ಮಂಗಳವಾರ, ಡಿಸೆಂಬರ್ 7, 2021
24 °C

ನೋಡಿ | ರಾಯಚೂರು: ಬಡವರಿಗೆ ಪಿಂಚಣಿ ನೀಡುವ ಅಕ್ಬರ್ ಪಾಶಾ

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿರುವ ಸೈಯದ್‌ ಅಕ್ಬರ್‌ ಪಾಷಾ ಅವರು ತಮ್ಮ ದುಡಿಮೆಯ ಭಾಗವನ್ನು ಪ್ರತಿ ತಿಂಗಳು ಕಡುಬಡವರಿಗೆ ಪಿಂಚಣಿ ರೂಪದಲ್ಲಿ ಹಂಚುತ್ತಿದ್ದಾರೆ.  ಮಾನವೀಯ ಸೇವೆ ಮಾಡುತ್ತಿರುವ ಅವರ ಕೆಲಸ ಬೇರೆಯವರಿಗೆ ಮಾದರಿಯಾಗಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...