World Stroke Day: ಈ ಲಕ್ಷಣಗಳ ಮೂಲಕ ಪಾರ್ಶ್ವವಾಯುವನ್ನು ಆರಂಭದಲ್ಲೇ ಪತ್ತೆ ಮಾಡಿ
Stroke Awareness: ಮೆದುಳಿಗೆ ರಕ್ತ ಪೂರೈಕೆಯ ಕೊರತೆ ಅಥವಾ ಮೆದುಳಿನ ರಕ್ತನಾಳಗಳು ಛಿದ್ರಗೊಂಡಾಗ ಸಂಭವಿಸುವ ತೀವ್ರ ಆರೋಗ್ಯ ಸಮಸ್ಯೆಯೇ ಸ್ಟ್ರೋಕ್ ಅಥವಾ ಪಾರ್ಶ್ವವಾಯು. ಇದನ್ನು ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಕರೆಯಲಾಗುತ್ತದೆ.Last Updated 29 ಅಕ್ಟೋಬರ್ 2025, 5:50 IST