ಸೋಮವಾರ, ಜನವರಿ 17, 2022
27 °C

ನನಗೆ ಮಲಯಾಳ ಬರೋದಿಲ್ಲ, ನನ್ನ ಹೆಂಡತಿ ಮಲಯಾಳಿ: ಕಿಚ್ಚ ಸುದೀಪ್

 

ನಾನು ದೃಶ್ಯ ಸಿನಿಮಾ ನೋಡಿದ್ದು ಮೊದಲು ಕನ್ನಡದಲ್ಲಿ. ನನಗೆ ಮಲಯಾಳ ಬರುವುದಿಲ್ಲ, ಆದರೆ ನನ್ನ ಹೆಂಡತಿ ಮಲಯಾಳಿ ಎಂದು ನಟ ಸುದೀಪ್ ಹೇಳಿದರು.