ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ಕಿವ್‌ನಿಂದ ರಷ್ಯಾ ಸೇನೆ ಹಿಂದೆ ಸರಿಯುತ್ತಿದೆ: ಉಕ್ರೇನ್‌ ಹೇಳಿಕೆ 

Last Updated 15 ಮೇ 2022, 2:57 IST
ಅಕ್ಷರ ಗಾತ್ರ

ಕೀವ್: ಹಾರ್ಕಿವ್‌ ಮೇಲೆ ನಿರಂತರ ಬಾಂಬ್ ದಾಳಿ ನಡೆಸಿದ ನಂತರ ರಷ್ಯಾ ಪಡೆಗಳು, ಈ ನಗರದಿಂದ ಈಗ ಹಿಂದೆ ಸರಿಯುತ್ತಿದ್ದು,ಪೂರ್ವ ಡೊನೆಟ್‌ಸ್ಕ್‌ನಲ್ಲಿ ದಾಳಿಗೆ ಗಮನ ಕೇಂದ್ರೀಕರಿಸಿವೆ ಎಂದು ಉಕ್ರೇನ್‌ ಸೇನೆ ಶನಿವಾರ ಹೇಳಿದೆ.

‘ಉಕ್ರೇನ್‌ ಪಡೆಗಳನ್ನು ಹತ್ತಿಕ್ಕಲು ಮತ್ತು ರಕ್ಷಣಾ ಕೋಟೆಗಳನ್ನು ನಾಶಮಾಡಲು ಪೂರ್ವ ಡೊನೆಟ್‌ಸ್ಕ್‌ ಪ್ರದೇಶದಲ್ಲಿ ವಾಯು ಮತ್ತು ಫಿರಂಗಿ ದಾಳಿಯನ್ನು ರಷ್ಯಾ ಪಡೆಗಳು ನಡೆಸುತ್ತಿವೆ. ತಮ್ಮ ಸೇನೆಗೆ ಅಗತ್ಯ ಶಸ್ತ್ರಾಸ್ತ್ರ, ಇಂಧನ ಹಾಗೂ ಆಹಾರ ಸರಬರಾಜಾಗುವ ಮಾರ್ಗಗಳನ್ನು ರಕ್ಷಿಸಿಕೊಳ್ಳುತ್ತಿವೆ’ ಎಂದು ಅದು ಹೇಳಿದೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT