ಗುರುವಾರ , ಸೆಪ್ಟೆಂಬರ್ 23, 2021
22 °C

ನೋಡಿ–ಮಿಸಳ್‌ ಹಾಪ್ಚಾ 21: ರಥ ಸಪ್ತಮಿ ಸಂಭ್ರಮ

ರಥಸಪ್ತಮಿಗೆ ಸೂರ್ಯನೊಟ್ಟಿಗೆ ವಿಷ್ಣು ಮಹೇಶ್ವರ ಸಹ ಇರ್ತಾರ. ಸೂರ್ಯನ ದರ್ಶನ ಮಾಡುವುದರಿಂದ, ಪೂಜಿಸುವುದರಿಂ ಪುಣ್ಯ ಸಂಪಾದನೆ ಅನ್ನೂದೊಂದು ಪ್ರತೀತಿ. ಆದರ ಉತ್ತರ ಕರ್ನಾಟಕದಾಗ, ಮೊದಲ ಸಂಕ್ರಾಂತಿ ಆಚರಿಸಿದ ಮಗುವಿಗೆ ರಥಸಪ್ತಮಿ ದಿನವೇ ‘ಕರಿ ಎರೀತಾರ’ ಈ ಕರಿ ಎರಿಯುವ ಆಚರಣೆ ಈ ಸಲದ ಮಿಸಳ್‌ ಹಾಪ್ಚಾದಲ್ಲಿ.

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...