ಸೋಮವಾರ, ಸೆಪ್ಟೆಂಬರ್ 20, 2021
21 °C

ನೋಡಿ | ಸಿನಿ ಸಿಪ್–37: ಜಗ್ಗೇಶ್ ಮೇಕಪ್ ಹುಡುಕಾಟ

ತಮ್ಮಂತಹ ಕಪ್ಪು ಬಣ್ಣದ ನಟರಿಗೆ ಮೇಕಪ್ ತುಂಬಾ ಮುಖ್ಯ ಎನ್ನುವುದು ಜಗ್ಗೇಶ್ ಅನುಭವ ನುಡಿ. ಒಮ್ಮೆ ಅವರು ವರ್ಷಗಳಿಂದ ಬಳಸುತ್ತಿದ್ದ ಮೇಕಪ್ ಉತ್ಪನ್ನ ಪ್ರೊಡಕ್ಷನ್ ಇಲ್ಲದೆ ಸಿಗದೇಹೋಯಿತು. ಆಗ ವಿದೇಶದಲ್ಲಿ ಅವರು ಪರ್ಯಾಯ ಹುಡುಕಿಕೊಂಡಿದ್ದರು. ಅದರ ವಿವರ ಇದೋ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...