ಬುಧವಾರ, ಅಕ್ಟೋಬರ್ 20, 2021
25 °C

ನೋಡಿ | ಕೊಪ್ಪಳ: ಪ್ರಕೃತಿ ಸೊಬಗಿನ ಚಿತ್ರ ಶಾಲೆ ‘ಸಣಾಪುರ’

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಣಾಪುರ ಅತ್ಯಂತ ಸುಂದರ ರಮಣೀಯ ತಾಣ. ಪ್ರಕೃತಿ ವೈಭವವನ್ನು ಇಲ್ಲಿ ಕಣ್ಣಾರೆ ತುಂಬಿಕೊಳ್ಳುವ ಸೊಗಸು ಬೇರೆಯೇ ಲೋಕಕ್ಕೆ ಕರೆದುಕೊಂಡು ಹೋಗುತ್ತಿದೆ. ಇಲ್ಲಿನ ವಿಸ್ತಾರವಾದ 300 ಎಕರೆ ಕೆರೆ ಮತ್ತು ಪಕ್ಕದ ತುಂಗಭದ್ರಾ ನದಿ ಸಹಸ್ರ ವರ್ಷಗಳಿಂದ ಹರಿದು ನಿರ್ಮಿಸಿದ ಕೊರಕಲುಗಳನ್ನು ನೋಡುವುದೇ ಕಣ್ಣಿಗೆ ಆನಂದ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...