ಭಾನುವಾರ, ಜೂನ್ 26, 2022
26 °C

ಪಠ್ಯ ಪುಸ್ತಕ, ಪಕ್ಷ ಪುಸ್ತಕವಲ್ಲ: SSLC ಪಠ್ಯದಲ್ಲಿ ಹೆಡಗೇವಾರ್ ಭಾಷಣ ಸೇರ್ಪಡೆ ಕುರಿತು ಶಿಕ್ಷಣ ವಲಯದಲ್ಲಿ ಚರ್ಚೆ

ರಾಜ್ಯ ಸರ್ಕಾರ ಹತ್ತನೇ ತರಗತಿ ಪಠ್ಯ ಪುಸ್ತಕದಲ್ಲಿ ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಅವರ ಭಾಷಣ ಸೇರ್ಪಡೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಹಲವು ಪಠ್ಯಗಳನ್ನು ಕೈಬಿಟ್ಟಿರುವುದೂ ಕೂಡ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.

ಇದನ್ನು ಓದಿ: ಪಠ್ಯ ಸೇರಿದ ಹೆಡಗೇವಾರ್ ಭಾಷಣ; ಶೈಕ್ಷಣಿಕ ವಲಯದ ಆಕ್ಷೇಪ ​