ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

ಆಟೋಮೊಬೈಲ್

ADVERTISEMENT

ಯುರೋಪ್‌ಗೆ ಇ.ವಿ ಬೈಕ್‌ಗಳ ರಫ್ತು

ಡಿಗ ಉದ್ಯಮಿಗಳೇ ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯೋಲೆಟ್‌ ಕಂಪನಿ ತಯಾರಿಸಿರುವ ವಿದ್ಯುತ್‌ ಚಾಲಿತ ಬೈಕ್‌ಗಳನ್ನು ಯುರೋಪಿನ ಹಲವು ರಾಷ್ಟ್ರಗಳಿಗೆ ರಫ್ತು ಮಾಡುವ ಕಾರ್ಯಕ್ರಮಕ್ಕೆ ಇದೇ 24ರಂದು ಚಾಲನೆ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 20 ಸೆಪ್ಟೆಂಬರ್ 2024, 15:31 IST
ಯುರೋಪ್‌ಗೆ ಇ.ವಿ ಬೈಕ್‌ಗಳ ರಫ್ತು

Mahindra Veero LCV: ಲಘು ವಾಣಿಜ್ಯ ವಾಹನ ‘ವೀರೋ’ ಅನಾವರಣ

ಪುಣೆಯಲ್ಲಿ ಹೊಸ ಎಲ್ ಸಿವಿ ಬಿಡುಗಡೆ ಮಾಡಿದ ಮಾಡಿದ ಮಹೀಂದ್ರಾ, ಬೆಲೆ ₹7.99ರಿಂದ ₹9.56 ಲಕ್ಷ
Last Updated 16 ಸೆಪ್ಟೆಂಬರ್ 2024, 7:52 IST
Mahindra Veero LCV: ಲಘು ವಾಣಿಜ್ಯ ವಾಹನ ‘ವೀರೋ’ ಅನಾವರಣ

ಶ್ರೀಲಂಕಾ | ವಾಹನಗಳ ಆಮದು ಮೇಲಿದ್ದ ನಿಷೇಧ 2025ರಿಂದ ಸಂಪೂರ್ಣ ತೆರವು

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದೇಶದ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ವಾಹನಗಳ ಆಮದು ಮೇಲಿದ್ದ ನಿಷೇಧವನ್ನು 2025ರಿಂದ ತೆರವುಗೊಳಿಸಲು ಶ್ರೀಲಂಕಾ ತೀರ್ಮಾನಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 14 ಸೆಪ್ಟೆಂಬರ್ 2024, 13:18 IST
ಶ್ರೀಲಂಕಾ | ವಾಹನಗಳ ಆಮದು ಮೇಲಿದ್ದ ನಿಷೇಧ 2025ರಿಂದ ಸಂಪೂರ್ಣ ತೆರವು

Vintage Cars: ಅರಮನೆ ಮೈದಾನದ ಆಟೊ ಶೋದಲ್ಲಿ ಕಣ್ಮನ ಸೆಳೆದ ‘ಪಯಣ’ ವಿಂಟೇಜ್ Cars!

ಸೆಪ್ಟೆಂಬರ್ 12ರಿಂದ 15ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿರುವ ಆಟೊ ಶೋದಲ್ಲಿ ಡಿ. ವಿರೇಂದ್ರ ಹೆಗ್ಗಡೆ ಅವರ ಸಂಗ್ರಹದ ಪಯಣ ವಿಂಟೇಜ್ ಕಾರುಗಳು ಗಮನಸೆಳೆದವು
Last Updated 13 ಸೆಪ್ಟೆಂಬರ್ 2024, 11:36 IST
Vintage Cars: ಅರಮನೆ ಮೈದಾನದ ಆಟೊ ಶೋದಲ್ಲಿ ಕಣ್ಮನ ಸೆಳೆದ ‘ಪಯಣ’ ವಿಂಟೇಜ್ Cars!
err

ಭಾರತಕ್ಕೆ ಮರಳಿದ ಫೋರ್ಡ್‌: ಚೆನ್ನೈನ ತಯಾರಿಕಾ ಘಟಕದ ಕಾರ್ಯಾಚರಣೆಗೆ ಪ್ರಸ್ತಾವ

ದೇಶ ತೊರೆದಿದ್ದ ಅಮೆರಿಕ ಮೂಲದ ಕಾರು ತಯಾರಿಕಾ ಕಂಪನಿ ಫೋರ್ಡ್‌, ಭಾರತಕ್ಕೆ ಮರಳುತ್ತಿರುವುದಾಗಿ ಘೋಷಿಸಿದೆ. ರಫ್ತು ಉದ್ದೇಶದೊಂದಿಗೆ ಚೆನ್ನೈನಲ್ಲಿರುವ ತನ್ನ ತಯಾರಿಕಾ ಘಟಕದಲ್ಲಿ ಮರು ಕಾರ್ಯಾಚರಣೆ ನಡೆಸುವುದಾಗಿ ಉದ್ದೇಶ ಪತ್ರವನ್ನು ತಮಿಳುನಾಡು ಸರ್ಕಾರಕ್ಕೆ ಕಂಪನಿ ಸಲ್ಲಿಸಿದೆ.
Last Updated 13 ಸೆಪ್ಟೆಂಬರ್ 2024, 9:30 IST
ಭಾರತಕ್ಕೆ ಮರಳಿದ ಫೋರ್ಡ್‌: ಚೆನ್ನೈನ ತಯಾರಿಕಾ ಘಟಕದ ಕಾರ್ಯಾಚರಣೆಗೆ ಪ್ರಸ್ತಾವ

MG Windsor EV: ಕಡಿಮೆ ಬೆಲೆಯಲ್ಲಿ ಐಷಾರಾಮಿ ಸೌಕರ್ಯದ ಕಾರು ಇದು!

ಅನಿಯಮಿತ ಅವಧಿಗೆ ಬ್ಯಾಟರಿ ಗ್ಯಾರಂಟಿ ಭರವಸೆ: ಶೇ 60ರ ಬೆಲೆಯಲ್ಲಿ ಮರಳಿ ಖರೀದಿಸುವ ಭರವಸೆ: ಬುಕ್ಕಿಂಗ್ ಆರಂಭ
Last Updated 11 ಸೆಪ್ಟೆಂಬರ್ 2024, 12:29 IST
MG Windsor EV: ಕಡಿಮೆ ಬೆಲೆಯಲ್ಲಿ ಐಷಾರಾಮಿ ಸೌಕರ್ಯದ ಕಾರು ಇದು!

EV: ವಿದ್ಯುತ್‌ ಚಾಲಿತ ವಾಹನಗಳು ವರವೋ? ಶಾಪವೋ?

ವಿದ್ಯುತ್ ಚಾಲಿತ ವಾಹನಗಳಲ್ಲಿ ಹಲವು ಬಗೆ. ಬ್ಯಾಟರಿ ವಾಹನಗಳು (ಇವಿ) , ಹೈಬ್ರೀಡ್ ಎಲೆಕ್ಟ್ರಿಕ್ ಹಾಗೂ ಇಂಧನಕೋಶ ಎಲೆಕ್ಟ್ರಿಕ್ ವಾಹನ (ಬಿಇವಿ) ಎಂಬುವು ಇವೆ. ಇಂಥ ವಾಹನಗಳಿಗೆ ಇತ್ತೀಚೆಗೆ ಭಾರತದಲ್ಲಿ ಭಾರೀ ಬೇಡಿಕೆ ಉಂಟಾಗಿದೆ.
Last Updated 11 ಸೆಪ್ಟೆಂಬರ್ 2024, 0:04 IST
EV: ವಿದ್ಯುತ್‌ ಚಾಲಿತ ವಾಹನಗಳು ವರವೋ? ಶಾಪವೋ?
ADVERTISEMENT

2030ರ ವೇಳೆಗೆ ಇ.ವಿ ಮಾರುಕಟ್ಟೆಯಲ್ಲಿ 5 ಕೋಟಿ ಉದ್ಯೋಗ ಸೃಷ್ಟಿ: ನಿತಿನ್‌ ಗಡ್ಕರಿ

‘2030ರ ವೇಳೆಗೆ ದೇಶದ ವಿದ್ಯುತ್‌ಚಾಲಿತ ವಾಹನಗಳ ಮಾರುಕಟ್ಟೆಯಲ್ಲಿ 5 ಕೋಟಿ ಉದ್ಯೋಗಗಳು ಸೃಷ್ಟಿಯಾಗಲಿವೆ. ವಾರ್ಷಿಕವಾಗಿ ಇ.ವಿ ವಾಹನಗಳ ಮಾರಾಟವು ಒಂದು ಕೋಟಿಗೆ ತಲುಪಲಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.
Last Updated 10 ಸೆಪ್ಟೆಂಬರ್ 2024, 14:34 IST
2030ರ ವೇಳೆಗೆ ಇ.ವಿ ಮಾರುಕಟ್ಟೆಯಲ್ಲಿ 5 ಕೋಟಿ ಉದ್ಯೋಗ ಸೃಷ್ಟಿ: ನಿತಿನ್‌ ಗಡ್ಕರಿ

1 ಚಾರ್ಜ್‌ನಲ್ಲಿ 949 ಕಿ.ಮೀ ಪ್ರಯಾಣ: EV ಕಾರುಗಳ ಕ್ಷೇತ್ರದಲ್ಲಿ ಗಿನ್ನೆಸ್ ದಾಖಲೆ

ಮರ್ಸಿಡಿಸ್ ಬೆಂಝ್ ಇಕ್ಯೂಎಸ್ 580 EV ಕಾರು 949 ಕಿ.ಮೀ ಪ್ರಯಾಣಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದೆ. EV ಕಾರುಗಳ ಕ್ಷೇತ್ರದಲ್ಲಿ ಆಟೋಕಾರ್ ಇಂಡಿಯಾ ಮತ್ತು ಮರ್ಸಿಡಿಸ್ ಬೆಂಝ್ ಇಂಡಿಯಾ!
Last Updated 10 ಸೆಪ್ಟೆಂಬರ್ 2024, 9:45 IST
1 ಚಾರ್ಜ್‌ನಲ್ಲಿ 949 ಕಿ.ಮೀ ಪ್ರಯಾಣ: EV ಕಾರುಗಳ ಕ್ಷೇತ್ರದಲ್ಲಿ ಗಿನ್ನೆಸ್ ದಾಖಲೆ

ಅಕ್ರಮ ಜೀಪ್‌ ರ‍್ಯಾಲಿ: ಕ್ರಮಕ್ಕೆ ಈಶ್ವರ ಖಂಡ್ರೆ ಸೂಚನೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಬಾಳೂರು ಸಮೀಪ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಆಫ್‌ರೋಡಿಂಗ್‌ ರ‍್ಯಾಲಿ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 1 ಸೆಪ್ಟೆಂಬರ್ 2024, 15:55 IST
ಅಕ್ರಮ ಜೀಪ್‌ ರ‍್ಯಾಲಿ: ಕ್ರಮಕ್ಕೆ ಈಶ್ವರ ಖಂಡ್ರೆ ಸೂಚನೆ
ADVERTISEMENT
ADVERTISEMENT
ADVERTISEMENT