ಬೆಂಗಳೂರು: ಈರುಳ್ಳಿಯಬೆಲೆ ದೇಶದಾದ್ಯಂತಗಗನಕ್ಕೇರುತ್ತಿದೆಕೆಲವು ರಾಜ್ಯಗಳಲ್ಲಿ ನೂರರ ಗಡಿಯನ್ನು ದಾಟಿದೆ. ಈ ಸಮಸ್ಯೆಗೆ ಪರಿಹಾರದೊರೆಯುವಲಕ್ಷಣ ಕಾಣುತ್ತಿಲ್ಲ, ಏರುತ್ತಿರುವ ಈರುಳ್ಳಿ ಬೆಲೆಯೂ ದೇಶಾದ್ಯಂತ ಹಲವು ಚರ್ಚೆಗಳನ್ನುಹುಟ್ಟು ಹಾಕಿದೆ, ಸಾಮಾಜಿಕಜಾಲತಾಗಳಲ್ಲಿಮೀಮ್ ಮತ್ತು ಜೋಕ್ಗಳ ಭರಾಟೆಜೋರಾಗಿದೆ.

ದಿನದಿಂದ ದಿನಕ್ಕೆಈರುಳ್ಳಿ ಬೆಲೆಯುಹೆಚ್ಚುತ್ತಿರುವುದರಿಂದಗ್ರಾಹಕರುಕಣ್ಣೀರುಸುರಿಸುತ್ತಿದ್ದಾರೆ.ನೆಟ್ಟಿಗರುಈ ಸಂಬಂಧನಗಿಸುವ ಮೀಮ್ ಮತ್ತು ಜೊಕ್ಸ್ಗಳನ್ನು ಸಾಮಾಜಿಕಜಾಲತಾಣಗಳಲ್ಲಿಪೋಸ್ಟ್ ಮಾಡಿದ್ದಾರೆ.

ಈರುಳ್ಳಿಬೆಲೆಯೇರಿಕೆಗೆಸಂಬಂಧಿಸಿದ ಜೊಕ್ಸ್ ಮತ್ತು ಮೀಮ್ಗಳನ್ನು ಟ್ವಿಟ್ಟರ್ನಲ್ಲಿ#OnionPriceಹ್ಯಾಷ್ಟ್ಯಾಗ್ ಅಡಿಯಲ್ಲಿಟ್ರೆಂಡ್ಆಗಿದೆ.

ಅಕಾಲಿಕ ಮಳೆಯಿಂದಾಗಿ ಈರುಳ್ಳಿಕೃಷಿಯಲ್ಲಿರೈತರುನಷ್ಟ ಅನುಭವಿಸಿದ್ದಾರೆ, ಕಳೆದ ಮೇ ತಿಂಗಳಿನಿಂದ ಈರುಳ್ಳಿ ಬೆಳೆಯು ನಿರಂತರವಾಗಿ ಹೆಚ್ಚುತ್ತಾ ಬಂದಿದೆ. ಸರ್ಕಾರವು ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.