ಗುರುವಾರ , ಸೆಪ್ಟೆಂಬರ್ 23, 2021
20 °C

Video: ಇವನು ಹಾಲಿನಲ್ಲಿ ವಿಸರ್ಜನೆಯಾಗುವ ಚಾಕೊಲೇಟ್ ಗಣೇಶ

 

ಪರಿಸರಪ್ರಜ್ಞೆ ಬೆಳೆದಂತೆ ವಿಘ್ನನಿವಾರಕ ಗಣೇಶ ಹಬ್ಬದ ಪರಿಕಲ್ಪನೆಗಳೂ ಬದಲಾಗುತ್ತ ಬಂದಿವೆ. ಮೂರ್ತಿ ತಯಾರಿಕೆ, ವಿಸರ್ಜನೆ ಕಾಲ–ಕಾಲಕ್ಕೆ ಭಿನ್ನವಾಗುತ್ತಿವೆ.

ಪಿಒಪಿ ಗಣಪ, ಮಣ್ಣಿನ ಗಣಪ, ಬಣ್ಣ ರಹಿತ ಗಣಪ, ಅರಿಶಿನ ಗಣಪದ ಸಾಲಿಗೆ ಈಗ ಚಾಕೊಲೇಟ್‌ ಗಣಪ ಸೇರಿದೆ. ಮಕ್ಕಳು ಬಾಯಿ ಚಪ್ಪರಿಸಿ ತಿನ್ನುವ ಚಾಕೊಲೇಟ್‌ನಲ್ಲಿ ಗಣೇಶ ಮೂರ್ತಿ ತಯಾರಿಸಬಹುದು ಎಂಬ ಕುತೂಹಲವೇ? ಹಾಗಿದ್ದರೆ ಬೆಂಗಳೂರಿನ ಮಂತ್ರಿ ಅಪಾರ್ಟ್‌ಮೆಂಟಿನ ಕಲ್ಪಶ್ರೀ ಅವರ ಬಳಿಗೆ ಬನ್ನಿ...