ಶುಕ್ರವಾರ, ಮೇ 20, 2022
25 °C

ನೋಡಿ | ಮಿಸಳ್‌ ಹಾಪ್ಚಾ 58: ದೀವಳಿಗೆಯ ಬೆಳಕಿನಡಿಯ ನೆರಳು

ಹಬ್ಬದ ಸಂಭ್ರಮದಲ್ಲಿ ಬೆಳಕಿನ ರೇಕುಗಳು ಹೊಳೆಯುತ್ತವೆ. ವೈವಿಧ್ಯಮಯ ಆಕಾಶಬುಟ್ಟಿಯ ಖರೀದಿಸುವಲ್ಲಿ ಕುಟುಂಬದ ಒಟ್ಟಿನ ಸಮಯ ಕಳೆದುಕೊಂಡಿದ್ದೇವೆ. ಯಂತ್ರದ ದೀಪಗಳು, ವಿದೇಶಿ ದೀಪಗಳ ಬೆಳಕಿನಲ್ಲಿ ನಮ್ಮ ಕುಂಬಾರಿಕೆಯ ಕುಟುಂಬಗಳ ಭಟ್ಟಿಗಳಲ್ಲಿ ಕತ್ತಲೆ ಹೆಚ್ಚುತ್ತಿದೆ. ಬದುಕು ಬೆಳಗುವ ದೀವಳಿಗೆಯ ಸುತ್ತ ಈ ವಾರದ ಮಿಸಳ್‌ ಹಾಪ್ಚಾ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

de