ಶುಕ್ರವಾರ, ಜನವರಿ 27, 2023
17 °C

Video | ಮಳೆ ಕೊರತೆ ನಾಡು ಚಿತ್ರದುರ್ಗದಲ್ಲಿ ತೆಪ್ಪೋತ್ಸವ ಸಡಗರ

ರಾಜ್ಯದಲ್ಲೇ ಅತಿ ದೊಡ್ಡ ತೆಪ್ಪೋತ್ಸವ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಗುರುತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಸಡಗರದಲ್ಲಿ ವಿವಿಧ ಜಿಲ್ಲೆಗಳು, ಊರುಗಳಿಂದ ಸಾವಿರಾರು ಜನರು ಭಾಗವಹಿಸಿದ್ದರು.