ಮಂಗಳವಾರ, ಜನವರಿ 18, 2022
15 °C

ದೇಶದಿಂದ ಪಲಾಯನ ಮಾಡಿದ್ದ 20 ಮಂದಿ ವಿದೇಶಗಳಿಗೆ ವಲಸೆ: ಉತ್ತರ ಕೊರಿಯಾ

ಐಎಎನ್‍ಎಸ್ Updated:

ಅಕ್ಷರ ಗಾತ್ರ : | |

ಸಿಯೊಲ್:‌ ದೇಶದಿಂದ ದಕ್ಷಿಣ ಕೊರಿಯಾಗೆ ಪಲಾಯನ ಮಾಡಿದ್ದ 20 ಮಂದಿ ಕಳೆದ ಐದು ವರ್ಷಗಳಿಂದ ವಿದೇಶಗಳಿಗೆ ವಲಸೆ ಹೋಗಿದ್ದಾರೆ ಎಂದು ಉತ್ತರ ಕೊರಿಯಾದ ಏಕೀಕರಣ ಸಚಿವಾಲಯ ಸೋಮವಾರ ತಿಳಿಸಿದೆ.

'ಉತ್ತರ ಕೊರಿಯಾದಿಂದ ಓಡಿಹೋಗಿ, ಇತ್ತೀಚಿನ ಐದು (2016-20) ವರ್ಷಗಳಲ್ಲಿ ವಿದೇಶಗಳಿಗೆ ಪಲಾಯನ ಮಾಡಿದವರ ಸಂಖ್ಯೆ ಒಟ್ಟು 20ಕ್ಕೇರಿದೆ' ಎಂದು ಸಚಿವಾಲಯದ ವಕ್ತಾರ ಲೀ ಜಾಂಗ್‌-ಜೋ ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ ವೇಳೆಗೆ ಉತ್ತರ ಕೊರಿಯಾದ ಒಟ್ಟು 33,800 ಜನರು ದಕ್ಷಿಣ ಕೊರಿಯಾಗೆ ಪಲಾಯನ ಮಾಡಿದ್ದಾರೆ ಎಂದೂ ಸಚಿವಾಲಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು