ಸಂಗತ: ದುಡಿಯಿರಿ, ಉಳಿಸಿರಿ, ಉಳಿಯಿರಿ
ಯುವಜನ ವಾರದಲ್ಲಿ 70 ತಾಸು ಕೆಲಸ ಮಾಡಬೇಕು ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ನೀಡಿರುವ ಹೇಳಿಕೆ ಕುರಿತು ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಸನ್ನಾ ಮರಿನ್ ಅವರು ಕೆಲಸದ ದಿನಗಳನ್ನು ಕಡಿಮೆ ಮಾಡಿದ ಮಹತ್ವದ ಸಂಗತಿ ನೆನಪಾಯಿತು.
Last Updated 25 ನವೆಂಬರ್ 2024, 0:56 IST