ಶನಿವಾರ, ಅಕ್ಟೋಬರ್ 16, 2021
22 °C

ನೋಡಿ: ಈರುಳ್ಳಿ–ಬೆಳೆಗಾರರ ಬದುಕಿಗೆ ಕೊಳ್ಳಿ

ಅಡುಗೆ ಮನೆ ಸೇರಬೇಕಾಗಿದ್ದ ಈರುಳ್ಳಿ ಈಗ ತಿಪ್ಪೆ ಪಾಲಾಗುತ್ತಿದೆ. ಜಾನುವಾರು ಸಗಣಿಯನ್ನು ಎಸೆಯುವಂತೆ ಈರುಳ್ಳಿಯನ್ನು ಬುಟ್ಟಿಯಲ್ಲಿ ತುಂಬಿ ಹೀಗೆ ತಿಪ್ಪೆಗೆ ಹಾಕಲಾಗುತ್ತಿದೆ. ಕೈಗೆ ಸಿಕ್ಕ ಫಸಲು ಮಾರಾಟ ಮಾಡಬೇಕಿದ್ದ ರೈತ ಈರುಳ್ಳಿ ಮೇಲೆ ಮುನಿಸಿಕೊಂಡಿದ್ದಾನೆ. ಆಗಾಗ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದ್ದ ಈರುಳ್ಳಿ ಈಗ ಬೆಳೆಗಾರರ ಬದುಕಿಗೇ ಕೊಳ್ಳಿ ಇಟ್ಟಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...