ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮನೆ ಸುತ್ತ ಓಡಾಡಿದ್ದು ಬಹಿರಂಗಪಡಿಸಲೇನು: ಜನಾರ್ದನ ರೆಡ್ಡಿಗೆ ತಂಗಡಗಿ ತಿರುಗೇಟು

‘ಜನಾರ್ದನ ರೆಡ್ಡಿ ನನಗೂ ನಾಲಿಗೆ ಇದೆ. ನಾನು ಸಂಸ್ಕಾರವುಳ್ಳ ಕುಟುಂಬದಿಂದ ಬಂದಿದ್ದರಿಂದ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಇನ್ನೊಮ್ಮೆ ನಾಲಿಗೆ ಹರಿಬಿಟ್ಟರೆ ಎರಡು ಹೆಜ್ಜೆ ಮುಂದೆ ಹೋಗಿ ನಿನ್ನ ಬಗ್ಗೆ ಮಾತನಾಡಬೇಕಾದಿತ್ತು ಹುಷಾರ್‌’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ದಾಂಡೇಲಿ | ಮೊಸಳೆಗಳಿದ್ದ ನಾಲೆಗೆ ಮಗು ಎಸೆದ ತಾಯಿ: ಶವವಾಗಿ ಪತ್ತೆ

ಪಾಕಿಸ್ತಾನ ಮೂಲದ ಸಾದಿಕ್ ಖಾನ್ 3ನೇ ಬಾರಿಗೆ ಲಂಡನ್‌ ಮೇಯರ್ ಆಗಿ ಆಯ್ಕೆ

ಪಾಕಿಸ್ತಾನ ಮೂಲದ ಲೇಬರ್ ಪಕ್ಷದ ಸಾದಿಕ್ ಖಾನ್ ಅವರು 3ನೇ ಬಾರಿಗೆ ಇಂಗ್ಲೆಂಡ್ ರಾಜಧಾನಿ ಲಂಡನ್‌ನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಒಳನೋಟ: ಬದುಕಿಗೆ ಕೂದಲೇ ಆಸರೆ

ಒಳನೋಟ: ಬದುಕಿಗೆ ಕೂದಲೇ ಆಸರೆ
ಸ್ವಾವಲಂಬಿ ಬದುಕಿಗೆ ಅನುಕೂಲವಾದ ಉದ್ಯಮ ಸಂಕಷ್ಟದಲ್ಲಿ

ನಾನು ಸಿ.ಎಂ. ಆಗಿ ಮುಂದುವರಿಯಲು ಕಾಂಗ್ರೆಸ್‌ ಗೆಲ್ಲಿಸಿ: ಸಿದ್ದರಾಮಯ್ಯ

ಭಾರತ ಶ್ರೀರಾಮ, ಭಗವಾನ್‌ ಕೃಷ್ಣನ ಭೂಮಿ: ಸಿಎಂ ಯೋಗಿ ಆದಿತ್ಯನಾಥ್‌

‘ವೋಟ್‌ ಜಿಹಾದ್‌’ ಬಗ್ಗೆ ಮಾತನಾಡುವವರು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ. ಭಾರತವು ಶ್ರೀರಾಮ ಮತ್ತು ಭಗವಾನ್‌ ಕೃಷ್ಣನ ಭೂಮಿ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಬೌರಿಂಗ್‌ನಲ್ಲಿ ಪರೀಕ್ಷೆ: ಎಸ್‌ಐಟಿ ಕಚೇರಿಯಲ್ಲಿ ರಾತ್ರಿ ಕಳೆದ ರೇವಣ್ಣ

ವಾರಂಟ್ ಪಡೆದು ಎಚ್‌.ಡಿ.ರೇವಣ್ಣ ಬಂಧಿಸಿದ್ದ ಎಸ್ಐಟಿ ಅಧಿಕಾರಿಗಳು * ಊಟ ತಂದುಕೊಟ್ಟ ಸಿಬ್ಬಂದಿ

ತೈವಾನ್‌ ಸುತ್ತ ಚೀನಾದ 7 ಮಿಲಿಟರಿ ವಿಮಾನಗಳ ಕಾರ್ಯಾಚರಣೆ

ಚೀನಾದ ಏಳು ಮಿಲಿಟರಿ ವಿಮಾನಗಳು ಮತ್ತು ಐದು ಯುದ್ಧನೌಕೆಗಳು ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6ಗಂಟೆವರೆಗೆ ತೈವಾನ್‌ ಸುತ್ತ ಕಾರ್ಯಾಚರಣೆ ನಡೆಸಿರುವುದನ್ನು ತೈವಾನ್‌ನ ರಕ್ಷಣಾ ಸಚಿವಾಲಯ (ಎಂಎನ್‌ಡಿ) ಪತ್ತೆ ಮಾಡಿದೆ.

ಪುರಿ: ಸುಚರಿತಾ ಟಿಕೆಟ್ ನಿರಾಕರಣೆ, ನಾರಾಯಣ್ ಪಟ್ನಾಯಕ್‌ ‘ಕೈ’ ಅಭ್ಯರ್ಥಿ

ಸುಚರಿತಾ ಮೊಹಂತಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ಅನ್ನು ವಾಪಸ್‌ ನೀಡಿದ ಬೆನ್ನಲ್ಲೇ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಜಯ ನಾರಾಯಣ್ ಪಟ್ನಾಯಕ್ ಅವರನ್ನು ಕಾಂಗ್ರೆಸ್ ಪಕ್ಷ ಘೋಷಿಸಿದೆ.

ಕೊಪ್ಪಳ | ಪತ್ರಿಕಾ ವಿತರಕನ ಮನೆಯಲ್ಲಿ ಯದುವೀರ ಒಡೆಯರ್ ಉಪಾಹಾರ ಸೇವನೆ, ಮತಯಾಚನೆ

ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ‌ನಗರದಲ್ಲಿ ಭಾನುವಾರ ಮತಯಾಚನೆ ಮಾಡಿದರು.
ADVERTISEMENT

ಪೂಂಚ್‌: ಉಗ್ರರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ಹುತಾತ್ಮ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಭಾರತೀಯ ವಾಯುಪಡೆಯ ಬೆಂಗಾವಲು ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, 4 ಮಂದಿ ಗಾಯಗೊಂಡಿದ್ದಾರೆ.

ದಾಂಡೇಲಿ | ಮೊಸಳೆಗಳಿದ್ದ ನಾಲೆಗೆ ಮಗು ಎಸೆದ ತಾಯಿ: ಶವವಾಗಿ ಪತ್ತೆ

ದಾಂಡೇಲಿ | ಮೊಸಳೆಗಳಿದ್ದ ನಾಲೆಗೆ ಮಗು ಎಸೆದ ತಾಯಿ: ಶವವಾಗಿ ಪತ್ತೆ
ಹಾಲಮಡ್ಡಿ ಸಮೀಪ ಮೊಸಳೆಗಳಿರುವ, ಕಾಳಿನದಿ ಸೇರುವ ನಾಲೆಗೆ ತನ್ನ ಆರು ವರ್ಷದ ಮಗುವನ್ನು ಮಹಿಳೆಯೊಬ್ಬರು ಎಸೆದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಮಗುವಿನ ಮೃತದೇಹ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.

ಪಾಕಿಸ್ತಾನ ಮೂಲದ ಸಾದಿಕ್ ಖಾನ್ 3ನೇ ಬಾರಿಗೆ ಲಂಡನ್‌ ಮೇಯರ್ ಆಗಿ ಆಯ್ಕೆ

ಪಾಕಿಸ್ತಾನ ಮೂಲದ ಸಾದಿಕ್ ಖಾನ್ 3ನೇ ಬಾರಿಗೆ ಲಂಡನ್‌ ಮೇಯರ್ ಆಗಿ ಆಯ್ಕೆ
ಪಾಕಿಸ್ತಾನ ಮೂಲದ ಲೇಬರ್ ಪಕ್ಷದ ಸಾದಿಕ್ ಖಾನ್ ಅವರು 3ನೇ ಬಾರಿಗೆ ಇಂಗ್ಲೆಂಡ್ ರಾಜಧಾನಿ ಲಂಡನ್‌ನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ADVERTISEMENT

ಒಳನೋಟ: ಬದುಕಿಗೆ ಕೂದಲೇ ಆಸರೆ

ಒಳನೋಟ: ಬದುಕಿಗೆ ಕೂದಲೇ ಆಸರೆ
ಸ್ವಾವಲಂಬಿ ಬದುಕಿಗೆ ಅನುಕೂಲವಾದ ಉದ್ಯಮ ಸಂಕಷ್ಟದಲ್ಲಿ

ನಾನು ಸಿ.ಎಂ. ಆಗಿ ಮುಂದುವರಿಯಲು ಕಾಂಗ್ರೆಸ್‌ ಗೆಲ್ಲಿಸಿ: ಸಿದ್ದರಾಮಯ್ಯ

ನಾನು ಸಿ.ಎಂ. ಆಗಿ ಮುಂದುವರಿಯಲು ಕಾಂಗ್ರೆಸ್‌ ಗೆಲ್ಲಿಸಿ: ಸಿದ್ದರಾಮಯ್ಯ
‘ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಕುರುಬ ಸಮುದಾಯದವರು ಕಾಂಗ್ರೆಸ್‌ಗೆ ಮತ ನೀಡಿ ಗೆಲ್ಲಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಭಾರತ ಶ್ರೀರಾಮ, ಭಗವಾನ್‌ ಕೃಷ್ಣನ ಭೂಮಿ: ಸಿಎಂ ಯೋಗಿ ಆದಿತ್ಯನಾಥ್‌

ಭಾರತ ಶ್ರೀರಾಮ, ಭಗವಾನ್‌ ಕೃಷ್ಣನ ಭೂಮಿ: ಸಿಎಂ ಯೋಗಿ ಆದಿತ್ಯನಾಥ್‌
‘ವೋಟ್‌ ಜಿಹಾದ್‌’ ಬಗ್ಗೆ ಮಾತನಾಡುವವರು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ. ಭಾರತವು ಶ್ರೀರಾಮ ಮತ್ತು ಭಗವಾನ್‌ ಕೃಷ್ಣನ ಭೂಮಿ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಬೌರಿಂಗ್‌ನಲ್ಲಿ ಪರೀಕ್ಷೆ: ಎಸ್‌ಐಟಿ ಕಚೇರಿಯಲ್ಲಿ ರಾತ್ರಿ ಕಳೆದ ರೇವಣ್ಣ

ಬೌರಿಂಗ್‌ನಲ್ಲಿ ಪರೀಕ್ಷೆ: ಎಸ್‌ಐಟಿ ಕಚೇರಿಯಲ್ಲಿ ರಾತ್ರಿ ಕಳೆದ ರೇವಣ್ಣ
ವಾರಂಟ್ ಪಡೆದು ಎಚ್‌.ಡಿ.ರೇವಣ್ಣ ಬಂಧಿಸಿದ್ದ ಎಸ್ಐಟಿ ಅಧಿಕಾರಿಗಳು * ಊಟ ತಂದುಕೊಟ್ಟ ಸಿಬ್ಬಂದಿ

ರಾಜಾಸೀಟ್‌ | ಮಸಣದಲ್ಲಿ ಅರಳಿದ ಸುಂದರ ಉದ್ಯಾನ!

ನಾವು ನಿಂತ ನೆಲದೊಡಲಲ್ಲಿ ಏನೇನೋ ಕೌತುಕಗಳು ಅಡಗಿರುತ್ತವೆ. ಅವುಗಳನ್ನು ನೋಡಲು ಬರಿಗಣ್ಣು ಸಾಲದು, ಕೆಲವೊಮ್ಮೆ ಇತಿಹಾಸವನ್ನು ಅರಿಯುವ ಕುತೂಹಲಕರ ಮನಸ್ಸು, ಆಸಕ್ತಿಯೂ ಬೇಕಾಗುತ್ತದೆ. ಏಕೆಂದರೆ, ನಾವು ನಿಂತು ನೋಡುವ ಮಡಿಕೇರಿಯ ರಾಜಾಸೀಟ್‌ ಒಡಲು ಕೂಡ ಇಂತಹದೇ ಅಚ್ಚರಿಯನ್ನು ಇಟ್ಟುಕೊಂಡಿದೆ...

ಕಾನೂನಿನಂತೆ ಮಹಜರು ನಡೆಸಿಲ್ಲ: ರೇವಣ್ಣ ಪರ ವಕೀಲರ ಆಕ್ಷೇಪ

‘ಹೊಳೆನರಸೀಪುರದ ಶಾಸಕ ಎಚ್‌.ಡಿ. ರೇವಣ್ಣ ಅವರ ಮನೆಯಲ್ಲಿ ಕಾನೂನು ಪ್ರಕಾರ ಸ್ಥಳದ ಮಹಜರು ಮಾಡಿಲ್ಲ. ಏಕಪಕ್ಷೀಯವಾಗಿ, ಪ್ರಭಾವಿ ವ್ಯಕ್ತಿಯ ಆದೇಶದಂತೆ ಮಹಜರು ಮಾಡಿದ್ದಾರೆ’ ಎಂದು ಎಚ್‌.ಡಿ. ರೇವಣ್ಣ ಪರ ವಕೀಲ ಗೋಪಾಲ ಆರೋಪಿಸಿದ್ದಾರೆ.

ಕೋಲಿ ಸಮಾಜ ಎಸ್ಟಿ ಪಟ್ಟಿ ಸೇರ್ಪಡೆಗೆ ಸರ್ವ ಪ್ರಯತ್ನ ಮಾಡುವೆ: ಖರ್ಗೆ

‘ಹಲವು ದಿನಗಳಿಂದ ನಾನು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ದೇಶವನ್ನು ಸುತ್ತಾಡುತ್ತಿದ್ದು, ಹೋದಲ್ಲೆಲ್ಲ ಕಾಂಗ್ರೆಸ್ ನೇತೃತ್ವದ ಒಕ್ಕೂಟದ ಬಗ್ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ

IPL 2024: ಏಳನೇ ಸ್ಥಾನಕ್ಕೇರಿದ ಬೆಂಗಳೂರು

IPL 2024: ಏಳನೇ ಸ್ಥಾನಕ್ಕೇರಿದ ಬೆಂಗಳೂರು
ಸಿರಾಜ್ ಅಮೋಘ ಬೌಲಿಂಗ್; ಫಫ್ ಮಿಂಚಿನ ಬ್ಯಾಟಿಂಗ್; ಗಮನ ಸೆಳೆದ ವೈಶಾಖ

ಗ್ಯಾರಂಟಿ ಮರೆತು ಪೆನ್‌ಡ್ರೈವ್‌ ನೆಚ್ಚಿಕೊಂಡ ಕಾಂಗ್ರೆಸ್‌: ವಿಜಯೇಂದ್ರ

‘ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್‌ನವರು ರಾಜಕೀಯ ಮಾಡುತ್ತಿದ್ದಾರೆ. ಇಂಥ ಕ್ಷುಲ್ಲಕ ರಾಜಕಾರಣ ಶೋಭೆ ತರುವುದಿಲ್ಲ. ಗ್ಯಾರಂಟಿ ಬಿಟ್ಟು ಕೇವಲ ಪೆನ್‌ಡ್ರೈವ್ ಪ್ರಕರಣದಿಂದಲೇ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ಉಮೇದಿನಲ್ಲಿದ್ದಾರೆ.
ಸುಭಾಷಿತ: ಶನಿವಾರ, 4 ಮೇ 2024