ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಯುದ್ಧದಲ್ಲಿ ರಷ್ಯಾಕ್ಕೆ ಆದ ಮಿಲಿಟರಿ ನಷ್ಟ ಎಷ್ಟು ? ಇಲ್ಲಿದೆ ಅಂಕಿಅಂಶ

Last Updated 9 ಏಪ್ರಿಲ್ 2022, 13:40 IST
ಅಕ್ಷರ ಗಾತ್ರ

ಕೀವ್‌: ಉಕ್ರೇನ್‌ ಮೇಲೆ ಫೆಬ್ರುವರಿ 24 ರಂದು ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ನಂತರ ರಷ್ಯಾಕ್ಕೆ ಆದ ಮಿಲಿಟರಿ ನಷ್ಟವೆಷ್ಟು?

ಈ ಕುರಿತು ಉಕ್ರೇನ್‌ಮಾಹಿತಿ ಹಂಚಿಕೊಂಡಿದೆ. ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಅಂಕಿಅಂಶ ಸಹಿತ ಪೋಸ್ಟ್‌ ಪ್ರಕಟಿಸಲಾಗಿದೆ.

ರಷ್ಯಾ ಈ ವರೆಗೆ 19 ಸಾವಿರ ಸೈನಿಕರನ್ನು ಕಳೆದುಕೊಂಡಿರುವುದಾಗಿ ಉಕ್ರೇನ್‌ ಹೇಳಿದೆ.

ರಷ್ಯಾಕ್ಕೆ ಆದ ಮಿಲಿಟರಿ ನಷ್ಟ

* 19,000: ಸೈನಿಕರ ಸಾವು

* 150: ಯುದ್ಧವಿಮಾನಗಳು

* 130: ಹೆಲಿಕಾಪ್ಟರ್‌ಗಳು

* 700: ಟ್ಯಾಂಕ್‌ಗಳು

* 76: ಇಂಧನ ಟ್ಯಾಂಕರ್‌ಗಳು

* 112: ಡ್ರೋಣ್‌ ಮಾದರಿಯ ವಿಮಾನಗಳು

* 25: ವಿಶೇ‍ಷ ಸಾಧನಗಳು

* 1891: ಶಸ್ತ್ರಸಜ್ಜಿತ ಸೈನಿಕರ ವಾಹನಗಳು

* 333: ಪಿರಂಗಿಗಳು

* 108: ರಾಕೆಟ್‌ ಉಡಾವಣಾ ವಾಹನಗಳು

* 1361: ವಾಹನಗಳು

* 7:ನೌಕಾದಳದ ದೋಣಿಗಳು

* 55: ಯುದ್ಧ ವಿಮಾನ ನಿರೋಧಕ ವ್ಯವಸ್ಥೆಗಳು

* 4: ಕ್ಷಿಪಣಿ ಉಡಾವಣಾ ವಾಹನಗಳು

ಉಕ್ರೇನ್‌ ಹಂಚಿಕೊಂಡಿರುವ ಈ ಮಾಹಿತಿಗೆ ಸಂಬಂಧಿಸಿದಂತೆ ರಷ್ಯಾದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT