ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Spirituality

ADVERTISEMENT

ಹಿಂದೂ ಗುರುಗಳಿಂದ ಮಿಷನರಿಗಳನ್ನೂ ಮೀರಿದ ಸೇವೆ: RSS ಮುಖ್ಯಸ್ಥ ಮೋಹನ್ ಭಾಗವತ್

ಮಿಷನರಿಗಳು ಮಾಡಿರುವುದಕ್ಕಿಂತಲೂ ಹೆಚ್ಚಿನ ಸೇವೆಯನ್ನು ಹಿಂದೂ ಆಧ್ಯಾತ್ಮಿಕ ಗುರುಗಳು ಮಾಡಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
Last Updated 7 ಏಪ್ರಿಲ್ 2023, 10:10 IST
ಹಿಂದೂ ಗುರುಗಳಿಂದ ಮಿಷನರಿಗಳನ್ನೂ ಮೀರಿದ ಸೇವೆ: RSS ಮುಖ್ಯಸ್ಥ ಮೋಹನ್ ಭಾಗವತ್

ವೇದವ್ಯಾಸರ ಶಿವಪುರಾಣಸಾರ| ಕೈಲಾಸದಲ್ಲಿ ಶಿವ-ಗೌರಿ ಉತ್ಸವ

ಪಾರ್ವತಿಯನ್ನು ಶಿವನೊಂದಿಗೆ ಕಳುಹಿಸಿಕೊಡುವ ಸಂದರ್ಭದಲ್ಲಿ ದುಃಖಭಾವದಲ್ಲಿದ್ದ ಮೇನಾದೇವಿಗೆ ಸಮಾಧಾನದ ಮಾತನಾಡುವ ಶಿವ, ತನ್ನ ನಂಬಿ ಬರುವ ಪಾರ್ವತಿಗೆ ಯಾವ ಕಷ್ಟವೂ ಬಾರದಂತೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತಾನೆ. ಪತ್ನಿಯಾದವಳು ಗಂಡನ ಮೇಲೆ ಇಟ್ಟ ನಿಷ್ಠೆಗೆ ಚ್ಯುತಿ ಬಾರದಂತೆ ಉತ್ತಮವಾಗಿ ನಡೆದುಕೊಳ್ಳುವುದು ಪತಿಯ ಧರ್ಮ. ತಾನು ಸರ್ವೇಶ್ವರನಾದರೂ ಪತಿಧರ್ಮವನ್ನು ಚಾಚು ತಪ್ಪದೇ ಪಾಲಿಸುತ್ತೇನೆ. ನಾನು ಪತ್ನಿಗೆ ದ್ರೋಹ ಬಗೆದರೆ ಅದರ ಪ್ರಾಯಶ್ಚಿತ್ತ ಶಿಕ್ಷೆ ಅನುಭವಿಸುತ್ತೇನೆ. ನಾನು ಸ್ತ್ರೀಧರ್ಮ ಮತ್ತು ಪುರುಷಧರ್ಮವನ್ನು ಸರಿಸಮನಾಗಿ ನೋಡುತ್ತೇನೆ. ಸ್ತ್ರೀಮೌಲ್ಯಕ್ಕೆ ಚ್ಯುತಿ ಬಾರದಂತೆ ಧರ್ಮಪಾಲನೆ ಮಾಡುತ್ತೇನೆ. ಹೂವಿನಂತೆ ಸಾಕಿದ ನಿಮ್ಮ ಮಗಳನ್ನು ನಾನು ಹೃದಯದಲ್ಲಿಟ್ಟು ಸಲಹುತ್ತೇನೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಿವನು ಹಿಮವಂತದಂಪತಿಗೆ ಅಭಯ ನೀಡುತ್ತಾನೆ.
Last Updated 28 ನವೆಂಬರ್ 2022, 19:30 IST
ವೇದವ್ಯಾಸರ ಶಿವಪುರಾಣಸಾರ|  ಕೈಲಾಸದಲ್ಲಿ ಶಿವ-ಗೌರಿ ಉತ್ಸವ

ಹಿಂದಿನ ಸರ್ಕಾರಗಳಿಂದ ಧಾರ್ಮಿಕ ಕೇಂದ್ರಗಳ ನಿರ್ಲಕ್ಷ್ಯ: ಮೋದಿ

ದೇಶದಾದ್ಯಂತ ಇರುವ ಧಾರ್ಮಿಕ ಕೇಂದ್ರಗಳನ್ನು ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿದ್ದು, ಈಗ ಅವುಗಳ ವೈಭವವನ್ನು ಮರುಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
Last Updated 21 ಅಕ್ಟೋಬರ್ 2022, 14:02 IST
ಹಿಂದಿನ ಸರ್ಕಾರಗಳಿಂದ ಧಾರ್ಮಿಕ ಕೇಂದ್ರಗಳ ನಿರ್ಲಕ್ಷ್ಯ: ಮೋದಿ

ವೇದವ್ಯಾಸರ ಶಿವಪುರಾಣಸಾರ:  ಪರೀಕ್ಷೆ ಗೆದ್ದ ಪಾರ್ವತಿ

ಭಾಗ -233
Last Updated 24 ಸೆಪ್ಟೆಂಬರ್ 2022, 6:06 IST
ವೇದವ್ಯಾಸರ ಶಿವಪುರಾಣಸಾರ:  ಪರೀಕ್ಷೆ ಗೆದ್ದ ಪಾರ್ವತಿ

ವೇದವ್ಯಾಸರ ಶಿವಪುರಾಣಸಾರ: ಕಾಮದಹನದ ಸಮರ್ಥನೆ

ಭಾಗ 229
Last Updated 20 ಸೆಪ್ಟೆಂಬರ್ 2022, 5:00 IST
ವೇದವ್ಯಾಸರ ಶಿವಪುರಾಣಸಾರ: ಕಾಮದಹನದ ಸಮರ್ಥನೆ

ವೇದವ್ಯಾಸರ ಶಿವಪುರಾಣಸಾರ: ಶಿವನ ಮೊರೆಹೋದ ದೇವತೆಗಳು

ಭಾಗ 228
Last Updated 19 ಸೆಪ್ಟೆಂಬರ್ 2022, 4:38 IST
ವೇದವ್ಯಾಸರ ಶಿವಪುರಾಣಸಾರ: ಶಿವನ ಮೊರೆಹೋದ ದೇವತೆಗಳು

ವೇದವ್ಯಾಸರ ಶಿವಪುರಾಣಸಾರ| ಸಮುದ್ರದಲ್ಲಿ ಶಿವನ ವಡವಾಗ್ನಿ

ಭಾಗ 221
Last Updated 9 ಸೆಪ್ಟೆಂಬರ್ 2022, 19:30 IST
ವೇದವ್ಯಾಸರ ಶಿವಪುರಾಣಸಾರ|  ಸಮುದ್ರದಲ್ಲಿ ಶಿವನ ವಡವಾಗ್ನಿ
ADVERTISEMENT

ಜೀವನಕ್ಕೆ ಬೇಕು ಆಧ್ಯಾತ್ಮಿಕತೆ

ಮನುಷ್ಯನು ಬೇರೆ ಯಾವ ರೀತಿಯಲ್ಲಿಯೂ ತನ್ನ ಜೀವನಕ್ಕೆ ಅರ್ಥವನ್ನು ಕಂಡುಕೊಳ್ಳದ ಸ್ಥಿತಿ ಉಂಟಾಗುತ್ತಿದೆ.
Last Updated 9 ಸೆಪ್ಟೆಂಬರ್ 2022, 14:10 IST
ಜೀವನಕ್ಕೆ ಬೇಕು ಆಧ್ಯಾತ್ಮಿಕತೆ

ವೇದವ್ಯಾಸರ ಶಿವಪುರಾಣಸಾರ| ಶ್ರೀಕೃಷ್ಣನ ಮಗನಾಗಿ ಮನ್ಮಥ

ಪತಿ ಮನ್ಮಥನ ಸಾವಿನಿಂದ ದುಃಖಿತಳಾದ ರತೀದೇವಿ ರೋದಿಸುತ್ತಿದ್ದಳು. ರತಿಯ ವಿಲಾಪವನ್ನು ಕೇಳಿದ ಪರ್ವತಾದಿಗಳಿಗೂ ದುಃಖವಾಯಿಂದರೆ, ಅವಳು ಯಾವ ಪರಿ ದುಃಖಿಸುತ್ತಿದ್ದಳೆಂಬುದನ್ನು ಊಹಿಸಬಹುದಾಗಿತ್ತು.
Last Updated 8 ಸೆಪ್ಟೆಂಬರ್ 2022, 19:30 IST
ವೇದವ್ಯಾಸರ ಶಿವಪುರಾಣಸಾರ| ಶ್ರೀಕೃಷ್ಣನ ಮಗನಾಗಿ ಮನ್ಮಥ

ವೇದವ್ಯಾಸರ ಶಿವಪುರಾಣಸಾರ| ಶಿವನ ಒಲಿಸಲು ಹೊರಟ ಮನ್ಮಥ

ಮನ್ಮಥ, ‘ನನ್ನಲ್ಲಿ ಐದೇ ಐದು ಬಾಣಗಳಿವೆ. ಅವು ಹೂವಿನಿಂದ ಮಾಡಿದ ಬಾಣಗಳು. ನನ್ನಲ್ಲಿರುವ ಧನುಸ್ಸುಗಳು ಮೂರು ವಿಧವಾಗಿವೆ. ಅವೂ ಹೂವಿನಿಂದಲೇ ತಯಾರಿಸಲಾಗಿವೆ. ಮೌರ್ವಿ(ಧನುಸ್ಸಿನ ಹಗ್ಗ)ಯು ದುಂಬಿಗಳಿಂದ ಮಾಡಲಾಗಿದೆ. ನನ್ನ ಪತ್ನಿಯಾದ ರತಿಯೇ ನನ್ನ ಬಲವು. ವಸಂತನೇ ಮಂತ್ರಿಯು. ಚಂದ್ರನು ನನ್ನ ಮಿತ್ರನು. ಶೃಂಗಾರರಸವು ನನ್ನ ಸೇನಾಪತಿಯು. ಸುಂದರಿಯಾದ ಹಾವಭಾವಗಳು ನನ್ನ ಸೈನಿಕರು. ಹೀಗೆ ನಾನು ಐದು ವಿಧವಾಗಿ ಬಲವುಳ್ಳವನಾಗಿರುವೆ. ಈ ನನ್ನ ಬಲವೆಲ್ಲವೂ ಮೃದುವಾದುದಾಗಿದೆ. ನಾನೂ ಮೃದುವಾದವನು. ಯಾರು ಯಾವ ಕಾರ್ಯವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಬಲ್ಲರು ಎಂಬುದನ್ನು ತಿಳಿದುಕೊಂಡು, ಅಂಥವನನ್ನು ಆ ಕಾರ್ಯದಲ್ಲಿ ನಿಯೋಗಿಸಬೇಕು. ಅದರಂತೆ ಈಗ ನನಗೆ ಯೋಗ್ಯವಾದ ಕಾರ್ಯವನ್ನು ನಿಯಮಿಸಲು ನೀನು ಯೋಚಿಸಿರುವೆ.
Last Updated 4 ಸೆಪ್ಟೆಂಬರ್ 2022, 19:30 IST
ವೇದವ್ಯಾಸರ ಶಿವಪುರಾಣಸಾರ| ಶಿವನ ಒಲಿಸಲು ಹೊರಟ ಮನ್ಮಥ
ADVERTISEMENT
ADVERTISEMENT
ADVERTISEMENT