ಲಿ ಮೈಮರೆಯದಿರಿ: ವಿದ್ಯಾರ್ಥಿಗಳಿಗೆ ಶಾಸಕ ರಾಮದಾಸ್ ಸಲಹೆ

‘ಎಸ್ಸೆಸ್ಸೆಲ್ಸಿ ಪರೀಕ್ಷೆ ಎನ್ನುವುದು ವಿದ್ಯಾರ್ಥಿಗಳ ಜೀವನದ ತಿರುವಿನ ಮಹತ್ವದ ಘಟ್ಟವಾಗಿದ್ದು, ಈ ಹಂತದಲ್ಲಿ ಮೈಮರೆಯಬಾರದು’ ಎಂದು ಶಾಸಕ ಎಸ್.ಎ.ರಾಮದಾಸ್ ಸಲಹೆ ನೀಡಿದರು.
Last Updated 18 ಜನವರಿ 2023, 13:51 IST
ಮಹತ್ವದ ಘಟ್ಟದಲ್ಲಿ ಮೈಮರೆಯದಿರಿ: ವಿದ್ಯಾರ್ಥಿಗಳಿಗೆ ಶಾಸಕ ರಾಮದಾಸ್ ಸಲಹೆ

ಮೈಸೂರಿನಲ್ಲಿ ಗುಂಬಜ್ ತೆರವು: ರಾಮದಾಸ್ ವಿರುದ್ಧ ಮೇಲುಗೈ ಸಾಧಿಸಿದ ಪ್ರತಾಪ ಸಿಂಹ

ಮೈಸೂರಿನ ‌ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನ ಬಳಿ ನಿರ್ಮಿಸಿದ್ದ, ಮಸೀದಿಯ ಗುಂಬಜ್ ಮಾದರಿಯಲ್ಲಿದೆ ಎಂಬ ಕಾರಣದಿಂದ ವಿವಾದಕ್ಕೀಡಾಗಿದ್ದ ಬಸ್ ನಿಲ್ದಾಣದ ಮೇಲಿನ ಮೂರು ಗುಂಬಜ್‌ಗಳಲ್ಲಿ ಎರಡನ್ನು ತೆರವುಗೊಳಿಸಲಾಗಿದೆ.
Last Updated 27 ನವೆಂಬರ್ 2022, 3:58 IST
ಮೈಸೂರಿನಲ್ಲಿ ಗುಂಬಜ್ ತೆರವು: ರಾಮದಾಸ್ ವಿರುದ್ಧ ಮೇಲುಗೈ ಸಾಧಿಸಿದ ಪ್ರತಾಪ ಸಿಂಹ
ADVERTISEMENT

ಮೈಸೂರಿನ ಬಸ್ ನಿಲ್ದಾಣ ವಿವಾದ: ತಜ್ಞರ ವರದಿ ಬಳಿಕ ಕ್ರಮ – ಸಿಎಂ ಬೊಮ್ಮಾಯಿ ಹೇಳಿಕೆ

‘ಮೈಸೂರಿನ ಗುಂಬಜ್ ಮಾದರಿಯ ಬಸ್‌ ನಿಲ್ದಾಣದ ವಿನ್ಯಾಸದ ಬಗ್ಗೆ ತಜ್ಞರ ಸಮಿತಿ ರಚಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದರು.
Last Updated 17 ನವೆಂಬರ್ 2022, 21:22 IST
ಮೈಸೂರಿನ ಬಸ್ ನಿಲ್ದಾಣ ವಿವಾದ: ತಜ್ಞರ ವರದಿ ಬಳಿಕ ಕ್ರಮ – ಸಿಎಂ ಬೊಮ್ಮಾಯಿ ಹೇಳಿಕೆ

ಬಿಜೆಪಿಯಲ್ಲಿನ ಕಿಚ್ಚಿಗೆ ಪ್ರತಾಪ ಸಿಂಹ VS ರಾಮದಾಸ್ ಕಾಳಗವೇ ಸಾಕ್ಷಿ‌: ಕಾಂಗ್ರೆಸ್

ಮೈಸೂರು ನಗರದ ಊಟಿ ರಸ್ತೆಯ ಜೆಎಸ್‌ಎಸ್‌ ಕಾಲೇಜು ಬಳಿ ನಿರ್ಮಿಸಿರುವ ಬಸ್‌ ನಿಲ್ದಾಣದ ಮೇಲಿನ ಗುಂಬಜ್ ತೆರವಿಗೆ ಶತಸಿದ್ಧ ಎಂದು ಸಂಸದ ಪ್ರತಾಪ ಸಿಂಹ ಹೇಳಿಕೆ ನೀಡಿರುವುದು ವಿವಾದಕ್ಕೀಡಾಗಿದೆ.
Last Updated 16 ನವೆಂಬರ್ 2022, 9:16 IST
ಬಿಜೆಪಿಯಲ್ಲಿನ ಕಿಚ್ಚಿಗೆ ಪ್ರತಾಪ ಸಿಂಹ VS ರಾಮದಾಸ್ ಕಾಳಗವೇ ಸಾಕ್ಷಿ‌: ಕಾಂಗ್ರೆಸ್

ಅರಮನೆ ಮಾದರಿಯೇ ಹೊರತು, ಧರ್ಮದ ಆಧಾರದ್ದಲ್ಲ: ಬಿಜೆಪಿ ಶಾಸಕ ರಾಮದಾಸ್

‘ಪಾರಂಪರಿಕ ನಗರಿಯ ಮಹತ್ವ ಸಾರುವ ಉದ್ದೇಶದಿಂದ, ಕೃಷ್ಣರಾಜ ಕ್ಷೇತ್ರದಲ್ಲಿ ತಂಗುದಾಣಗಳನ್ನು ಅರಮನೆಯ ವಿನ್ಯಾಸದ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆಯೇ ಹೊರತು, ಯಾವುದೇ ಧರ್ಮದ ಆಧಾರದಲ್ಲಲ್ಲ’ ಎಂದು ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದ್ದಾರೆ.
Last Updated 15 ನವೆಂಬರ್ 2022, 15:41 IST
ಅರಮನೆ ಮಾದರಿಯೇ ಹೊರತು, ಧರ್ಮದ ಆಧಾರದ್ದಲ್ಲ: ಬಿಜೆಪಿ ಶಾಸಕ ರಾಮದಾಸ್
ADVERTISEMENT
ADVERTISEMENT
ADVERTISEMENT