ಸೋಮವಾರ, ಜೂನ್ 14, 2021
22 °C

World Environment Day | ಪಟ್ಟಣದ ಮಡಿಲಲ್ಲಿ ‘ಆಮ್ಲಜನಕ ಬ್ಯಾಂಕ್’

ಕುಮಟಾ ಪಟ್ಟಣದ ಸಮೀಪವೇ ಇರುವ ಹಳಕಾರ ಗ್ರಾಮ ಅರ‌ಣ್ಯವಿದು. ಕುಮಟಾದ ಹೆಗಡೆ ರಸ್ತೆಯ ಹಳಕಾರ ಕ್ರಾಸ್‌ನಿಂದ ಚಿತ್ರಿಗಿ ರಸ್ತೆಯ ಹಳಕಾರ ಕ್ರಾಸ್‌ವರೆಗೆ ಈ ಅರಣ್ಯದ ವ್ಯಾಪ್ತಿಯಿದೆ. ದಟ್ಟವಾದ ಕಾಡಿನಿಂದ ಕೂಡಿರುವ ಈ ಪ್ರದೇಶ, ಪಟ್ಟಣಕ್ಕೆ ಆಮ್ಲಜನಕದ ಬ್ಯಾಂಕ್ ರೀತಿಯಲ್ಲಿ ಕೆಲಸ ಮಾಡ್ತಿದೆ. ಚಪ್ಪರದಂತೆ ಮರಗಳು ಚಾಚಿಕೊಂಡಿರೋ ಕಾರಣ, ಕರಾವಳಿಯ ಇತರ ಪ್ರದೇಶಗಳಿಗಿಂತ ಇಲ್ಲಿ ಹೆಚ್ಚು ತಂಪು ಇದೆ. ಸುತ್ತಮುತ್ತ ಇರುವ 200ಕ್ಕೂ ಹೆಚ್ಚು ಬಾವಿಗಳು, ದೊಡ್ಡ ಕೆರೆಯಲ್ಲಿ ಸದಾ ನೀರು ಇರುವಂತೆ ಮಾಡಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp