ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ದೀರ್ಘ ರಜೆ ಪಡೆಯಲು ಹಿಂಜರಿಕೆ: ತೊಳಲಾಟದಲ್ಲಿ ಮಹಿಳಾ ಸಿಬ್ಬಂದಿ

ಸಂಪಾದಕೀಯ: ಪಿಎಂಎಲ್‌ಎ ದುರ್ಬಳಕೆಗೆ ಕಡಿವಾಣ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ

ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯನ್ನು ಅಸ್ತ್ರ ಮಾಡಿಕೊಂಡು ಜನರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರವೃತ್ತಿಗೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ತಡೆಹಾಕಲಿದೆ

ಭಾರತದ ಮೊದಲ ‘ಬಾಹ್ಯಾಕಾಶ ಪ್ರವಾಸಿ’ ಗೋಪಿ ಥೋಟಾಕುರ

ಉದ್ಯಮಿ ಗೋಪಿ ಥೋಟಾಕುರ ಭಾನುವಾರ ಬಾಹ್ಯಾಕಾಶ ಪ್ರವಾಸಕ್ಕೆ ತೆರಳಿದ ಮೊದಲ ಭಾರತೀಯರೆನಿಸಿಕೊಂಡರು.

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಯಾವ ವಿಷಯದಲ್ಲಿ ಎಂಬಿಎ ಸೂಕ್ತ?

ಪರಿಷತ್‌ ಪ್ರವೇಶಕ್ಕೆ ಭಾರಿ ಪೈಪೋಟಿ: ಯತೀಂದ್ರಗೆ ಅವಕಾಶ ಕಲ್ಪಿಸಲು ಕೈ ನಾಯಕರ ಒಲವು

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ 12 ಸದಸ್ಯರ ಆಯ್ಕೆಗೆ ಜೂನ್‌ನಲ್ಲಿ ಚುನಾವಣೆ ನಡೆಯಲಿದ್ದು, ಮೂರೂ ಪಕ್ಷಗಳಲ್ಲಿ ಭಾರಿ ಪೈಪೋಟಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಮೇಲ್ಮನೆಗೆ ತರಲು ಕಾಂಗ್ರೆಸ್‌ ನಾಯಕರು ಒಲವು ತೋರುತ್ತಿದ್ದಾರೆ.

IPL 2024 | ಎಲಿಮಿನೇಟರ್ ಪಂದ್ಯ: ಆರ್‌ಸಿಬಿಗೆ–ರಾಜಸ್ಥಾನ ಸವಾಲು

ಭಾನುವಾರ ರಾತ್ರಿ ಇಲ್ಲಿ ನಡೆಯಬೇಕಿದ್ದ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತ ನೈಟ್‌ ರೈಡರ್ಸ್ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಪಡೆಯುವ ರಾಜಸ್ಥಾನದ ಗುರಿ ಈಡೇರಲಿಲ್ಲ. ಟೂರ್ನಿಯ ಕೊನೆಯ ಲೀಗ್ ಪಂದ್ಯ ಇದಾಗಿತ್ತು.

ಆಳ–ಅಗಲ|ಶಾಂತಿಪ್ರಿಯರ ಕಿರ್ಗಿಸ್ತಾನದಲ್ಲಿ ವಿದೇಶಿ ವಿದ್ಯಾರ್ಥಿಗಳ ಮೇಲೇಕೆ ಹಲ್ಲೆ?

ಆಳ–ಅಗಲ|ಶಾಂತಿಪ್ರಿಯರ ಕಿರ್ಗಿಸ್ತಾನದಲ್ಲಿ 
ವಿದೇಶಿ ವಿದ್ಯಾರ್ಥಿಗಳ ಮೇಲೇಕೆ ಹಲ್ಲೆ?
ಮಧ್ಯ ಏಷ್ಯಾದ ಪುಟ್ಟ ದೇಶ ಕಿರ್ಗಿಸ್ತಾನ ಈಗ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಈಚೆಗೆ ಕಿರ್ಗಿಸ್ತಾನದ ಸ್ಥಳೀಯರು ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಕೆಲವು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂಬ ಸುದ್ದಿಗಳು ಇವೆಯಾದರೂ ಅಲ್ಲಿನ ಸರ್ಕಾರ ಅದನ್ನು ದೃಢಪಡಿಸಿಲ್ಲ.

ಹಾಸನ | ದೀರ್ಘ ರಜೆ ಪಡೆಯಲು ಹಿಂಜರಿಕೆ: ತೊಳಲಾಟದಲ್ಲಿ ಮಹಿಳಾ ಸಿಬ್ಬಂದಿ

ಹಾಸನ | ದೀರ್ಘ ರಜೆ ಪಡೆಯಲು ಹಿಂಜರಿಕೆ: ತೊಳಲಾಟದಲ್ಲಿ ಮಹಿಳಾ ಸಿಬ್ಬಂದಿ
ಶೀಲ ಶಂಕಿಸುವ ಆತಂಕ; ತೊಳಲಾಟದಲ್ಲಿ ಮಹಿಳಾ ಸಿಬ್ಬಂದಿ

ಸಂಪಾದಕೀಯ: ಪಿಎಂಎಲ್‌ಎ ದುರ್ಬಳಕೆಗೆ ಕಡಿವಾಣ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ

ಸಂಪಾದಕೀಯ: ಪಿಎಂಎಲ್‌ಎ ದುರ್ಬಳಕೆಗೆ ಕಡಿವಾಣ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ
ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯನ್ನು ಅಸ್ತ್ರ ಮಾಡಿಕೊಂಡು ಜನರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರವೃತ್ತಿಗೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ತಡೆಹಾಕಲಿದೆ
ADVERTISEMENT

ಭಾರತದ ಮೊದಲ ‘ಬಾಹ್ಯಾಕಾಶ ಪ್ರವಾಸಿ’ ಗೋಪಿ ಥೋಟಾಕುರ

ಭಾರತದ ಮೊದಲ ‘ಬಾಹ್ಯಾಕಾಶ ಪ್ರವಾಸಿ’ ಗೋಪಿ ಥೋಟಾಕುರ
ಉದ್ಯಮಿ ಗೋಪಿ ಥೋಟಾಕುರ ಭಾನುವಾರ ಬಾಹ್ಯಾಕಾಶ ಪ್ರವಾಸಕ್ಕೆ ತೆರಳಿದ ಮೊದಲ ಭಾರತೀಯರೆನಿಸಿಕೊಂಡರು.

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಯಾವ ವಿಷಯದಲ್ಲಿ ಎಂಬಿಎ ಸೂಕ್ತ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಯಾವ ವಿಷಯದಲ್ಲಿ ಎಂಬಿಎ ಸೂಕ್ತ?
ಪ್ರದೀಪ್ ಕುಮಾರ್ ವಿ. ಅವರ ಅಂಕಣ

ಪರಿಷತ್‌ ಪ್ರವೇಶಕ್ಕೆ ಭಾರಿ ಪೈಪೋಟಿ: ಯತೀಂದ್ರಗೆ ಅವಕಾಶ ಕಲ್ಪಿಸಲು ಕೈ ನಾಯಕರ ಒಲವು

ಪರಿಷತ್‌ ಪ್ರವೇಶಕ್ಕೆ ಭಾರಿ ಪೈಪೋಟಿ: ಯತೀಂದ್ರಗೆ ಅವಕಾಶ ಕಲ್ಪಿಸಲು ಕೈ ನಾಯಕರ ಒಲವು
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ 12 ಸದಸ್ಯರ ಆಯ್ಕೆಗೆ ಜೂನ್‌ನಲ್ಲಿ ಚುನಾವಣೆ ನಡೆಯಲಿದ್ದು, ಮೂರೂ ಪಕ್ಷಗಳಲ್ಲಿ ಭಾರಿ ಪೈಪೋಟಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಮೇಲ್ಮನೆಗೆ ತರಲು ಕಾಂಗ್ರೆಸ್‌ ನಾಯಕರು ಒಲವು ತೋರುತ್ತಿದ್ದಾರೆ.

IPL 2024 | ಎಲಿಮಿನೇಟರ್ ಪಂದ್ಯ: ಆರ್‌ಸಿಬಿಗೆ–ರಾಜಸ್ಥಾನ ಸವಾಲು

IPL 2024 | ಎಲಿಮಿನೇಟರ್ ಪಂದ್ಯ: ಆರ್‌ಸಿಬಿಗೆ–ರಾಜಸ್ಥಾನ ಸವಾಲು
ಭಾನುವಾರ ರಾತ್ರಿ ಇಲ್ಲಿ ನಡೆಯಬೇಕಿದ್ದ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತ ನೈಟ್‌ ರೈಡರ್ಸ್ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಪಡೆಯುವ ರಾಜಸ್ಥಾನದ ಗುರಿ ಈಡೇರಲಿಲ್ಲ. ಟೂರ್ನಿಯ ಕೊನೆಯ ಲೀಗ್ ಪಂದ್ಯ ಇದಾಗಿತ್ತು.

ಸಂಸತ್‌ ಭವನ ರಕ್ಷಣೆ CISF ಹೆಗಲಿಗೆ: 3,317 ಯೋಧರ ನಿಯೋಜನೆ

ಸಂಸತ್‌ ಭವನದ ಸಂಪೂರ್ಣ ಭದ್ರತೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಸೋಮವಾರದಿಂದ ವಹಿಸಿಕೊಂಡಿದೆ.

ರಾಜ್ಯದಲ್ಲಿ ಇನ್ನೂ 5 ದಿನ ಧಾರಾಕಾರ ಮಳೆ ಸಾಧ್ಯತೆ : ಹವಾಮಾನ ಇಲಾಖೆ

ರಾಜ್ಯದಲ್ಲಿ ಇದೇ 20ರಿಂದ ಐದು ದಿನ ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡು ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಹಲವು ಜಿಲ್ಲೆಗಳಿಗೆ ‘ಆರೆಂಜ್‌ ಅಲರ್ಟ್‌’ ಘೋಷಿಸಿದೆ.

ಕಾಂಗ್ರೆಸ್ ಪ್ರಣಾಳಿಕೆ ಕುರಿತು ಸುಳ್ಳು ಪೋಸ್ಟ್: ಗೋವಾದಲ್ಲಿ ಆರೋಪಿ ಬಂಧನ

ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆ ಪ್ರಣಾಳಿಕೆ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದ ಆರೋಪದಡಿ ವಿನಿತ್ ನಾಯ್ಕ್ ಅಲಿಯಾಸ್ ಭಿಕುಮಾತ್ರೆ ಎಂಬುವವರನ್ನು ನಗರದ ಸೈಬರ್ ಕ್ರೈಂ ಠಾಣೆ ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ.

ಮ. ಪ್ರ | ಸಿಗದ ಶವ ಸಾಗಾಟ ವಾಹನ: ಆಟೊದಲ್ಲೇ ತಾಯಿಯ ಮೃತದೇಹ ಸಾಗಿಸಿದ ವ್ಯಕ್ತಿ

ಆಸ್ಪತ್ರೆಯ ಶವ ಸಾಗಿಸುವ ವಾಹನ ಸಿಗದೆ ವ್ಯಕ್ತಿಯೊಬ್ಬರು ತಮ್ಮ 65 ವರ್ಷದ ತಾಯಿಯ ಮೃತದೇಹವನ್ನು ಆಟೊದಲ್ಲಿ ಸಾಗಿಸಿದ ಘಟನೆ ಮಧ್ಯಪ್ರದೇಶದ ದಾಮೋಹ್‌ ಜಿಲ್ಲೆಯಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಧಾರಾಕಾರ ಮಳೆ: ರಸ್ತೆಗಳು ಜಲಾವೃತ, ಜನರ ಪರದಾಟ

ಬೆಂಗಳೂರು ನಗರದ ಹಲವೆಡೆ ಒಂದು ವಾರದಿಂದ ಸಂಜೆ, ರಾತ್ರಿ ವೇಳೆ ಧಾರಾಕಾರ ಮಳೆಯಾಗುತ್ತಿದೆ.
ಸುಭಾಷಿತ
ADVERTISEMENT

ಪ್ರಜಾ ಮತ

ಇನ್ನಷ್ಟು