ಭಾನುವಾರ, ಅಕ್ಟೋಬರ್ 25, 2020
27 °C

IPL 2020 | RCB vs CSK: ದುಬೈನಲ್ಲಿ ವಿರಾಟ್–ಧೋನಿ ಮುಖಾಮುಖಿ

ದುಬೈ: ಪ್ರತಿ ವರ್ಷದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಹಣಾಹಣಿ ನಡೆಯುವ ಸಂದರ್ಭದಲ್ಲಿ ಆಯಾ ಟೂರ್ನಿಯ ಸಾಧನೆಯಲ್ಲಿ ಚೆನ್ನೈ ಮುಂದಿರುತ್ತಿತ್ತು. ಆದರೆ ಈ ಸಲದ ಪರಿಸ್ಥಿತಿ ಹಾಗಿಲ್ಲ!

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಹೇಂದ್ರಸಿಂಗ್ ಧೋನಿ ಪಡೆಯು ಸೋಲಿನ ಮುಖವನ್ನೇ ಹೆಚ್ಚು ನೋಡಿದೆ. ಅದಕ್ಕೆ ಹೋಲಿಸಿದರೆ ವಿರಾಟ್ ಕೊಹ್ಲಿ ಬಳಗವು ಕೊಂಚ ಉತ್ತಮ ಸ್ಥಿತಿಯಲ್ಲಿದೆ. ಆದ್ದರಿಂದಲೇ ಈ ‘ದಕ್ಷಿಣ ಡರ್ಬಿ’ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ... RCB vs CSK: ದುಬೈನಲ್ಲಿ ‘ದಕ್ಷಿಣ ಡರ್ಬಿ’, ವಿರಾಟ್–ಮಹಿ ಮುಖಾಮುಖಿ